Jayaratnakara Lyrics ( ಕನ್ನಡ ) – Bharaate – super cine lyrics

Jayaratnakara – Sunil Gujagonda Lyrics

Singer Sunil Gujagonda

About the song

▪ Song: Jayaratnakara
▪ Singer: Sunil Gujagonda
▪ Lyrics : Chethan Kumar
▪ Movie : Bharaate
▪ Music : Arjun Janya

JAYARATHNAKARA SONG lyrics

ಮಣ್ಣಿನ ಮಗನು ಇವನು… ಕೊಡುಗೈದಾನಿ
ಚಿನ್ನದ ಮಗನು ಇವನು …
ಅದ್ಭುತ ಜ್ಞಾನಿ
ಜನ ಸೇವೆಗೆಂದೆ ಹುಟ್ಟಿರುವ ದೇವರ ಕುಲವೊ
ಇವರ ನೆರಳೇ ಬಡವರಿಗೆ
ನೂರಾನೆಯಾ ಬಲವು
ಈ ಮಣ್ಣಿಗೂ ಇವರ ಋಣ ವೈತೆ
ಪ್ರತಿ ಉಸಿರು ಇವರನೆ ನೆನೆದೈತೆ.

ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ…
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ..

ಮಣ್ಣಿನ ಮಗನು ಇವನು … ಕೊಡುಗೈದಾನಿ
ಚಿನ್ನದ ಮಗನು ಇವನು …
ಅದ್ಭುತ ಜ್ಞಾನಿ

ರೇ ರೇ ರೇ ರೇ ಯೇ , ರೇ ರೇ ರೇ ರೇ ಯೇ

ಚಂದ್ರ ಚೊಡಮಣಿ ವಜ್ರ ನಾಗಮಣಿ
ಮುತ್ತುರತ್ನಗಳಾ ಗಣಿ

ಜನರ ಮನಸಿನ ಪ್ರತಿಧ್ವನಿ
ಕನ್ನಡ ಕುಲದ ಕಣ್ಮಣಿ

ದೈವ ಗೆದ್ದ ಮುನಿ
ಜೀವ ಕಾಯೊದನಿ ಮಣ್ಣೆ ನಿನಗೆ ಚಿರರುಣಿ

ಯಮನ ತಡೆಯ ರಾಜನಿ
ದರೆಗೇ ಒಲಿವ ಸೌಭಾಗ್ಯಣಿ

ಕೋಟಿಗೊಂದು ಮನೆತನವು
ದಾನವೇ ಇವರಿಗೆ ಸಿರಿತನವೊ
ನ್ಯಾಯ ನೀತಿಗೆ ಕನ್ನಡಿಯೊ
ಸತ್ಯ ಧರ್ಮಕೆ ಮುನ್ನುಡಿಯೊ

ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ

ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ

ಹಾಡೋ ಭಾಷೆಗೊಂದು
ನೀಡೋ ಮಾತಿಗೆಂದು
ಶೋಭೆ ತರುವ ಜೀವನ

ನಿನ್ನ ಕುಲವು ಎಂದು ನಗುತಿರಲಿ
ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿನಗಿರಲಿ

ಮನಸ ಜಾತಿಗಿಂದು
ನೋವ ಕಳೆಯಲೆಂದು
ಧರೆಗೆ ಇಳಿದಿರೊ ಮಾಧವ

ನೀನು ಹರಸಿದರೆ ಮಳೆ
ಬೆಳೆಯ ಕೊಡುವಳು ಈ ಇಳೆ

ಬೇದ ಭಾವನೆ ತಿಳಿಯದಿರೊ
ತಾಯಿಯ ಮನಸು ನಿಂದು ದೊರೆ
ಪಾಪ ಕರ್ಮವ ಕಳೆದುಬಿಡು
ಗಂಗೆಯ ವಂಶವು ನಿಂದು ದೊರೆ

ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ

ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ

Leave a Comment

Contact Us