Madha Matthu Manasi Song Lyrics – Madha Matthu Manasi Movie

Madha Matthu Manasi Song Details

Experience the magic of pure melody with “Madha Matthu Manasige,” the enchanting title track from the Kannada film Madha Matthu Manasi. This song is a soulful journey that perfectly captures the delicate emotions of love. When the “Queen of Melody” Shreya Ghoshal collaborates with legendary composer Mano Murthy, the result is nothing short of breathtaking. This track stands out for its orchestral richness and the serene vocal delivery that has made it a favorite among romantic song enthusiasts.

FeatureDetails
Song NameMadha Matthu Manasige
FilmMadha Matthu Manasi
SingerShreya Ghoshal
Music DirectorMano Murthy
LyricistSathish Pradhan
DirectorSathish Pradhan
StarcastPrajwal Devaraj, Shruthi Hariharan
Record LabelAananda Audio Video
BannerRajesh & Devi Films / A Mano Murthy Productions

Madha Matthu Manasi Song Spotify

Madha Matthu Manasi Song Lyrics In Kannada

ಮಾದ ಮತ್ತು ಮಾನಸಿ
ಮಾದ ಮತ್ತು ಮಾನಸಿ
ಮಾದ ಮತ್ತು ಮಾನಸಿಗೆ
ಪ್ಯಾರು ಬಂತು ಕಣ್ಣಾಗಿ
ಲವ್‌ಗೆ ಬಂತು ಸುಮ್‌ಸುಮ್‌ಕೆ
ದಿಲ್‌ಗೆ ದುಖನ್ ಆದಂತೆ

ಇವ್ರುಧುಕೆ ಅವ್ರಮೇಲೆ ಪ್ಯಾರು
ಅವ್ರುಧುಕೆ ಇವ್ರಮೇಲೆ ಪ್ಯಾರು
ಹಿಡ್ಕೊಂಡ್ರೆ ಪ್ರೀತಿ ತೇರು
ಎಲ್ಲರ್ದುಕೆ ಈ ಜಿಂದಗಿ ಜೋರು
ನಿಂದ್ ಗಿಂದ್‌ಗೆ ಎಲ್ಲಾ ಹೊಯ್ತು
ಖಾನಾ ಪೀನಾ ಮರೆತೆ ಹೊಯ್ತು
ನಮ್ದುಕೆ ಹೇಳ್ತಾ ಐತೆ
ಮಾದ ಲವ್ಸ್ ಮಾನಸಿಗೆ!!!!!

ಮಾದ ಮತ್ತು ಮಾನಸಿಗೆ
ಪ್ಯಾರು ಬಂತು ಕಣ್ಣಾಗಿ
ಲವ್‌ಗೆ ಬಂತು ಸುಮ್‌ಸುಮ್‌ಕೆ
ದಿಲ್‌ಗೆ ದುಖನ್ ಆದಂತೆ!!!!

ಮಾದನು ಮುಟ್ಟಲು ಮಾನಸಿ ಮಗ್ಗೊಂಡಳು
ಪೆಹ್ಲೇ ಶಾದಿಗೆ ಆಮೇಲೆ ಪ್ಯಾರ್‌ಗೆ ಅಂದಳು
ಶಾದಿ ಗಿಡಿ ಪಕ್ಕಕ್ಕಿಟ್ಟಿ
ಪ್ಯಾರು ಗಿರು ಮಾಡ್ಕೊಂಡು ಬಿಟ್ಟಿ
ಬಚ್ಚೆ ಗಿಚ್ಚಿ ಹೆತ್ತ್ಕೊಂಡು ಬಿಟ್ಟಿ
ಹಾರ್ಟ್‌ನಲ್ಲಿ ಏನೋ ನಿಟ್ಟ್ಕೊಂಡು ಬಿಟ್ಟಿ
ಎಲ್ಲರ್ದುಕೆ ಶಾಕಿಂಗ್ ಕೊಟ್ಟ್ರೆ
ದುನಿಯಾ ಗೆ ನಮ್ಮ ಹಿಂದೆ
ಮಾದಗೆ ಮನಸು ಹೇಳ್ತು
ಮಾದ ಲವ್ಸ್ ಮಾನಸಿಗೆ!!!!

ಮಾದ ಮತ್ತು ಮಾನಸಿಗೆ
ಪ್ಯಾರು ಬಂತು ಕಣ್ಣಾಗಿ
ಲವ್‌ಗೆ ಬಂತು ಸುಮ್‌ಸುಮ್‌ಕೆ
ದಿಲ್‌ಗೆ ದುಖನ್ ಆದಂತೆ
Supercinelyrics.com

ಮಾದಂದು ದಿಲ್‌ನ ಒಳಗೆ
ಮಾನಸಿ ಕನಸಿಗೆ ಇದ್ದವು
ಸೈಕಲ್ ಹತ್ತಿ ಹೋದ್ರೆ
ಸಪ್ನೆಗೆ ಕಾದ್ತಾ ಇದ್ದವು
ಅಮ್ಮಿ ಜಾನ್ ಬೈತಿತ್ತು
ಅಪ್ಪ ಜಾನ್ ಕಾಯ್ತಿತ್ತು
ಘರ್‌ಗೆ ದೂರ ಇತ್ತು
ರೈಲ್ವೆ ಸ್ಟೇಷನ್ ಕೂಗ್ತಾ ಇತ್ತು
ಲಡ್ಕಿಗೆ ಇದ್ರೆ ಸಾಕೆ
ದಿಲ್‌ಗೆ ಲಬ್‌ಡಬ್ ಅಂತಿತ್ತು
ಅಪ್ಪ ಅಮ್ಮಂಗ್ ಹೇಳಿ ಟಾಟಾ
ಮಾದ ಲವ್ಸ್ ಮಾನಸಿ!!!!!!

ಮಾದ ಮತ್ತು ಮಾನಸಿಗೆ
ಪ್ಯಾರು ಬಂತು ಕಣ್ಣಾಗಿ
ಲವ್‌ಗೆ ಬಂತು ಸುಮ್‌ಸುಮ್‌ಕೆ
ದಿಲ್‌ಗೆ ದುಖನ್ ಆದಂತೆ
ಇವ್ರುಧುಕೆ ಅವ್ರಮೇಲೆ ಪ್ಯಾರು
ಅವ್ರುಧುಕೆ ಇವ್ರಮೇಲೆ ಪ್ಯಾರು
ಹಿಡ್ಕೊಂಡ್ರೆ ಪ್ರೀತಿ ತೇರು
ಎಲ್ಲರ್ದುಕೆ ಈ ಜಿಂದಗಿ ಜೋರು
ನಿಂದ್ ಗಿಂದ್‌ಗೆ ಎಲ್ಲಾ ಹೊಯ್ತು
ಖಾನಾ ಪೀನಾ ಮರೆತೆ ಹೊಯ್ತು
ನಮ್ದುಕೆ ಹೇಳ್ತಾ ಐತೆ
ಮಾದ ಲವ್ಸ್ ಮಾನಸಿ!!!!!!

ಮಾದ ಮತ್ತು ಮಾನಸಿಗೆ
ಪ್ಯಾರು ಬಂತು ಕಣ್ಣಾಗಿ
ಲವ್‌ಗೆ ಬಂತು ಸುಮ್‌ಸುಮ್‌ಕೆ
ದಿಲ್‌ಗೆ ದುಖನ್ ಆದಂತೆ!!!

Madha Matthu Manasi Song Lyrics In English

Madha matthu manasi
Madha matthu manasi
Madha matthu manasige
pyaar-u bantu kannaagi
Love-ge banthu sumsumke
dil-ge dukhan aadange
Ivrudhuke avramel pyaar-u
Avrudhuke ivramel pyaar-u
Hidkondre preethi theru
Ellarduk ee jindagi joru
Nindh gindhge ella hoitu
Khana peena marthe hoitu
Namdhuke heltha aite
madha loves manasi!!!!!
Madha matthu manasige
pyaar-u bantu kannaagi
Love-ge banthu sumsumke
dil-ge dukhan aadange !!!!

Madhanu muttalu manasi makkondlu
Pehele shaadige aamel pyaar ge andlu
Shaadi gidi pakkakitti
pyaaru giru maadkond bitti
Bachhe gichhi hethkond bitti
Heart-al eno nitkond bitti
Ellardhuke shocking kotre
Dunuyaage namma hindhe
Madhage manasu heltu
madha loves manasi!!!!
Madha matthu manasige
pyaar-u bantu kannaagi
Love-ge banthu sumsumke
dil-ge dukhan aadange
Supercinelyrics.com

Madhandhu dildhu valage
Manasi kanasge idhvu
Cycle-a hatti hontre
Sapnege kaadtha idhvu
Ammi jaan baitha ittu
Appa jaan kaitha ittu
Ghar-ge doora ittu
Railway station kugtha ittu
Ladkige idhre saake
Dil ge lub dub anthithu
Appa ammang heli tata
Madha loves manasi!!!!!!

Madha matthu manasige
pyaar-u bantu kannaagi
Love-ge banthu sumsumke
dil-ge dukhan aadange
Ivrudhuke avramel pyaar-u
Avrudhuke ivramel pyaar-u
Hidkondre preethi theru
Ellarduk ee jindagi joru
Nindh gindhge ella hoitu
Khana peena marthe hoitu
Namdhuke heltha aite
madha loves manasi !!!!!!

Madha matthu manasige
pyaar-u bantu kannaagi
Love-ge banthu sumsumke
dil-ge dukhan aadange!!!

Leave a Comment

Contact Us