Jeeva kottavalu lyrics ( ಕನ್ನಡ ) – Pogaru

Jeeva kottavalu song details

  • Song : Jeeva kottavalu
  • Singer : Aniruddha sastry
  • Lyrics : Aniruddha sastry
  • Movie : Pogaru
  • Music : Gummineni Vijay
  • Label : Anand audio

Jeeva kottavalu lyrics in Kannada

ಜೀವ ಕೊಟ್ಟವಳು ಲಿರಿಕ್ಸ್

ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ


ಪ್ರಾಣ ಒತ್ತೆ ಇಟ್ಟು
ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೆ

ಕಾಣುವ ದೈವವೆ ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ


ಕರುಣೆ ಕಣಜವೆ ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ

Jeeva kottavalu song video :

Leave a Comment

Contact Us