Hosadondu Preethiyana Song Lyrics – Love Seasons Movie

Hosadondu Preethiyana Song Details

Step into the changing colors of romance with “Love Seasons,” a beautifully crafted track that perfectly captures the complex emotions of modern relationships. Brought to life by a team of incredibly talented technicians, this song is quickly finding its way onto everyday playlist rotations. The track “Love Seasons” stands out for its meticulous musical production. Composed by Veer Samarth, the song utilizes live instrumentation, including rich guitar and string strokes by Rishit Chauhan, to create a lush, acoustic soundscape. Singer Keshav Anand delivers a soothing vocal performance that brings out the poetic depth of Dhananjay Ranjan’s lyrics.

Feature/Credit RoleDetails
Song TitleLove Seasons (Title Track)
MovieLove Seasons
Lead SingerKeshav Anand
Music ComposerVeer Samarth
LyricistDhananjay Ranjan
Music ProducerKartik Kush
Live Guitar & StrokesRishit Chauhan
ChoreographyBajarangi Mohan
Mixing & MasteringSajay Kumar MP (Renu Studio)
Premix EngineerSandeep Kumar JN
Lyrical Video DesignDream Fill Studio

Hosadondu Preethiyana Song Spotify

Hosadondu Preethiyana Song Lyrics In Kannada

ಹೊಸದೊಂದು ಪ್ರೀತಿಯಾನಾ ಏನೆಂದರೂ ಚೆನ್ನ
ಹೊಸದೊಂದು ಪ್ರೀತಿಯಾನಾ
ಏನೆಂದರೂ ಚೆನ್ನ
ದಿನವೆಲ್ಲ ಮಾಡುತಿನಿ
ನಾ ನಿನ್ನದೇ ಧ್ಯಾನ
ತುಸು ಮೌನ ಮಾತಿಗಿಂತ
ಹುಸಿ ಕೋಪವು ಚೆನ್ನ
ನೀವಾಗಿ ಹೇಳುತಿನಿ
ಇವಳಪ್ಪಟ ಚಿನ್ನ
ಹೇ ಇನ್ನು ಮುಂದೆ ಎಲ್ಲ ನೀನೇ
ಅನ್ನೋ ಆಸೆ ಬಂದಾಯ್ತು
ಪ್ರೀತಿ ಊರ ರೋಡಿನಲ್ಲಿಲ್ಲಿ
ಲೈಫು ರಂಗಾಯ್ತು
ಏನೆಂದರೂ ಸರ್ಪ್ರೈಸಿನ ಸಾರಾ
ಮೂನ್‌ಲೈಟಲ್ಲಿ ಮೂಡಿದ ಮಂದಾರಾ
ಈ ಹಾರ್ಟನ್ನೇ ತೆರೆದಿಡುವೆ ಪೂರಾ
ಹೀಗೇನೆ ಪ್ರೀತಿಸು ಮನಸಾರ
ಆ ಡ್ರೀಮಲ್ಲಿ ಬರುವ
ಬ್ಯೂಟಿಯೇ ನಿನ್ನ ಮೆಚ್ಚುತ ಬರುವಾಗ
ಆ ಸ್ಮೈಲಲ್ಲಿ ಬರುವ ರೇನ್‌ಬೋ ನಗುವ ಮೆಲ್ಲನೆ ತರುವಾಗ
ಸುಂದರ ತಾರೆ ನಿನ್ನಯ ಮೋರೆ
ಹೊಸದೊಂದು ಪ್ರೀತಿಯಾನಾ
ಏನೆಂದರೂ ಚೆನ್ನ
ದಿನವೆಲ್ಲ ಮಾಡುತಿನಿ
ನಾ ನಿನ್ನದೇ ಧ್ಯಾನ
Supercinelyrics.com

ಅಂದವ ಹೇಳಲು ಮೂರು ಹೊತ್ತು ಸಾಲಲ್ಲ
ಮೌನದಿ ಹೇಳುವೆ ನಡೆದೇ ಹೋಗೋಣ

ಪ್ರೇಯಸಿ ನಕ್ಕರೆ ಎಲ್ಲ ಕೂಡಿ ಬಂದಂತೆ
ನಗಿಸುವ ಕೆಲಸವು ನನಗೆ ಸಾಕಂತೆ
ಕಲ್ಪನೆ ಮೀರಿದ ಕಾಲ ಕೂಡಿ ಬಂದಾಗ
ಸುಂದರ ಸೋಜಿಗ ನನಗೆ ಸಿಗುವಂತಾದಾಗ
ಥರ ಥರ ಕುಣಿಸುವ
ಬಿಡದೆ ಬಳಸುವ ಸಮಧುರ ಸವಿಗನಸೆ
ಮಿರ ಮಿರ ಮಿನುಗುವ
ಸರ್ರನೆ ಸೆಳೆಯುವ ಕಂಗಳ ಕನವರಿಕೆ
ಸುಂದರ ತಾರೆ ನಿನ್ನಯ ಮೋರೆ
ಹೊಸದೊಂದು ಪ್ರೀತಿಯಾನಾ
ಏನೆಂದರೂ ಚೆನ್ನ
ದಿನವೆಲ್ಲ ಮಾಡುತಿನಿ
ನಾ ನಿನ್ನದೇ ಧ್ಯಾನ

ಕಣ್ಣಿನ ಭಾಷೆಯ ಪ್ರೇಮಿಯಾಗಿ ಕಲಿತೇನಾ
ಪ್ರೀತಿಯ ಮಾತಲಿ ಎಲ್ಲ ಕವಿತೇನಾ

ನಿನ್ನನೇ ನೋಡುತ್ತ ಬಾಳು ಪೂರ ಕಳಿಬೇಕು
ಹೊಗಳುವ ಸಮಯಕೆ ಮುಗುಳುನಗೆ ಸಾಕು
ಎಲ್ಲಿಗೇ ಹೋದರೂ ನಿನ್ನ ಮೊಗವೇ ಕಣ್ಮುಂದೆ
ಇಂದಿಗೂ ಮುಂದಿಗೂ ಇರುವೆ ಬೆನ್ನ ಹಿಂದೆ
ಹರೆ ಭರೆ ಕನಸಲಿ ನಿನ್ನನೇ ಜಪಿಸುವ
ಕ್ಷಣಗಳು ಅತಿ ಸೊಗಸೆ
ನಸು ನಸು ಸಂಜೆಗೆ ತೋಳಲಿ ಬಳಸಲು
ಬರುವೆನು ಮನವೊಲಿಸೆ
ಸುಂದರ ತಾರೆ
ನಿನ್ನಯ ಮೋರೆ
ಹೊಸದೊಂದು ಪ್ರೀತಿಯಾನಾ
ಏನೆಂದರೂ ಚೆನ್ನ
ದಿನವೆಲ್ಲ ಮಾಡುತಿನಿ
ನಾ ನಿನ್ನದೇ ಧ್ಯಾನ

Hosadondu Preethiyana Song Lyrics In English

Hosadondu preethiyana enendaru chenna
Dinavella maduthini
Na ninnade dhyana thusu mouua mathiginna
Husi kopavu chennac niiavagi heluthini
Ivalappata chinna
Hey inndamunde ella neene
Anno aase bandayutu
Preethi oora roadinalli
Lifeuu rangaytu
Enendaru surprisara Sara
Moon lightalli modida mondara
Ee heartanne therediduve poora
Heegene preethisu manasara
Aa dreamalli baruva
Neautye ninna mecchuta baruvaaga
Aa smilealli baruva
Rainbow naguva mellane tharuvaga
Sundara thaare ninnay moree
Hosadondu preethiyana enendaru chenna
Dinavella maduthini
Na ninnade dhyana

Andava mooru hottu salalla
Mounadi heluve nadedu hogona
Supercinelyrics.com

Pryasi nahhare ella koodi bandante
Nagisuva kelasuvu nanage sahanthe
Kalpane meerida kaala koodi bandaga
Sundara soiiga nanage siguvantadaga
Tara tara kunisuva
Bidade balasuva samadhura saviganase
Mira mira minuguva
Sarrane seleyuva kangala kanavarike
Hosadondu preethiyana enendaru chenna
Dinavella maduthini
Na ninnade dhyana

Kannina hasiya premiyagi kalithena
Preethiya mathali ella kavithena

Ninnane noduta baalu poora kalibehu
Hogaleuva samayahe mugulnnage sahu
Elligadodaru ninna mogave kammunde
Indigu mundigu iruve benninde
Hare bhare kanasali ninnane japisuva
Kshanagalu athi sogase
Nasu nasu sanjege tholali balasalu
Baruvenu manavolise sundara thaare
Ninnaya moree
Hosadondu preethiyana enendaru chenna
Dinavella maduthini
Na ninnade dhyana

Leave a Comment

Contact Us