Life untu lyrics ( ಕನ್ನಡ ) – Katha sangama – super cine lyrics

Life untu – Raj B Shetty , Dossmode Lyrics

Singer Raj B Shetty , Dossmode

Life untu song details.

▪ Song: Life Untu
▪ Music: Dossmode
▪ Singers: Raj B Shetty, Dossmode
▪ Lyricist: Raj B Shetty

Life untu song lyrics in Kannada – Katha sangama

ಲೈಫ್ ಉಂಟು ಲಿರಿಕ್ಸ್

ಲೈಫ್ ಉಂಟು
ಬಾರಿ ಖುಷಿ ಉಂಟು
ಕಿಸೆಯಲ್ಲಿ ಸ್ವಲ್ಪ ಕಾಸು ಉಂಟು
ಅವ್ನುಂಟು ಇನ್ನ ನಾನ್ ಉಂಟು
ಹೇ ಅವ್ಳಿಗೊಂದು gift ತಗೋಳಿಕ್ಕುಂಟು

ಸಂಜೆ ತಂಕ full time ಉಂಟು
ಆಮೇಲೆ ಅವ್ಳನ್ನ meet ಆಗ್ಲಿಕ್ ಉಂಟು
ಸರಿ ಮಾಡ್ಕೊಲಿಕ್ಕೆ ನನ್ ಹತ್ರ
ತುಂಬಾ ಉಂಟು ತಪ್ಪಾದ್ರೆ
ಬೇರೆ ದಾರಿ ಉಂಟು

ಸಾಗುವ ದಾರಿಯು
ಸಾರುತಿದೆ ಗೆಲುವು
ಹಿಂದಕ್ಕೆ ಸಾಗುವ
ಬದುಕದು ಚೆಲುವು
ಬೆಳಗಿ ಭಾವನ
ಅರಳಿದೆ ಒಲವು
ಹೊಸತು ಜನುಮವೆ ಬಾ….
Beach ಉಂಟು ಅದೆ
ಆ ಬಂಡೆ ಉಂಟು
ಹಾರಿದ್ರೆ ಮಾರಾಯ
ತುಂಬ ಗುಂಡಿ ಉಂಟು
ಕತ್ತಲುಂಟು ನೀರ್ ನೀರ್ ಉಂಟು
ಕಣ್ಣುನ್ ಬಿಟ್ರೆ ಮಾರಾಯ
Joo ಉಂಟು
ಹಿಂದೆ ಹೋದೆ
ಮತ್ತೆ ಎದ್ದು ಬಂದೆ
ನನಗಾಗಿ life ಕಾಯ್ತ ಉಂಟು ಹಾರ್ ಬೇಕ ನೀನ್ ಒಂದ್ಸಲ
ನೋಡ್ಬೇಕ
ಒಟ್ಟಾರೆ ಗಮ್ಮತ್ತು ಉಂಟು

ಸಾಗುವ ದಾರಿಯು
ಸಾರುತಿದೆ ಗೆಲುವು
ಹಿಂದಕ್ಕೆ ಸಾಗುವ
ಬದುಕದು ಚೆಲುವು
ಬೆಳಗಿ ಬಾವನ
ಅರಳಿದೆ ಒಲವು
ಹೊಸತು ಜನುಮವೇ ಬಾ….

Leave a Comment

Contact Us