Malli hudugi song details
- Song : Malli hudugi
- Singer : Rajesh Krishnan , Rashmi
- Lyrics : K Kalyan
- Movie : My Autograph
- Music : Bharadwaj
- Label : Ashwini audio
Malli hudugi lyrics in Kannada
ಮಳ್ಳಿ ಹುಡುಗಿ ಮನಸು ಬಂತಾ
ವನ್ನಲ್ಲೋ ವನ್ನಲ್ಲೋ
ಕರುನಾಡ ಕನಸು ಬಂತಾ
ವನ್ನಲ್ಲೋ ವನ್ನಲ್ಲೋ
ನಮ್ಮ ಮಣ್ಣಿನ ಗುಣವು ಬಂತಾ
ವನ್ನಲ್ಲೋ ವನ್ನಲ್ಲೋ
ನಗೆ ತುಂಬಿದ ನಾಚಿಕೆ ಬಂತಾ
ವನ್ನಲ್ಲೋ ವನ್ನಲ್ಲೋ
ನನ್ನ ಕಂಡ ಕ್ಷಣದಲ್ಲಿ ನಿನ್ನ
ಗುಂಡಿಗೆಯ ಗೂಡಿನಲ್ಲಿ
ಪ್ರೀತಿ ಕೋಗಿಲೆಯು ಕೂಗಿತಾ
ಮನಸಿನೊಳ್ಳಿಲ್ ದಾಹಂ ವನ್ನಲ್ಲೋ
ಬಂತಾ ಬಂತಾ
ಮೈಲ್ ನೆರಗಿಲ್ ವಾಸನ ವನ್ನಲ್ಲೋ
ಬಂತಾ ಬಂತಾ
ಕನ್ನಡ ಪಡಿಕ್ಯಾನ ಸಾ ವನ್ನಲ್ಲೋ
ಬಂತಾ ಬಂತಾ
ಕರುನಾಡಗತ್ತಿನ್ ನಾಣಂ ವನ್ನಲ್ಲೋ
ಬಂತಾ ಬಂತಾ
ಅಡ ಕಾಟ್ ಪೋಲೆ ಏದೋ ಉಂದೆನ್
ನೆಂಜಿನುಳ್ಳಿಲ್ ಅತ್ತಿ ಚೇರ್ರು
ಪ್ರೇಮಾಂ ಪ್ರೇಮಾಂ ಎನ್ ಚೊಲ್ಲಿಯೇ
ಚುಕ್ಕಿ ಇಟ್ಟು ರಂಗೋಲಿನ ಮರೆತು ಬಿಟ್ಟೆಯ
ಅದೇ ಅದೇ
ಪುಸ್ತಕಾನ ತಳಂಕಬಲಕ ಓದಿರ್ತೀಯ
ಅದೆಂದೋ
ನಲ್ಲ ಸಿನಿಮಾ ಹೀರೋಯಿನಂಗೆ ನಗುತ್ತಿರ್ತಿಯ
ದಿನ ನೂರು ಸಲ ನನ್ನ ಹೆಸರೇ ಗುನುಗುತ್ತಿಯ
ಎಂಡ ಬಟ್ಟಕಾಲಿಲ್ ಕೊಲುಸೊನ್ನು ಕಲಾಂಞು ಪೋಯಿ
ಅದ್ ತೇಡಿ ನೊಕಾನ್ ಮನಸಿನ ಮರಞು ಪೋಯಿ
ಪ್ರೀತಿ ಬಂದ ಮೇಲೆ ಇಂಥ ಭಯ
ಸಹಜ ಕಣೆ
ನಿನ್ನ ಕಳವಳಕೆಲ್ಲ ಎಂದು ನಾನೇ ಹೊಣೆ
ಎOಡೇ ಕನವಿಲ್ ನಿಲವಿಲ್ ವೆಲಿಯೆಟ್ಟ ನಡಕುನ್ನು
ಕಲಹಂ ಏದುo ವರೂಮೋ
ಮಳ್ಳಿ ಹುಡುಗಿ ಮನಸು ಬಂತಾ
ವನ್ನಲ್ಲೋ ವನ್ನಲ್ಲೋ
ಕರುನಾಡ ಕನಸು ಬಂತಾ
ವನ್ನಲ್ಲೋ ,,,,
ಅಚ್ಚಡಕಲ್ ಇತ್ತರವು ಇದನ್ನಕಲ್ ತೋಣುನ್ನು
ಕವಿಮಯಿ ಸಾಂತಿಯಂ ಪ್ರೀಯಮಿರುನ್ನು
ಕೇರಳದ ಕಥಕ್ಕಳಿ ಆಡುವಂತ ಹಂಬಲ
ಕಲಿಯಕ್ಕೋದರೆ ಚಿತ್ತ ಚಂಚಲ
ಕಣ್ಣಿನಲ್ಲಿ ಕೊಲ್ಲೋ ವಿದ್ಯೆ
ಕಣ್ಣು ಮುಚ್ಚಿ ಕಲಿಸುವೆ
ಗಡಿಯಾರಕ್ಕೆ ಕಾಗದ ಬರೆದು
ಕಾಯೋ ಕಷ್ಟ ತಿಳಿಸುವೆ
ಎoಡೇ ಪಾದವಿರಲ್ ಕತ್ತಾವೀನ್ಡ್ ತುಡಿಕ್ಯುನ್ನಡ
ನೀ ವೆಟ್ಟಿ ಇಟ್ಟ ಅಡಂಗೊನ್ನು ಅರಿಯಿಲ್ಲಡ
ಈ ವಯಸ್ಸಿಗೆ ಎಗ್ಗು ಸಿಗ್ಗು ಇಲ್ಲ ಕಣೆ
ಅದು ತನ್ನಷ್ಟಕೆ ತಾನೇ ಅರಳೋ ಮೊಗ್ಗು ಕಣೆ
ಅಡ ಕೊಚ್ಚಿ ಕೊಚ್ಚಿ ಪೆಟ್ಟಿಯೆಲ್ಲ
ಚೇಯ್ಯಿನುಳ್ಳ ನಿನ್ನೆಕೊಂಡ
ಯಾಕೋ ಯಾಕೋ ಯಾಕೋ
ಮನಸಿನುಲ್ಲಿಲ್ ದಾಹಂ ವನ್ನಿಲ್ಲೇ
ಬಂತು ಬಂತು
ಮೈಲ್ ಚಿರಗಿಲ್ ವಾಸನ ವನ್ನಿಲ್ಲೇ
ಬಂತು ಬಂತು
ಕನ್ನಡo ಪಡಿಕ್ಯಾನ ಆಸಾ ವನ್ನಿಲ್ಲೇ
ಬಂತು ಬಂತು
ಕರುನಾಡಗತ್ತಿನ್ ನಾಣಂ ವನ್ನಿಲ್ಲೇ
ಬಂದಾಯ್ತು ಕಣೋ
ಇಂದಾನ್ ಕಾದಲ್ ಪೋಲೆ ಏದೋ ಒನ್ನು
ನೆಂಜಿನುಳ್ಳಿಲ್ ಅಂಟಿ ಕೊಂಡು
ಪ್ರೀತಿ ಪ್ರೀತಿ ಎನ್ ಚೊಲ್ಲಿಯೇ