Killing smile – Sunil Lyrics
Singer | Sunil |
Killing smile song details – Nam kathe nim jothe
▪ Song Name : Killing Smile
▪ Movie : Nam kathe nim jothe
▪ Singer : Sunil
▪ Lyrics : Sunil, Chethan Shetty
▪ Director : Deepak B C
▪ Music Director : Sunil-Shankar
Killing smile song lyrics in Kannada – Nam kathe nim jothe
ನೋಡಲು ಇವಳ
Killing smile -u
Extra eyes ಇರಬಾರದ
ಮಲ್ಲಿಗೆ ಮುಡಿದು
ನಮಿಸಲು ಬಂದರೆ
ವರವಾಗಿ ನಂಗೆ ಕೊಡಬಾರದ
ನೋಡಲು ಇವಳ
Killing smile -u
extra eyes ಇರಬಾರದ
ಮಲ್ಲಿಗೆ ಮುಡಿದು
ನಮಿಸಲು ಬಂದರೆ
ವರವಾಗಿ ನಂಗೆ ಕೊಡಬಾರದ
ನೀನು ಜೊತೆಗಿರಲು
ಬಳಿ ಇರಲು
ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ
ನಾ ನನ್ನಲಿಲ್ಲ ಹೇ ರಾಮ
ಮಾತು ಗೀತು ಆಡೋದಿಲ್ಲ
ಇಷ್ಟ ಇದ್ರು ಹೇಳೋದಿಲ್ಲ
ಮನ್ಸಲ್ಲೇನೆ ನಗುತ್ತಾಳೆ ಮಳ್ಳಿ
ವಾರೆ ಕಣ್ಣಲಿ ನೋಡುತ್ತಾಳೆ
ನೋಡಿ ಹುಬ್ಬು ಹಾರ್ಸುತ್ತಾಳೆ
ಲುಕಲ್ ವಲ್ಲಿ ಹಾಕುತ್ತಾಳೆ ಕಳ್ಳಿ
ತುಸುತಾಕಿ ನಿನ್ನ ಕೈ
ಒಳಗೇನು ಸುಳಿದಂತೆ
ದಯಮಾಡಿ ಸಿಹಿಯಾದ
ರುಜುಹಾಕು
ಬಡಪಾಯಿ heart ಹೊಡ್ಕೊತೈತೆ
ನೋಡಲು ಇವಳ
Killing smile -u
Extra eyes ಇರಬಾರದ
ಮಲ್ಲಿಗೆ ಮುಡಿದು
ನಮಿಸಲು ಬಂದರೆ
ವರವಾಗಿ ನಂಗೆ ಕೊಡಬಾರದ
ನೀನು ಜೊತೆಗಿರಲು
ಬಳಿ ಇರಲು
ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ
ನಾ ನನ್ನಲಿಲ್ಲ ಹೇ ರಾಮ
ಎಷ್ಟೇ ಬೈದ್ರೂ ಬೇಜಾರಿಲ್ದೆ
ನಾಚೆಕೆಯೆಲ್ಲಾ ಆಚೆ ಬಿಟ್ಟು
ನಿನ್ನ ಹಿಂದೆ ಅಲೆಯೋದೆ
ನನ್ನ duty
ಅಯ್ಯೋ ಮುತ್ತಿನಂತ ಹುಡುಗಿ ನೀನು
ನಿನ್ನ ಮಾತು ಸವಿಜೇನು
ಮನ್ಸಲ್ಲೂನು ಕಾಣಿಸ್ತೀಯ cute
ನಿನಗಾಗಿ ಕೊಡುತ್ತೀನಿ
ನನ್ನ ಎಲ್ಲಾ ಖುಷಿಯನ್ನು
ಇರಲಾರೆ ಕ್ಷಣಕೂಡ ನಿನ್ನ ಬಿಟ್ಟು
ನೆರಳಾಗಿ ನಿನ್ನ ಹಿಂದೆ ಬರುವೆ
ನೋಡಲು ಇವಳ
Killing smile -u
Extra eyes ಇರಬಾರದ
ಮಲ್ಲಿಗೆ ಮುಡಿದು
ನಮಿಸಲು ಬಂದರೆ
ವರವಾಗಿ ನಂಗೆ ಕೊಡಬಾರದ
ನೀನು ಜೊತೆಗಿರಲು ಬಳಿಇರಲು
ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ
ನಾ ನನ್ನಲಿಲ್ಲ ಹೇ ರಾಮ