Life Ella Jolly Jolly Song Details
Life Ella Jolly Jolly (ಲೈಫ್ ಎಲ್ಲ ಜಾಲಿ ಜಾಲಿ) is an upbeat, carefree Kannada fun track that celebrates youth, friendship, and living life to the fullest without worries. Blending catchy rhythmic beats with lighthearted lyrics, the song captures the energetic and optimistic vibe typical of youth-centric Kannada melodies. Music enthusiasts can find the full, official lyrics and stream the audio across major digital music platforms and video channels.
| Feature | Details |
| Song Title | Life Ella Jolly Jolly (ಲೈಫ್ ಎಲ್ಲ ಜಾಲಿ ಜಾಲಿ) |
| Language | Kannada |
| Genre | Fun / Youth / Party Song |
| Original Category | Independent / Kannada Single |
Life Ella Jolly Jolly Song Lyrics In Kannada
ಲೈಫ್ ಎಲ್ಲ ಜಾಲಿ ಜಾಲಿ
ಲೈಫ್ ಎಲ್ಲ ಜಾಲಿ ಜಾಲಿ
ಹೋದಮೇಲೆ ಏನು ಇಲ್ಲ ಖಾಲಿ
ಎಲ್ಲ ಖಾಲಿ ಖಾಲಿ ಖಾಲಿ…
ಲೈಫ್ ಒಂದು ಖಾಲಿ ಪೇಪರ್
ಬರ್ಕೊಂಡು ಹೋಗು ನಿನ್ನ ಒಂದು ಚಾಪ್ಟರ್
ನನ್ನ ನೋಡಿ ಕಲಿ ಫರೆವರ್
ಕೊಂಡ್ ಬೇಡ ಪ್ರತಿದಿನ ಬಿಯರ್
ಮಗ ಅವಳ್ ನೋಡಿ ನೀನು
ಆಗುತ್ತೀಯ ಇನ್ನೋಸೆಂಟ್
ಅವಳ್ ನಿನ್ ಬಿಟ್ಟು ಇನ್ನೊಬ್ಬನಿಗೆ ಪರ್ಮನೆಂಟ್
ಪ್ರತಿದಿನ ಅವಳ್ ಮೆಸೇಜ್ ಗೆ
ಕಾಯ್ತಾ ಇರುತ್ತೀಯ
ಮೆಸೇಜ್ ಮಾಡಿಲ್ಲ ಅಂತ
ತಲೆ ಹುಳ ಬಿಟ್ಟುಕೊಂಡು
ಎಣ್ಣೆ ಏರಿಸ್ತೀಯ
ಅವಳ ಫೋನ್ ಬರ್ಲಿ ಅಂತ
ಪ್ರತಿಕ್ಷಣ ಕಾಯ್ತಾ ಇರ್ತೀಯ
ಲೈಫ್ ಎಲ್ಲ ಜಾಲಿ ಜಾಲಿ
ಲೈಫ್ ಎಲ್ಲ ಜಾಲಿ ಜಾಲಿ
ಹೋದಮೇಲೆ ಏನು ಇಲ್ಲ ಖಾಲಿ
ಎಲ್ಲ ಖಾಲಿ ಖಾಲಿ ಖಾಲಿ…
ಲೈಫ್ ಎಲ್ಲ ಜಾಲಿ ಜಾಲಿ
ಲೈಫ್ ಎಲ್ಲ ಜಾಲಿ ಜಾಲಿ
ಹೋದಮೇಲೆ ಏನು ಇಲ್ಲ ಖಾಲಿ
ಎಲ್ಲ ಖಾಲಿ ಖಾಲಿ ಖಾಲಿ…
Supercinelyrics.com
ಮಗ ನಿನ್ ಹುಡುಗಿ ನೋಡಕ್ಕೆ ಹೊರಟ
ಅವಳು ಸಿಕ್ಕಿದಾಗ ನೀನು ತಿನ್ನಿಸ್ತಿಯ ಪರೋಟ
ಬೇಡ ಬಿಟ್ಟಾಕಿ ಹುಡುಗೀರ ಸಹವಾಸ
ಕೊನೆಗೆ ಒಂದು ದಿನ ತೋರಿಸ್ತಾಳೆ ಕೈಲಾಸ
ಪ್ರತಿದಿನ ನೀನು ಹುಡುಗಿಯ ಕೀ ಬನ್
ಅವಳು ಮಿಸ್ ಇಲ್ಲದಂಗೆ ಕೊಡ್ತಾಳೆ ಹೇರ್ ಪಿನ್
ಶೋಕಿ ಮಾಡಿಕೊಂಡು ಪಾಪರ್ ಆಗಬೇಡ
ಹುಡುಗಿ ಹುಡುಗಿ ಅಂತ ನಾಶೆಯ ಕಳೆದುಕೊಳ್ಳಬೇಡ
ಅಪ್ಪ ಅಮ್ಮನ ಪ್ರೀತಿನ ಎಂದು ಮರೆಯಬೇಡ
ಲೈಫ್ ಎಲ್ಲ ಜಾಲಿ ಜಾಲಿ
ಲೈಫ್ ಎಲ್ಲ ಜಾಲಿ ಜಾಲಿ
ಹೋದಮೇಲೆ ಏನು ಇಲ್ಲ ಖಾಲಿ
ಎಲ್ಲ ಖಾಲಿ ಖಾಲಿ ಖಾಲಿ…
Life Ella Jolly Jolly Song Lyrics In English
Life ella jaali jaali
Life ella jaali jaali
Hodamele enu illa khaali
Ella khaali khaali khaali…
Life ondu khaali paper
Barkondu hogu ninna ondu chapter
Nanna nodi kali forever
Kond beda pratidina beer
Maga aval nodi neenu
Aaguttiya innocent
Aval nin bittu innobbanige permanent
Pratidina aval message ge
Kaayta iruttiya
Message madilla anta
Tale hula bittukondu
Enne eristiya
Aval phone barli anta
Pratikshana kaayta irtiya
Life ella jaali jaali
Life ella jaali jaali
Hodamele enu illa khaali
Ella khaali khaali khaali…
Life ella jaali jaali
Life ella jaali jaali
Hodamele enu illa khaali
Ella khaali khaali khaali…
Supercinelyrics.com
Maga nin hudugi nodakke horata
Avalu sikkidaga neenu tinstiya parota
Beda bittaki hudugira sahavaasa
Konege ondu dina toristaale Kailaasa
Pratidina neenu hudugiya key bun
Avalu miss illadange kodtaale hair pin
Shoki maadkondu pauper aagbeda
Hudugi hudugi anta naashye kalekollabeda
Appa ammana preetina endu mareyabeda
Life ella jaali jaali
Life ella jaali jaali
Hodamele enu illa khaali
Ella khaali khaali khaali…