Joy joy jolly lyrics ( ಕನ್ನಡ ) – Jolly days

Joy joy jolly song details

  • Song : Joy joy jolly
  • Singer : Krishna Chaithnya, Kranthi, Sashikiran, Adithya, Siddartha
  • Lyrics : Kaviraj
  • Movie : Jolly days
  • Music : Mickey J Mayer
  • Label : Anand audio

Joy joy jolly lyrics in kannada

ಬೇಗ ಏಳ್ಬೇಕು ಸಾಂಗ್ ಲಿರಿಕ್ಸ್

ಬೇಗ ಏಳ್ಬೇಕು
ಸ್ನಾನ ಮಾಡ್ಬೇಕು
ಬಸ್ಸು ಹತ್ಬೇಕು
ಕಾಲೇಜ್ ಗೆ ಹೋಗ್ಬೇಕು
ಬಾತ್ ರೂಮಲ್ಲಿ ಹಾಡುತ
ಬ್ರೇಕ್ ಫಾಸ್ಟ್ ಅಲ್ಲಿ ಓದುತ
ಅಮ್ಮನ ಮುಂದೆ ನಾವು ಹೀರೋ
ಅಪ್ಪನ ಮುಂದೆ ಫುಲ್ ಜೀರೋ
ಪಾಕೆಟ್ ಮನಿಗೆ ಟೆಂಡರ್ರು
ದಿನ ಬಸ್ಸುಗಳಿಗೆ ಕಾಯೋದು
ಕ್ಯಾಂಟಿನಲಿ ಹರಡೋದು
ದಿನ ಬಸ್ಸುಗಳಿಗೆ ಕಾಯೋದು
ಕ್ಯಾಂಟಿನಲಿ ಹರಡೋದು
ಜಾಯ್ ಜಾಯ್ ಜಾಲಿ ಜಾಯ್ ಜಾಯ್ ಜಾಲಿ
ಜಾಯ್ ಜಾಯ್ ಜಾಲಿ

ಕಾಲೇಜ್ ಗೆ ಹೋದರೂ
ಕ್ಲಾಸಿಗೆ ಚಕ್ಕರು
ಸೆಲ್ ಫೋನಲ್ಲಿ ಎಲ್ಲರೂ s m s
ಅಲ್ಲಿ ಬ್ಯುಸಿ ಗುರು
ಕಾಲೇಜ್ ಗೆ ಹೋದರೂ
ಕ್ಲಾಸಿಗೆ ಚಕ್ಕರು
ಸೆಲ್ ಫೋನಲ್ಲಿ ಎಲ್ಲರೂ s m s
ಅಲ್ಲಿ ಬ್ಯುಸಿ ಗುರು
ಲಾಸ್ಟ್ ಬೆಂಚಲ್ಲಿ ಕೂರೋರು
ತಂಟೆ ತರ್ಲೆ ಮಾಡೋದು
ಲೆಕ್ಚರರ್ ನಾ ಕಾಡೋದು
ಲಾಸ್ಟ್ ಬೆಂಚಲ್ಲಿ ಕೂರೋರು
ತಂಟೆ ತರ್ಲೆ ಮಾಡೋದು
ಲೆಕ್ಚರರ್ ನಾ ಕಾಡೋದು
ಜಾಯ್ ಜಾಯ್ ಜಾಲಿ
ಜಾಯ್ ಜಾಯ್ ಜಾಲಿ
ಬೇಗ ಏಳ್ಬೇಕು
ಸ್ನಾನ ಮಾಡ್ಬೇಕು

P V R ಸಿನಿಮಾವು
ಕಾಫಿ ಡೇ ಅಡ್ಡವು
ಸೂಪರ್ ನಮ್ಮ ಡವ್ ಗಳು
ಹೇ ಹುಡುಗಿ ನಿಮ್ಮ ಓದಕ್ಕೆ ಇಲ್ಲ
ನಮ್ಮ ಜೊತೆ ಬರಬೋದಲ್ವ
ಹೇ ಹುಡುಗಿ ಹುಡುಗಿ ಹುಡುಗಿ
ಹೇ ಹುಡುಗಿ ಹೇ ಹುಡುಗಿ
ಜಾಯ್ ಜಾಯ್ ಜಾಲಿ
ಜಾಯ್ ಜಾಯ್ ಜಾಲಿ
ಜಾಯ್ ಜಾಯ್ ಜಾಲಿ
ಜಾಯ್ ಜಾಯ್ ಜಾಲಿ

ದಿನ ಬಸ್ಸುಗಳಿಗೆ ಕಾಯೋದು
ಬಸ್ ಸ್ಟಾಪಲ್ಲಿ ನಿಲ್ಲೋದು
ಕಾಯೋದು ಕಾಯೋದು
ದಿನ ಬಸ್ಸುಗಳಿಗೆ ಕಾಯೋದು
ಕಾಯೋದು ಕಾಯೋದು

Joy joy jolly song video :

Leave a Comment

Contact Us