Manase chooru song details
- Song : Manase chooru
- Singer : Puneeth Rajkumar
- Lyrics : Naveen Reddy G
- Movie : Ramarjuna
- Music : Anand Rajavikram
Manase chooru lyrics in Kannada
ಮನಸೇ ಚೂರು ಲಿರಿಕ್ಸ್
Baby your smile make me more happier
Pretty eyes wanna kiss you like a feather
I will be your lover take you more higher be my lady love.
Baby your smile make me more happier
Pretty eyes wanna kiss you like a feather
I will be your lover take you more higher be my lady love.
ಮನಸೆ ಚೂರು ದಾರಿಯನ್ನು ತೋರು ನೀನು
ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ ಕಣೆ ಒಂದು ಮುತ್ತು ನಿನ್ನ ತುಟಿ ಅಂಚು ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು ಮುಚ್ಚಿ ಆಡೋ ಆಟ ಇದಕೇನೆಂದು ಹೆಸರಿಡಬಹುದೆ…
ಮನಸು ಚೂರು ದಾರಿಯನ್ನು ತೋರು ನೀನು ನಿನ್ನೊಳಗೆ ಮರೆಯಾದ ನನಗೆ
ದೇವರಾಣೆ ನನ್ನ ನಲ್ಲೆ ನಿನ್ನ ಅಂದ ಕಂಡು
ನಾಚುತಿದೆ ಒಂದು ಮನಸ್ಸು
ಹಸೆಮಣೆ ಏರುವಾಗ ನಿನ್ನ ಸೀರೆ ಅಂಚು ಕಾಲಿನಲ್ಲಿ ತುಳಿದ ಕನಸು
ನಾಚುತಿರೊ ನನ್ನ ಹೆಣ್ಣೇ
ನೋಡುತಿದ್ದೆ ನಿನ್ನ ಕಣ್ಣೇ
ಮಾಡುತಿದ್ದೆ ಏನೋ ಸನ್ನೆ
ನನ್ನ ಜೀವ ಉಳಿಸು ಬಾರೆ ನೀನೆ
ಮನಸೆ ಚೂರು ದಾರಿಯನ್ನು ತೋರು
ನಿನ್ನೊಳಗೆ ಮರೆಯಾದ ನನಗೆ
ಪ್ರೇಮ ಭಾಷೆ ಕಲಿತು ಬಂದೆ
ನಿನ್ನ ಬಳಿ ಹೇಳಬೇಕೆಂದೆ
ಹುಚ್ಚನಂತೆ ಮರೆತೋಯ್ತು
ನೀ ಕಣ್ಣು ಹೊಡೆದಾಗಲೆ
ನಾನು ಕಂಡ ಮೊನಲಿಸ
ನಿನ್ನ ಮುಂದೆ ತುಂಬಾ ಮೋಸ
ಆಗಿಬಿಟ್ಟೆ ನಿಂಗೆ ದಾಸ
ಕೆನ್ನೆ ಮೇಲೆ ಧೃಷ್ಟಿ ಬೊಟ್ಟು ಇಡಲೇ
ಮನಸ್ಸೇ ಚೂರು ದಾರಿಯನ್ನು ತೋರು
ನಿನ್ನೊಳಗೆ ಮರೆಯಾದ ನನಗೆ
ಪ್ರೀತಿಯೆಂದಮೇಲೆ ಸಹಜಾನೆ ಕಣೆ ಒಂದು ಮುತ್ತು ನಿನ್ನ ತುಟಿ ಅಂಚು ಈಗ ನಂದೆ ತಾನೆ ಸಂಚು ಒಂದಾಗಿ ನಾವು ಕದ್ದು ಮುಚ್ಚಿ ಆಡೋ ಆಟ ಇದಕೇನೆಂದು ಹೆಸರಿಡಬಹುದೆ
Baby your smile make me more happier
Pretty eyes wanna kiss you like a feather
I will be your take you more higher
Be my lady love
Baby your smile make me more happier
Pretty eyes wanna kiss you like a feather
I will be your lover take you more higher be my lady love.