Kendadokuli Gandaana Song Details
“Kendadokuli Gandaana” is a Kannada movie song from CITYLIGHTS, featuring vocals by Kamsale Dhanush and rap vocals by Amogh Balaji. The song is composed, arranged and produced by Charan Raj MR. With its distinctive musical arrangement, energetic vocals and rap elements, “Kendadokuli Gandaana” brings a vibrant musical touch to the CITYLIGHTS movie soundtrack and is a great choice for Kannada music lovers.
| Details | Information |
|---|---|
| Song | Kendadokuli Gandaana |
| Movie | CITYLIGHTS |
| Music Composer, Arranger & Producer | Charan Raj MR |
| Vocals | Kamsale Dhanush |
| Rap Vocals | Amogh Balaji |
| Language | Kannada |
| Genre | Kannada Movie Song |
| Featured In | CITYLIGHTS Movie Soundtrack |
Kendadokuli Gandaana Song Spotify
Kendadokuli Gandaana Song Lyrics In English
Ughe Mahathmalaya.. Ughe.
Hattarugavada Ettarugavda
Sutta Hanneredu Gavada
Aane tale dimbinda haari
Sthala olledu Jaaga olledu anta heli
Yeppatthelu male kailasadalli
Odedu moodiruvantha muddu madappana
Paadakke Ughe yenni
Ughe…
Aanumale aaskondu Jenumale hothkondu
Mikkohog myagmale mele marthu malagirovantha
Muddulu mukhada muddu madappana
Padakke Ondsari Ughe Yenni.
Ughe…
Ughe Mahathmalaya..
Ughe Mahathmalaya..
Ughe Mahathmalaya..
Ughe Mahathmalaya..
Kendadokuli gandaana
Kandariyo dundu maadevana..
Kendadokuli gandaana
Kandariyo dundu maadevana..
Satyavanthege olidavanallo
Kandariyo dundu maadevana..
Kendadokuli gandaana
Kandariyo dundu maadevana..
Nagakatta kattavanallo
Kandariyo dundu maadevana..
Kendadokuli gandaana
Kandariyo dundu maadevana..
Rudra Ba Veerabhadra Baaro
Kandariyo dundu maadevana..
Kendadokuli gandaana
Kandariyo dundu maadevana..
We have had our both hands in a prayer
For your arrival when we almost gave up
Burning fire in your eyes a rager
Witnessing your fury come alive Deva
Rejoice in your fury, sky has turned red
We celebrating your ruthless conquest
Give them no rest, evil’s no match to your best
Catapult devils – fly off of the edge
Shower flowers, unleash your power
We bow down to our fierce deity savior
You’re at the helm, protector of realms,
Vanquish the evil ಏತೇರ್ನಾಲ್ಯ್
Supercinelyrics.com
Deva Deva Deva Deva Deva
Deva Deva Deva Deva
Kenda andare kuniyutha banda
Kandariyo dundu maadevana..
Kendadokuli gandaana
Kandariyo dundu maadevana..
Aalambaadi hogavanallo
Kandariyo dundu maadevana..
Kendadokuli gandaana
Kandariyo dundu maadevana..
Ughe Mahathmalaya.. Ughe.
Aa devare deva
Maadevare deva
Aa devare deva
Maadevare deva
Kendadokuli gandaana
Kandariyo dundu maadevana..
Kendadokuli gandaana
Kandariyo dundu maadevana..
Kenda andare kuniyuta banda
Kandariyo dundu maadevana..
Kendadokuli gandaana
Kandariyo dundu maadevana..
Nagakatta kattavanallo
Kandariyo dundu maadevana..
Kendadokuli gandaana
Kandariyo dundu maadevana..
Rudra Ba Veerabhadra Baaro
Kandariyo dundu maadevana..
Kendadokuli gandaana
Kandariyo dundu maadevana
Kendadokuli Gandaana Song Lyrics In Kannada
ಉಘೇ ಮಹಾತ್ಮಲಯಾ.. ಉಘೇ.
ಹತ್ತರುಗವಾಡ ಎತ್ತರುಗವಾಡ
ಸುತ್ತ ಹನ್ನೆರಡು ಗವಾಡ
ಆನೆ ತಲೆ ದಿಂಬಿಂದ ಹಾರಿ
ಸ್ಥಳ ಒಳ್ಳೇದು ಜಾಗ ಒಳ್ಳೇದು ಅಂತ ಹೇಳಿ
ಎಪ್ಪತ್ತೇಳು ಮಲೆ ಕೈಲಾಸದಲ್ಲಿ
ಒಡೆದು ಮೂಡಿರುವಂಥ ಮುದ್ದು ಮಾದಪ್ಪನ
ಪಾದಕ್ಕೆ ಉಘೇ ಎನ್ನಿ
ಉಘೇ…
ಆನುಮಲೆ ಆಸ್ಕೊಂಡು ಜೇನುಮಲೆ ಹೊತ್ಕೊಂಡು
ಮಿಕ್ಕೋಹೋಗ್ ಮ್ಯಾಗ್ಮಲೆ ಮೇಲೆ
ಮರೆತು ಮಲಗಿರೋವಂಥ
ಮುದ್ದುಲು ಮುಖದ ಮುದ್ದು ಮಾದಪ್ಪನ
ಪಾದಕ್ಕೆ ಒಂದ್ಸರಿ ಉಘೇ ಎನ್ನಿ.
ಉಘೇ…
ಉಘೇ ಮಹಾತ್ಮಲಯಾ..
ಉಘೇ ಮಹಾತ್ಮಲಯಾ..
ಉಘೇ ಮಹಾತ್ಮಲಯಾ..
ಉಘೇ ಮಹಾತ್ಮಲಯಾ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಸತ್ಯವಂತೆಗೆ ಒಲಿದವನಲ್ಲೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ನಾಗಕಟ್ಟ ಕಟ್ಟವನಲ್ಲೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ರುದ್ರ ಬಾ ವೀರಭದ್ರ ಬಾರೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ನಾವು ಕೈಮುಗಿದು ಪ್ರಾರ್ಥಿಸುತ್ತಿದ್ದೆವು
ನಿನ್ನ ಆಗಮನಕ್ಕಾಗಿ, ನಾವು
ಬಹುತೇಕ ಭರವಸೆ ಕಳೆದುಕೊಂಡಿದ್ದಾಗ
ನಿನ್ನ ಕಣ್ಣುಗಳಲ್ಲಿ ಉರಿಯುವ ಬೆಂಕಿ, ಕೋಪದ ಜ್ವಾಲೆ
ನಿನ್ನ ಆಕ್ರೋಶ ಜೀವಂತವಾಗುವುದನ್ನು
ನೋಡುತ್ತಿದ್ದೇವೆ ದೇವಾ
ನಿನ್ನ ಕೋಪವನ್ನು ಸಂಭ್ರಮಿಸು, ಆಕಾಶವೇ ಕೆಂಪಾಗಿದೆ
ನಿನ್ನ ನಿರ್ದಯ ವಿಜಯವನ್ನು ನಾವು ಆಚರಿಸುತ್ತಿದ್ದೇವೆ
ದುಷ್ಟರಿಗೆ ವಿಶ್ರಾಂತಿ ಕೊಡಬೇಡ
ನಿನ್ನ ಶಕ್ತಿಯ ಮುಂದೆ ಕೆಡುಕಿಗೆ ಗೆಲುವಿಲ್ಲ
ರಾಕ್ಷಸರನ್ನು ಎಸೆದುಬಿಡು – ಅಂಚಿನಿಂದ ಹಾರಿಹೋಗಲಿ
ಹೂಗಳನ್ನು ಸುರಿಸು, ನಿನ್ನ ಶಕ್ತಿಯನ್ನು ಹೊರಹಾಕು
ನಮ್ಮ ಉಗ್ರ ದೇವರಾದ ರಕ್ಷಕನಿಗೆ ನಾವು ತಲೆಬಾಗುತ್ತೇವೆ
ನೀನೇ ಎಲ್ಲ ಲೋಕಗಳ ರಕ್ಷಕ
ಕೆಡುಕನ್ನು ಶಾಶ್ವತವಾಗಿ ನಾಶಮಾಡು
Supercinelyrics.com
ದೇವ ದೇವ ದೇವ ದೇವ ದೇವ
ದೇವ ದೇವ ದೇವ ದೇವ
ಕೆಂಡ ಅಂದರೆ ಕುಣಿಯುತ ಬಂದ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಆಲಂಬಾಡಿ ಹೋಗವನಲ್ಲೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಉಘೇ ಮಹಾತ್ಮಲಯಾ.. ಉಘೇ.
ಆ ದೇವರೇ ದೇವ
ಮಾದೇವರೇ ದೇವ
ಆ ದೇವರೇ ದೇವ
ಮಾದೇವರೇ ದೇವ
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ಕೆಂಡ ಅಂದರೆ ಕುಣಿಯುತ ಬಂದ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ನಾಗಕಟ್ಟ ಕಟ್ಟವನಲ್ಲೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..
ರುದ್ರ ಬಾ ವೀರಭದ್ರ ಬಾರೋ
ಕಂಡರಿಯೋ ದುಂಡು ಮಾದೇವನ..
ಕೆಂಡದೋಕೂಳಿ ಗಂಡಾನ
ಕಂಡರಿಯೋ ದುಂಡು ಮಾದೇವನ..