Kaveri Gaaliye Song Details:
Song | Kaveri Gaaliye |
Singer | Vasuki Vaibhav |
Lyrics | Varadaraj Chikkaballapura |
Movie | Matthe Maduve |
Music | Suresh Bobbili |
Label | Aditya Music Kannada |
Kaveri Gaaliye Song Spotify:
Kaveri Gaaliye Song Lyrics In Kannada
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ
ನಾನಿನ್ನೂ ಹೇಗಿರುವುದೇ…..
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ
ನಾನಿನ್ನೂ ಹೇಗಿರುವುದೇ…..
(ಮ್ಯೂಸಿಕ್..)
ಜೇನ ಅಲೆಯಲ್ಲೇ ತೆಲಿದಂತೆ
ಈ ಮನಕೆ ನಿನ್ನ ನುಡಿಯ ಅಳಿಸಲು
ಸೊಗಸ ಕಣ್ಣಲ್ಲೇ ಸೋಲುತಿಹುದೇ
ನನ ಸಮಯವೇ ನಿನ್ನ ಊಹೆಮಿರಲು
ನಿನ್ನಯ ಹಿಂದೆ ನೆರಳೆಂತಾಗಿ ಸಾಗಿದೆ ಇಂದೇ
ಜನುಮವೇ ಜೊತೆಯಾಗಿ
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ…
ಸಮಿಪ್ಯಾದಲೇ ದೂರವ ತೋರಿ
ಕಿರುನಗೆ ಬೀರೊ ನಿನ್ನ ಸಹವಾಸ
ಹುಣ್ಣಿಮೆ ಚಂದಿರ ಸನಿಹವೇ ಇರಲು
ಕೈಗೆಟುಕದಿದೆ ಸವಿ ಬೆಳದಿಂಗಳು
ಇದು ಮರುಜನ್ಮ ಅನಿಸುವ ಹಾಗಿದೆ
ಆದರೂ ಬಾಳಿನ ಆರಂಭವು ಎಂದೋ
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ
ಕಾವೇರಿ ಗಾಳಿಯೇ ನನ್ನ ತಾಕಿ ಹೋದೆಯೇ…
Kaveri Gaaliye Song Lyrics In English
Kaveri galiye nanna taaki hodeye
Naaninnu hegiruvude…
Kaveri galiye nanna taaki hodeye
Naaninnu hegiruvude…
(Music..)
Jena aleyalle telidante
E manake ninna nudiya alisalu
Sogasa kannalle solutihude
Nana samayave ninna uhemiralu
Ninnaya hinde neralantagi saagide inde
Janumave joteyaagi
Kaveri galiye nanna taaki hodeye
Kaveri galiye nanna taaki hodeye…
Samipyadale durava thori
Kirunage beero ninna sahavasa
Hunnime chandira sanihave eralu
Kaigetukadide savi beladingalu
Edu marujanma anisuva haagide
Aadaru baalina aarambavu yendu
Kaveri galiye nanna taaki hodeye
Kaveri galiye nanna taaki hodeye..