Love Madey Song Details
Love Madey is a vibrant high-energy track from the upcoming Kannada feature film Shabari. Composed by music director B.R Hemanth Kumar, the track features dynamic vocals by Dhyamesh. Set to catchy lyrics penned by Orata Shri, the song blends upbeat dance rhythms with playful expression, celebrating youthful romance, enthusiasm, and charm. Audiences can stream the official audio track and watch the video release across major digital music and video platforms.
| Feature | Details |
| Song Title | Love Madey |
| Movie | Shabari |
| Language | Kannada |
| Genre | Film / High-Energy Dance / Pop |
| Singer | Dhyamesh |
| Music Director | B.R Hemanth Kumar |
| Lyricist | Orata Shri |
Love Madey Song Spotify
Love Madey Song Lyrics In Kannada
ಮನೆ ದೇವರಾಣೆ ಇಷ್ಟ ಕಣೇ
ಸ್ವಪ್ನ ಸುಂದರಿ ಬಾರೆ
ಹರಕೆ ಕಟ್ಟಿನಿ ದೇವರ ಮುಂದೆ
ಲವ್ ಯು ಅಂತ ಹೇಳ್ಬಿಡು
ಜನುಮದ ಜೋಡಿ ನಾವಾದರೆ
ಊರಿಗೆಲ್ಲ ಬಾಡೂಟ ಕಣೆ
ಮದುವೆ ಆದರೆ ಫಸ್ಟ್ ನೈಟು
ನಿಮ್ಮನೆ ಬೆಡ್ಡಲ್ಲಿ ಒನ್ ಬೈಟು
ನನ್ನ ಬಿಟ್ಟು ಕೈಯ ಕೊಟ್ಟು ಹೋಗಬೇಡವೇ
ನಿನ್ನ ಬಿಟ್ಟು ನನಗೆ ಯಾರು ಅವರೇ ಲವ್ ಮಾಡೆ
ನಮ್ ತಾಯಾಣೆಗೂ ಇದು
ಡೌ ಅಲ್ಲ ಲವ್ ಮಾಡೆ
ಲವ್ವು ಲವ್ವು ಲವ್ವು ಲವ್ವು ಲವ್ವು
ಲವ್ ಮಾಡೇ ಲವ್ ಮಾಡೆ
ಸಂತೆಲಿ ಸೀರೆ ಉಟ್ಕೊಂಡ್ ನೀ ಬಂದ್ರೆ
ನಿನ್ ನೋಡಿ ಬಿದ್ಬಿಟ್ಟೆ ಮನಸಾರೆ
ಪ್ರೀತಿಯಲ್ಲಿ ನಾನು ದಡ್ಡ ನೀ ಕೇಳೆ
ಆದ್ರೂನೂ ಮನಸ್ಸು ಶುದ್ದ ಲವ್ ಮಾಡೆ
ಲವ್ ಮಾಡೇ ನಿ ಲವ್ ಮಾಡೇ
ನೆನ್ನೆ ಲವ್ ಮಾಡೆ
ಒಂದು ಸಾರಿ ನೀ ಮನಸಾರೆ
ಐ ಲವ್ ಯು ಹೇಳ್ಬೇಡೆ
ನಮ್ ತಾಯಾಣೆಗೂ ಇದು
ಡೌ ಅಲ್ಲ ಲವ್ ಮಾಡೆ
ಲವ್ವು ಲವ್ವು ಲವ್ವು ಲವ್ವು ಲವ್ವು
ಲವ್ ಮಾಡೇ ಲವ್ ಮಾಡೆ
ಲವ್ ಮಾಡೇ ಲವ್ ಮಾಡೆ
ಲವ್ ಮಾಡೇ ಲವ್ ಮಾಡೆ
Supercinelyrics.com
ನೀ ಬರುವ ದಾರಿನ ಕಾಯುತ್ತಿದ್ದೆ
ನನ್ನೆದೆಗೆ ಬಲಗಾಲಿಟ್ಟು ನೀ ಬಂದೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡೇ
ಸಾಯೋತನಕ ನಿಂಜೊತೆ ಇರ್ತೀನಿ ಲವ್ ಮಾಡೆ
ಲವ್ ಮಾಡೇ ನಿ ಲವ್ ಮಾಡೇ
ನೆನ್ನೆ ಲವ್ ಮಾಡೆ
ಒಂದು ಸಾರಿ ನೀ ಮನಸಾರೆ
ಐ ಲವ್ ಯು ಹೇಳ್ಬೇಡೆ
ನಮ್ ತಾಯಾಣೆಗೂ ಇದು
ಡೌ ಅಲ್ಲ ಲವ್ ಮಾಡೆ
ಲವ್ವು ಲವ್ವು ಲವ್ವು ಲವ್ವು ಲವ್ವು
ಲವ್ ಮಾಡೇ ಲವ್ ಮಾಡೆ
ಲವ್ ಮಾಡೇ ಲವ್ ಮಾಡೆ
ಲವ್ ಮಾಡೇ ಲವ್ ಮಾಡೆ..
Love Madey Song Lyrics In English
Mane devarane ishta kane
Swapna sundari baare
Harake kattini devara munde
Love you anta helbidu
Janumada jodi naavadare
Oorigella baadoota kane
Maduve aadare first nightu
Nimmane beddalli one baittu
Nanna bittu kaiya kottu hogabedave
Ninna bittu nanage yaaru avare love made
Nam taayanegoo idu
Doubt alla love made
Lovvu lovvu lovvu lovvu lovvu
Love made love made
Santeli seere utkond nee bandre
Nin nodi bidbitte manasaare
Preetiyalli naanu dadda nee kele
Aadrunoo manassu shudda love made
Love made ni love made
Nenne love made
Ondu saari nee manasaare
I love you helbedee
Nam taayanegoo idu
Doubt alla love made
Lovvu lovvu lovvu lovvu lovvu
Love made love made
Love made love made
Love made love made
Supercinelyrics.com
Nee baruva daarina kaayuttidde
Nannedage balagaalittu nee bande
Kannalli kannittu nee node
Saayotanaka ninjothe irteeni love made
Love made ni love made
Nenne love made
Ondu saari nee manasaare
I love you helbedee
Nam taayanegoo idu
Doubt alla love made
Lovvu lovvu lovvu lovvu lovvu
Love made love made
Love made love made
Love made love made..