Kannamuche lyrics ( ಕನ್ನಡ ) – Srii Bharatha Baahubali – super cine lyrics

Kannamuche – Manju Maandavya , Mythri lyer Lyrics

Singer Manju Maandavya , Mythri lyer

Kannamuche song details – Srii Bharatha Baahubali

▪ Film: Srii Bharatha Baahubali
▪ Song: Kannamuche Kaadegoode
▪ Lyricist: Manju Maandavya
▪ Singer: Manju Maandavya & Mythri Iyer
▪ Music: Kadri Manikath

Kannamuche song lyrics in Kannada – Srii Bharatha Baahubali

ಕಣ್ಣ ಮುಚ್ಚೆ ಕಾಡೆ ಗೂಡೆ
ಊರಳೆ ಹೋಯ್ತು ಕಾಲ

ಕಣ್ಣ ಮುಚ್ಚೆ ಕಾಡೆ ಗೂಡೆ
ಊರಳೆ ಹೋಯ್ತು ಕಾಲ

ಹೆಣ್ಣು ಗಂಡು ಇನ್ನು ಮೇಲೆ ಒಂದೇ ಕಣ್ಲಾ
ಏ ಫುಲ್ ಬಾಟಲು ಲೇಡಿಸುಗು ಬೇಕು ಕಣ್ಲಾ

ಕಣ್ಣ ಮುಚ್ಚೆ ಕಾಡೆ ಗೂಡೆ
ಊರಳೆ ಹೋಯ್ತು ಕಾಲ

ಕ್ವಾಟ್ರು ಗಿಟ್ರು ಹಾಫು ತಿಫು ಮ್ಯಾಟ್ರೆ ಅಲ್ಲ
ಏ ಫುಲ್ ಬಾಟಲು ಲೇಡಿಸುಗು ಬೇಕು ಕಣ್ಲಾ
ಸುಖ ಇರಲಿ ಧುಃಖ ಇರಲಿ ಬೇಕೆ ಬೇಕು ನಮ್ಗೆ ಬೀರು
ಅತ್ತೆ ಇರಲಿ ಮಾವಾ ಇರಲಿ ಜಸ್ಟ್ ಡೊಂಟ್ ಕೇರು

ಯಪ್ಪೂ….

ಎಲ್ಲಿಗೇ ಬಂದು ನಿಟ್ಕೊಂಡ್ ಬಿಟ್ಟು ಕಣ್ಲಾ
ಹೆಂಡ್ತಿಗ ಒಂದು ಬಾಟಲು ಇಟ್ಕೊಂಡ ಹೊಗ್ಲಾ… ಹೊಗ್ಲಾ… ಹೊಗ್ಲಾ…

ನಮ್ ಅತ್ತೆಗು ಒಂದ ಬೆಕ್ ಕೊಡ್ಲಾ

ಕುಡಕಾ ಗಂಡನ ಕಟ್ಟಕೊಬಿಟ್ಟು ಏನಕ್ತ ಎದ್ರು
ಪೊಲೀಸ್ ಸ್ಟೇಷನ್ ಹೋಗಿ ಕಂಪ್ಲೈಂಟ್ ಕೊಡ್ತಾ ಇದ್ರು
ಚಿಲ್ಲರೆ ಕಾಸಿಗೆ ಜೇಬು ಕತ್ತರಿ ಹಾಕ್ತಾ ಇದ್ರು
ಸಿಕ್ಕಾಕೊಂಡೆ ಸರಿಯಾಗಿ ಏಟು ತಿಂತ ಇದ್ರು

ಯವನ್ಲ ಅವ್ನು ಮೈ ಕೈ ಈಗ ಮುಟ್ಟಿ ನೋಡ್ಲಾ
ಡಿವೋರ್ಸ್ ಪೇಪರ್ ಕೈನೇಲೆ ಐ ತಿ ಸೈನು ಮಾಡ್ಲಾ
ಕಷ್ಟ ಇರಲಿ ನಷ್ಟ ಇರಲಿ ಮಾಡುತ್ತೇವೆ ನಾವು ಫೇಸು
ಗಂಡ ಇರಲಿ ಇಲ್ದೆ ಇರಲಿ ನಮ್ಗೆ ನಾವೇ ಬಾಸು

ಯಪ್ಪೂ….

ಎಲ್ಲಿಗೇ ಬಂದು ನಿಟ್ಕೊಂಡ್ ಬಿಟ್ಟು ಕಣ್ಲಾ
ಹೆಂಡ್ತಿಗಿಗ ಒತ್ತಬೇಕು ಕಾಲ… ಕಾಲ… ಕಾಲ…

ಒತ್ತಲ್ಲಾ…. ಒತ್ತಲೇ….

ನೂರೆಂಟು ಡುಟಿ ಹೊರಕೆ ಹೊತ್ಕೊಂಡು ತಿರಗ್ತಾ ಇದ್ರು
ಗಂಡ ಕುಡಿಯೋದು ಬಿಡ್ಲಿ ಅಂತ ಬೇಡ್ತಾ ಇದ್ರು
ಎಣ್ಣೆ ವಾಸ್ನೆ ಅಂದ್ರೆ ಮುಕ ಕೀವಚ್ತಾ ಇದ್ರು
ಕುಡ್ಕೊಂಡ ಬಂದ್ರೆ ಗಂಡನ ಸಿಂಗಲ್ ಮಲ್ಸ್ತಾ ಇದ್ರು

ಯವನ್ಲ ಅವ್ನು ಹಸ್ಬೆಂಡ್ ಬಾಟಲು ಇಟ್ಕೊಂಡು ಬಾರ್ಲ
ನೆನಸ್ಕೊಳಕೆ ಉಪ್ಪಿನಕಾಯಿ ಬೇಗ ತಾರ್ಲ
ವಿಸ್ಕಿ ಇರಲಿ ರಮ್ಮೆ ಇರಲಿ ಬ್ರ್ಯಾಂಡ್ ಓಕೆ
ಒಂದೇ ಒಂದು ಬಾಟಲು ತಂದು ಪಾರ್ಟನರ್ ಶಿಪ್ ಬೇಡ ಜೋಕೆ

ಎಲ್ಲಿಗೇ ಬಂದು ನಿಟ್ಕೊಂಡ್ ಬಿಟ್ಟು ಕಾಲ
ಹಿಂಗೆ ಆದ್ರೆ ಗಂಡನಿಗೆ ಇಲ್ಲ ಉಳಿಗಾಲ

ಎಲ್ಲಿಗೇ ಬಂದು ನಿಟ್ಕೊಂಡ್ ಬಿಟ್ಟು ಕಾಲ
ಹಿಂಗೆ ಆದ್ರೆ ಗಂಡನಿಗೆ ಇಲ್ಲ ಉಳಿಗಾಲ… ಕಾಲ… ಕಾಲ…

Leave a Comment

Contact Us