Malebillaagi Songs Details
Experience the magic of love with “Malebillaagi,” a soulful romantic melody from the movie I’m Game. Composed and produced by the acclaimed Jakes Bejoy (alongside Agastya Raag), the track features mesmerizing vocals by Anirudh Suswaram that perfectly complement Hrudaya Shiva’s heartfelt Kannada lyrics. Capturing the tender essence of togetherness, this captivating track is a must-add to any modern romantic playlist.
| Feature | Details |
| Song Name | Malebillaagi |
| Movie | I’m Game |
| Singer | Anirudh Suswaram |
| Music Composer | Jakes Bejoy |
| Music Producers | Jakes Bejoy, Agastya Raag |
| Lyricist | Hrudaya Shiva |
| Genre | Soulful Romance / Melody |
| Language | Kannada |
Malebillaagi Songs Spotify
Malebillaagi Songs Lyrics In Kannada
ಮಳೆಬಿಲ್ಲಂಗೆ ಮುಂದೆ ನಿಂತೋಳೆ
ಪ್ರತಿ ಕನಸಲ್ಲೂನು ರಂಗು ರಂಗೋಲೆ
ಹನಿ ಮುತ್ತಾಗಿ ಬಂದೆ ನನ್ನೊಳೆ
ನನ್ನೆದೆಗೆ ನೀನು ಬೆಳಕು ತಂದೋಳೆ
ಮನವಿಂದೇಕೋ ಏನೊ ನಿನ್ನಿಂದನೆ
ಅರಳೋ ಹೂವಿನಂತೆ ತನ್ನಂತಾನೆ
ಗಮ್ಮೆನ್ನು ಹೂದೋಟ ನಾನಾದೆ
ಕಣ್ಣ ಸಲಿಗೆ ಈ ಕಣ್ಣಸಲಿಗೆ
ಇದು ಹೃದಯ ಸಂವಾದ
ಸಣ್ಣ ಸುಲಿಗೆ ಈ ಸಣ್ಣ ಸುಲಿಗೆ
ಬಿಸಿದಿರಲು ಅನುಬಂಧ..
ನನ್ನ ಒಳಗೆ ನೀ ನನ್ನ ಒಳಗೆ
ತಂದಿರುವೆ ಉಮ್ಮದ
ಇನ್ಮುಂದೆ ಮಾತೆಲ್ಲಾ ಕಣ್ಣಲ್ಲೇ
ಮಳೆಬಿಲ್ಲಂಗೆ ಮುಂದೆ ನಿಂತೋಳೆ
ಪ್ರತಿ ಕನಸಲ್ಲೂನು ರಂಗು ರಂಗೋಲೆ
ಆಕಾಶದಿ ತೆಲೋಣ ಬಾ
ಈ ಸ್ವಪ್ನಕ್ಕೆ ರಂಗೇರಿದೆ
ಆನಂದದಿ ಹಾರೋಣ ಬಾ
ಇರು ಜೊತೆಯಲ್ಲೇ
ಹುಡುಗಿ ನನ್ನೊಂದಿಗೆ ಸಾಗು ನೀ ಸಕಿಯೆ
ಹಿಂಬಾಲಿಸು ನನ್ನನು ನೀ
ಹೃದಯದ ಮನದಲಿ ಅರಳಿದ ಸುಮದಲಿ
ಒಲವಿನ ಪರಿಮಳ ಸುರಿಸುವ ಕ್ಷಣದಲಿ
ನಲುಮೆಯ ನಶೆಯಲ್ಲಿ ನಲಿಯುವ ಜೊತೆಯಲ್ಲಿ ಬಾ
Supercinelyrics.com
ಕಣ್ಣ ಸಲಿಗೆ ಈ ಕಣ್ಣಸಲಿಗೆ
ಇದು ಹೃದಯ ಸಂವಾದ
ಸಣ್ಣ ಸುಲಿಗೆ ಈ ಸಣ್ಣ ಸುಲಿಗೆ
ಬಿಸಿದಿರಲು ಅನುಬಂಧ..
ನನ್ನ ಒಳಗೆ ನೀ ನನ್ನ ಒಳಗೆ
ತಂದಿರುವೆ ಉಮ್ಮದ
ಇನ್ಮುಂದೆ ಮಾತೆಲ್ಲಾ ಕಣ್ಣಲ್ಲೇ
ಮಳೆಬಿಲ್ಲಂಗೆ ಮುಂದೆ ನಿಂತೋಳೆ
ಪ್ರತಿ ಕನಸಲ್ಲೂನು ರಂಗು ರಂಗೋಲೆ
ಮಂಜು ಹುಚ್ಚಿ ಗಿರಿಯಾಚೆ
ರಾತ್ರಿ ಎಲ್ಲ ಹಗಲಂತೆ
ಅರ್ಧ ಕಂಡ ಕನಸೆಲ್ಲ ಇಂದು
ಪೂರ್ತಿಯಾದಂತೆ
ನಿನ್ನೆಯಲ್ಲಿ ಕಿರು ಲಜ್ಜೆ
ಜಾರಿ ಬಂದ ಮಳೆಯಂತೆ
ನೀನು ನಗಲು ನನ್ನೆದೆಯ ಗಾಯ
ಮಾಗಿ ಹೋದಂತೆ
ಕಣ್ಣ ಸಲಿಗೆ ಈ ಕಣ್ಣಸಲಿಗೆ
ಈ ನನ್ನ ನಿನ್ನ ಜೀವ ಸೇರೋಗಳಿಗೆ
ನನ್ನ ಒಳಗೆ ನೀ ನನ್ನ ಒಳಗೆ
ನೀ ಬಂದ ಮೇಲೆ ಬಾಕಿ ಮಾತು ಮನೆಗೆ
ಸಾಗಬೇಕು ಹೀಗೆ ನಮ್ಮ ನಡಿಗೆ
ಸಾವಿರಾರು ಸ್ವಪ್ನ ಸೀಮೆಎಡೆಗೆ
ಪ್ರೀತಿ ಸುಳಿಗೆ ಪ್ರೀತಿ ಸುಳಿಗೆ
ಬಿದ್ದ ಬಳಿಕ ನನ್ನೆಂದು ನಿನಗೆ
ಮಳೆಬಿಲ್ಲಂಗೆ ಮುಂದೆ ನಿಂತೋಳೆ
Malebillaagi Songs Lyrics In English
Malebillange munde nintole
Prati kanasalloonu rangu rangole
Hani muttagi bande nannole
Nannedeyege neenu belaku tandole
Manavindeko eno ninnindane
Aralo hoovinante tannantane
Gammennoo hoodota nanade
Kanna salige ee kannasalige
Idu hrudaya samvada
Sanna sulige ee sanna sulige
Bicchidiralu anubandha
Nanna olage nee nanna olage
Tandiruve ummada
Inmunde matella kannalle
Malebillange munde nintole
Prati kanasalloonu rangu rangole
Akashadi telona ba
Ee swapnakke rangeride
Anandadi harona ba
Iru joteyalle
Hudugi nannondige sagu nee sakiye
Himbalisi nannanu nee
Hrudayada manadali aralida sumadali
Olavina parimala surisuva kshanadali
Nalumeya nasheyalli naliyuva joteyalli ba
Supercinelyrics.com
Kanna salige ee kannasalige
Idu hrudaya samvada
Sanna sulige ee sanna sulige
Bicchidiralu anubandha
Nanna olage nee nanna olage
Tandiruve ummada
Inmunde matella kannalle
Malebillange munde nintole
Prati kanasalloonu rangu rangole
Manju hucchi giriyaache
Ratri ella hagalante
Ardha kanda kanasella indu
Poortiyadante
Ninnayalli kiru lajje
Jari banda maleyante
Neenu nagalu nannedeya gaya
Magi hodante
Kanna salige ee kannasalige
Ee nanna ninna jeeva serogelige
Nanna olage nee nanna olage
Nee banda mele baki matu manege
Sagabeku hige namma nadige
Saviraaru swapna seemeyedege
Preeti sulige preeti sulige
Bidda balika nannendu ninage
Malebillange munde nintole