Jeeva nee lyrics ( ಕನ್ನಡ ) – Yashaswini M M – Super cine lyrics

 Jeeva nee lyrics – Yashaswini M M 



Jeeva nee song  details 

  • Song : Jeeva nee
  • Singer : Yashaswini M M
  • Lyrics : Nihal hosanagara
  • Label : Classic media

Jeeva nee lyrics in Kannada

ಜೀವ ನೀ

ಮನಸ್ಸೇ ನೀನು 
ದೂರಾದೆಯಾ
ಒಲವೆ ನೀನು 
ಮರೆತೋದೆಯಾ
ಕೊರಗಿದೆ ಹೃದಯ 
ಇದು ಸರೀನಾ

ತೊರೆದು ಹೋದೆ
ನನಗ್ಯಾರಿನ್ನು
ನಿಜ ತಾನೆ 
ಎಲ್ಲಾ ನೆನಪೇನೆ
ನಿನ್ನ ಕೇಳುವೆ 
ಮರಳಿ ಬಾ
ನಿನ್ನ ನೆನಪುಗಳು
ದಿನ ಕಾಡುತಿದೆ
ನಿನ್ನ ಹುಡುಕಿದೆ
ನೀನು ಬೇಗ ಬಾ

ಜೀವ ನೀ 
ಉಸಿರು ನೀ 
ನೆರಳು ನೀನೆ ನನ್ನೊಡೆಯ
ವೇಷ ನೀ 
ಕೋಪ ನೀ
ಬದಲಾದೆಯ ನೀ ನನ್ನಗಲಿ
ಮನಸ್ಸೇ ನೀನು ದೂರಾದೆಯಾ
ಒಲವೇ ನೀನು ಮರೆತೋದೆಯಾ
ಕೊರಗಿದೆ ಹೃದಯ 
ಇದು ಸರೀನಾ 
ತೊರೆದು ಹೋದೆ 
ನನಗ್ಯಾರಿನ್ನು

ನೀ ನಿಜತಾನೆ
ಎಲ್ಲಾ ನೆನಪೇನೆ
ನಿನ್ನ ಕೇಳುವೆ ಮರಳಿ ಬಾ 
ನಿನ್ನ ನೆನಪುಗಳು 
ದಿನ ಕಾಡುತಿದೆ
ನಿನ್ನ ಹುಡುಕಿದೆ 
ನೀನು ಬಾ ಬೇಗ 

ಜೀವ ನೀ ಉಸಿರು ನೀ
 ನೆರಳು ನೀನೆ ನನ್ನೊಡೆಯಾ
ವೇಷ ನೀ 
ಕೋಪ ನೀ 
ಬದಲಾದೆಯಾ ನೀ ನನ್ನಗಲಿ

Jeeva nee lyrics video : 

Leave a Comment

Contact Us