Just fly lyrics ( ಕನ್ನಡ ) – Ambi ning vayassaytho – super cine lyrics

Just fly – Vijay Prakash Lyrics

Singer Vijay Prakash

Just fly song details – Ambi ning vayassaytho

▪ Song: JUST FLY
▪ Singer: VIJAY PRAKASH
▪ Lyricist: CHETHAN KUMAR
▪ Film: AMBININGVAYASSAYTHO
▪ Music: ARJUNJANYA

Just fly song lyrics in Kannada – Ambi ning vayassaytho

Just fly – ಅಂಬಿ ನಿಂಗ್ ವಯಸ್ಸಾಯ್ತೊ..

Don’t worry just fly,
Let’s rooming this sky,
And die through the wind,
Forever……

ಹಾರೊ,
ಜಗ..
ನಿಂದೇ ನಿಂದೇ ನಿಂದೇ ನಿಂದೇ
ನಿಂದೇ…
ನೋಡೊ,
ಜಾಗ…
ನಿಂದೇ ನಿಂದೇ ನಿಂದೇ ನಿಂದೇ
ನಿಂದೇ….
ದಿನ ದಿನ ದಿನಾ…….
ಇದೆ ಹೊಸತನಾ…..
ನೀ ನೋಡುವಂತ ಜೀವವೆಲ್ಲ
ಜಗದಲ್ಲಿ,,,
ನಿನ್ನದೇ……

Don’t worry just fly,
Let’s rooming this sky,
And die through the wind,
Forever……

ಬರುವ ಮಳೆಯು
ತರುವ ಖುಷಿಯು
ನಿಂದೇನೆ…
ಹಸಿವ ದಣಿವು
ತಣಿಸೊ ಮನವು
ನಿಂದೇನೆ….
ಪ್ರಕ್ರುತಿಯಲೀ
ಖುಷಿಯಲೀ ವಿಧಿ…
ಕಾಡುವ ಎಲ್ಲ ನೋವು ದೊರಾಗಲಿ…
ಜಗವೆಲ್ಲಾ
ನಿನ್ನದೇ….

ಹಗಲು ಇರುಳು
ಚಲಿಸೋ ಮುಗಿಲು
ನಿಂದೇನೆ….
ಕಾಡೋ ಓಲವು
ತರಿಸೋ ಜ್ವರವು
ನಿಂದೇನೇ…..
ಒಣಗುವ ಮರಾ
ಝರಿ ಸರಿದಿದೇ…
ಈ ಜಗ ನೀನೆ ಎಂದು ನಿನ್ನಲ್ಲಿಯೇ…
ನಗುತಿರು
ಎಂದಿಗೂ…….

Don’t worry just fly,
Let’s rooming this sky,
And die through the wind,
Forever……

Leave a Comment

Contact Us