Kaapaado Dyavre Song Details:
Song | Kaapaado Dyavre |
Singer | Mangli |
Lyrics | Nagarjun Sharma |
Movie | Elumale |
Music | D. Imman |
Label | Anand Audio |
Kaapaado Dyavre Song Spotify:
Kaapaado Dyavre Song Lyrics In Kannada:
ನನಗೆ ಅವನು
ಅವನಿಗೇ ನಾನು
ಪ್ರಾಣಕ್ಕಿಂತ ಇಷ್ಟ ಸ್ವಲ್ಪ ಜಾಸ್ತಿ
ನಿನ್ನ ತಲೆ ಮೇಲೆ ಭಕ್ತರು ಇಟ್ಟ ಹೂವ
ಪ್ರಿಯಸಿಗೆ ಒಬ್ಬ ಪ್ರೇಮಿ ಕೊಟ್ಟ ಹೂವ
ಎರಡು ಒಂದೇನೇ ಅಲ್ವಾ..
ಕಾಪಾಡೋ ಕಾಪಾಡೋ
ಪ್ರೀತಿಯನು ಬೀದಿಯಲಿ ಬಿಡಬೇಡವೋ…
ಕಾಪಾಡೋ ದ್ಯಾವ್ರೇ ಕಾಪಾಡೋ
ಪ್ರೀತಿ ಒಂದೇ ಲೋಕದಲ್ಲಿನ ನಿಸ್ವಾರ್ಥವೋ…
ಚರಣ
ಆಕಾಶಕೆ ಆ ಮೋಡದ,
ಮೇಲೆ ಪ್ರೀತಿ ಆಗ್ತಿತಂತೆ
ನೀನು-ಯಾಕೆ ಮೋಡವನ್ನು ಕೆಳಗಿಳಿಸಿದ್ದಿಯೋ…
ಮರದ ಮೇಲೆ ಹಸಿರು ಎಲೆಗೇ
ನಿಜ ಪ್ರೀತಿ ಆಗಿತಂತೆ
ನೀನು-ಯಾಕೆ ಎಲೆಗಳನ್ನು ಬೇರ್ಪಡಿಸಿದ್ದಿಯೋ
ಹನೆಯಲ್ಲಿ ಬರೆಯುವೆ… ನೀನೇ ಕೈಯಾರೆ
ಹೃದಯಕೆ ಬರಹವು ಯಾಕಿಲ್ಲ ದ್ಯಾವ್ರೇ
ಕೈ ಮುಗಿದು ನಿನ್ನ ಮುಂದೆ ಬೇಡುವ ಜೀವ
ಕೈ ಹಿಡಿದು ಬಾಳು ಕೊಡುವ ಪ್ರೇಮಿಯ ಜೀವ
ಇಬ್ಬರೂ ಒಂದೇನೇ ಅಲ್ವಾ….
ಕಾಪಾಡೋ ಕಾಪಾಡೋ
ಪ್ರೀತಿಯನು ಬೀದಿಯಲಿ ಬಿಡಬೇಡವೋ…
ಕಾಪಾಡೋ ಇಲ್ಲ ಮಾತಾಡೋ
ಪ್ರೀತಿ ಒಂದೇ ಲೋಕದಲ್ಲಿ ನಿಸ್ವಾರ್ಥವೋ…
ಮುಗ್ಧ ಮನಸು..
ಅರ್ಧ ಕಂಡ ಕಣ್ಣು..
ಎರಡು ಹೃದಯಗಳ ಹುಚ್ಚು ಪ್ರೀತಿ…
ನನಗೆ ಅವನು ಅವನಿಗೇ ನಾನು
ಪ್ರಾಣಕ್ಕಿಂತ ಇಷ್ಟ ಸ್ವಲ್ಪ ಜಾಸ್ತಿ
ನಿನ್ನ ತಲೆ ಮೇಲೆ ಭಕ್ತರು ಇಟ್ಟ ಹೂವ
ಪ್ರಿಯಸಿಗೆ ಒಬ್ಬ ಪ್ರೇಮಿ ಕೊಟ್ಟ ಹೂವ
ಎರಡು ಒಂದೇನೇ ಅಲ್ವಾ……
ಕಾಪಾಡೋ ಕಾಪಾಡೋ”
Kaapaado Dyavre Song Lyrics In English:
Nange Avanu
Avanigende Naanu
Praanakintha Ishta Swalpa Jaasthi
Ninna Thale Mele Bhaktharu Itta Hoova
Preyasige Obba Premi Kotta Hoova
Eradu Ondene Alva..
Kaapaado Kaapaado
Preethiyanu Beedhiyali Bidabedavo…
Kaapaado Dhyavre Kaapaado
Preethi Ondhe Lokadhali Niswaarthavo…
CHARANA
Aakaashake Aa Modada,
Mele Preethi Aagthithanthe
Neen-Yaake Modavanu Kelagilisidheyo…
Marada Mele Hasirelege
Nija Preethi Aagitthanthe
Neenyaake Elegalanu Berpadisidheyo
Haneyali Bareyuve… Neene Kayyaare
Hridhayake Barahavu Yaakilla Dhyaavre
Kai Mugidu Ninna Mundhe Beduva Jeeva
Kai Hididhu Baalu Kodo Premiya Jeeva
Ibbaru Ondene Alva….
Kaapaado Kaapaado
Preethiyanu Beedhiyali Bidabedavo…
Kaapaado Illa Mathaado
Preethi Ondhe Lokadali Niswaarthavo…
Mugdha Mansu..
Ardha Kanda Kansu..
Eradu Hrudhayagala Hucchu Preethi…
Nange Avanu Avanigende Naanu
Praanakintha Ishta Swalpa Jaasthi
Ninna Thale Mele Bhaktharu Itta Hoova
Preyasige Obba Premi Kotta Hoova
Eradu Ondene Alva……
Kaapaado Kaapado
Kaapaado Dyavre Song Lyrics Poster:
