Life ene T20 song details
- Song : Life ene T20
- Singer : Upendra , Chethan Naik , Vasushree Halemane
- Lyrics : Santosh Naik
- Movie : I love you
- Music : Dr Kiran thotambyle
- Label : Lahari music
Life ene T20 lyrics in Kannada
ಲೈಫ್ ಏನೇ T20 ಸಾಂಗ್ ಲಿರಿಕ್ಸ್
ಲೈಫ್ ಏನೇ T20
ಲವ್ ಏನೇ 420
ಕುಚ್ ಕುಚ್ಚಾ ಸೂಪರ್ ಕಣೊ
ಹುಡುಗೀರೆಲ್ಲಾ ಚೂಟಿ
ಹುಡುಗರ ದಿಲ್ ಲೂಟಿ
ಲೈಫೇ ಸಿನಿಮಾ ಕಣೊ
ಗುರುವೇ ಪ್ರೇಮ ಗುರುವೇ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಲಿಸಿಕೊಡುವೆ
ಏ ಕೂಸು ಏನ್ ಫೋಸು
ಬೇಜಾನು ಕುಯ್ತಾ ಇದ್ದೀಯಾ
ಬಿಲ್ಡಪ್ ಕೊಡ್ತಾ ಇದೀಯಾ
ನೀನೇನ್ ಓದ್ತಾ ಇದೀಯಾ
Ba ನಾ ನೋ ನೋ
MA ನಾ ನೋ ನೋ
ಹಂಗಾರೆ ಮತ್ತೇನು
ನಿಂಗೆ m com ಗೊತ್ತೇನು
ಓಹೋ m com ಅಂದ್ರೆ ಮಾಸ್ಟರ್ ಆಫ್ ವೇರಿ ಗುಡ್
ನಮ್ದು subject
ಗುರುವೇ ಪ್ರೇಮ ಗುರುವೇ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಲಿಸಿಕೊಡುವೆ
ಡೈಲಿ ಕ್ಲಾಸ್ ಮಿಸ್
ಮಿಸ್ಸೇ ನಮ್ ಸಿಲಬಸ್
ಕಾಲೇಜ್ ಕ್ಯಾಂಪಸ್ ನಮ್ಮ ಗೆಸ್ಟ್ ಹೌಸ್
ಕ್ಲಾಸ್ ರೂಮ್ ಬೆಡ್ ರೂಮ್ ಕಣೆ
ಏ ಸಂತು ಈ ಮಂತು
ನೀ ಎಷ್ಟು ಕ್ಲಾಸಿಗೆ ಬಂದಿದಿಯಾ
ಇಲ್ಲಿ ಎಷ್ಟು ಕೇಸ್ ಮಾಡಿದಿಯಾ
ಹಂಗೆ ಎಷ್ಟು marks ತೆಗ್ದಿಯಾ
ಫಸ್ಟ್ ಕ್ಲಾಸಾ ಇಲ್ಲ ಜಸ್ಟ್ ಪಾಸಾ
ನೋ ನೋ
ಹಂಗಾರೆ ಮಾರ್ಕ್ಸ್ ಎಷ್ಟು
ಯಾವದ್ರಲ್ಲಿ ಎಷ್ಟೆಷ್ಟು
ಸೊನ್ನೆ
ಈ ಪ್ರಪಂಚದಲ್ಲಿ ಸೊನ್ನೆಗಿರೊ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಇಲ್ಲುಂಟು ಒಂದೊಳ್ಳೆ ಮಾರ್ಕೆಟ್
ಲೈಫ್ ಅಲ್ಲಿ ಏನುಂಟು ಹಾಕು ಏಟು
ಹೇಳ್ತೀವಿ ಸೀಕ್ರೇಟ್ ಲವ್ ಅಂದ್ರೆ ಟೈಮ್ ವೇಸ್ಟ್
ಡೈರೆಕ್ಟ್ ಶೂಟೌಟು ನಮ್ಮ ರೂಟು
ನಗು ಅನ್ನೋದು ಒಂದು ದೊಡ್ಡ ರೋಗ
ಅದು ಅನ್ಕೊಂಡ್ರೆ ಸಿಗುತದ ಬೇಗ
ಎಲ್ಲಾ ಹಾಕೋಳಿ ಹಾರ್ಟಿಗೆ ಬೀಗ
ಅದಕ್ಕೆ ಮ್ಯಾರೇಜ್ ಆಗ್ಬೇಡಿ ಬೇಗ
ಇಲ್ಲಿ ನಂಬಿದ್ರೆ ಹುಡುಗೀರ್ನಾ ತಪ್ಪು
ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೈಲಿ ಒಂದೊಂದು
ಬ್ರೇಕ್ ಅಪ್
ಸೇಫ್ಟಿಗೆ ಇಟ್ಕೊಳಿ ಒಂದು ಬ್ಯಾಕ್ ಅಪ್
ಭೂಮೀಲಿ ಪ್ರೀತೀನೆ ನಿಜವಾದ ಸಂಪತ್ತು
ತಾಯಿಗೆ ಸಮನಂತೆ ನಿಜವಾದ ಪ್ರೀತಿ ಯಾವತ್ತೂ
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ
ಆಪತ್ತು
ಲವ್ ಯಾಕೆ ರೊಮ್ಯಾನ್ಸೇ ಮಾಡೋಣ ಮೂರೊತ್ತು
ಯಾರೇನೆ ಅಂದರೂ
ಪ್ರೀತಿನೇ ದೇವರು
ಯಾರೇನೆ ಅಂದರೂ ಪ್ರೀತ್ಸೋರು ಹುಚ್ಚರು