Kaayuthine konevaregu song details
- Song : Kaayuthine konevaregu
- Singer : Shreya goshal
- Lyrics : Gandharva Raya Rawuth
- Movie : B M W
- Music : Sriram Gandharva
- Label : Anand audio
Kaayuthine konevaregu lyrics in Kannada
ಕಾಯುತೀನಿ ಕೊನೆವರೆಗೂ ಲಿರಿಕ್ಸ್
ಕಾಯುತೀನಿ ಕೊನೆವರೆಗೂ..
ಹಾಹಾ ಹಾಹಾ ಹಾ
I’m not for sure, but I believe you are out there waiting for me..
ಓ ಓ ಓ
ಕಾಯುತೀನಿ ಕೊನೆವರೆಗೂ
ನಿನ್ನ ಪ್ರೀತಿ ಸಿಗೊವರೆಗೂ
ಏನೆ ಮಾಡಿದರೂ ಏನೆ ನೋಡಿದರೂ
ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ
ನೆನಪಾಗುವೆ ಹುಡುಗ.. ಕಣ್ಣೀರೆಕೊ ಗೊತ್ತಿಲ್ಲ ಹುಡುಗ
ಕಾಯುತೀನಿ ಕೊನೆವರೆಗೂ
ನಿನ್ನ ಪ್ರೀತಿ ಸಿಗೊವರೆಗೂ
ಏನೆ ಮಾಡಿದರೂ ಏನೆ ನೋಡಿದರೂ ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ ನೆನಪಾಗುವೆ ಹುಡುಗ..
ಕಣ್ಣೀರೇಕೊ ಗೊತ್ತಿಲ್ಲ ಹುಡುಗ
ಮಲ್ಲಿಗೆ ಉದುರಿದೆ, ಮನಸ್ಸಿನ ಮನೆಯಲ್ಲಿ ಓ ಓ ಓ
ಬಿಡಿಸಲೆ ಆರಿಸಲೆ ಪೋಣಿಸಿ ದಾರಿ ಕಾಯಲೆ?
ಕಾದು ಕಾದು ಮನಸ್ಸು ಮುದುಡಿ ಅಳುತ ಇದೆ
One day I know I say I do I’m waiting.. Waiting for you..
ಹಾರಾಡೊ ರೆಕ್ಕೆಗಳ ಕತ್ತರಿಸಿ ಬೀಳಿಸಿದೆ
ಒಳಗೊ ಭಾವಗಳ ಬಲೆ ಬೀಸಿ ಬಂಧಿಸಿದೆ..
ಬಗೆದು ತೋರಲೇನು ನನ್ನ ಎದೆ ಕೇಶವ?
ಏನೆ ಮಾಡಿದರೂ ಏನೆ ನೋಡಿದರೂ ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ ನೆನಪಾಗುವೆ ಹುಡುಗ.. ಕಣ್ಣೀರೇಕೊ ಗೊತ್ತಿಲ್ಲ ಹುಡುಗ..
ಕಾಯುತೀನಿ ಕೊನೆವರೆಗೂ
ನಿನ್ನ ಪ್ರೀತಿ ಸಿಗೊವರೆಗೂ…