kone iradantha preethige – Vijay Prakash Lyrics
Singer | Vijay Prakash |
Kone iradantha preethige song details – Kaanadante maayavadanu
▪ Film: Kaanadante Maayavadanu
▪ Music: Gummineni Vijay
▪ Song: Kone Iradantha Preethige
▪ Singer: Vijay Prakash
▪ Lyric: Aniruddha Shastry
Kone iradantha preethige lyrics in Kannada – Kaanadante maayavadanu
ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಮುಗಿಲ ಸೇರಲು ಹನಿಯು ಹೊರಟಿದೆ
ಕಂಬನಿಯಾಗಿ ಜಾರಿದೆ……
ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ
ನನ್ನ ಮೀಡಿತಕೆ ನೀನೇ ರೂವಾರಿ
ನಿನಗೆಂದು ನಾನು ಆಭಾರಿ
ಮೌನಿ ನಾನು ಆಗಲು
ಪ್ರೀತಿ ಮಾತಿನದೆ ಸವಾರಿ
ಮಾಯವಾದರುನು ಮರಳಿ ಬರುವೆ ನಾನು
ಕರೆದರೆ ಕರಗುವೆ ಕೂಗು ಒಮ್ಮೆ ಒಲವೇ
ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ…..