Hey guys – J Anoop seelin Lyrics
| Singer | J Anoop seelin |
About the song
▪ Film: Inspector Vikram
▪ Song: HEY GUYS
▪ Singer: J.Anoop Seelin
▪ Music: J.Anoop Seelin
▪ Lyrics: Pramod Maravanthe
Hey guys lyrics
ಹೆಲೋ ಹೆಲೋ ಆಲ್ ನಾಟೀ ಬಾಯ್ಸ್, ಘಾಟಿ ಗರ್ಲ್ಸ್, ಲೇಡಿಸ್ ಅಂಡ್ ಡ್ರಂಕನ್ ಮ್ಯಾನ್ ಸ್ವಿಚ್ ಆಫ್ ದ ಫೋನ್ , ರೈಸ್ ಯುವರ್ ಟೋನ್ ಫಾರ್ ಅವರ್ ಕೂಲ್ ಕ್ಯಾಪ್ಟನ್, ಡೈನಮಿಕ್ ಹಂಟರ್ ಪಂಟರ್!
ಹಂಟರ್.. ಪಂಟರ್.. ಹಂಟರ್..
ಹೇ ಗೈಸ್! ಕೂಲಿಂಗ್ ಗ್ಲಾಸು ಹಾಕ್ಕೊಂಡು ಕೂಲ್ ಆಗಿರಿ
ಬ್ಯಾಡ್ ಬಾಯ್ಸ್! ಸೈಲೆಂಟ್ ಮೋಡ್ ಗೆ ಹಾಕಲಿ ಗೂಂಡಾಗಿರಿ
ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೊ ಹಂಗೆ ಹಿಗ್ಗ ಮುಗ್ಗ ಜಡಿಯುವನೂ…..
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!
ಹೇ ಗೈಸ್! ಕೂಲಿಂಗ್ ಗ್ಲಾಸು’ ಹಾಕೊಂಡು ಕೂಲ್ ಆಗಿರಿ
ಆಆ ಅ..
ಪೋಲ್ಕ್ಸ್ ನೌ ಸಂ ಕ್ಲಾಸಿಕಲ್ ಟಚ್ ಆ..
ವಾಟ್ ಅ ಬ್ಯೂಟಿಪುಲ್ ಮಾರ್ನಿಂಗ್
ಕೂಗೊ ಕೋಳಿ ಇನ್ನೂ ಸ್ಲೀಪಿಂಗ್
ವಂಡರ್..
ಹೇ ಪಾಪ್ಯುಲೇಷನ್ ಈಸ್ ರೈಸಿಂಗ್
ಭೂಮಿ ತಾಯಿ ಈಸ್ ಕ್ರೈಯಿಂಗ್
ಒನ್ ಡೇ ಮ್ಯಾಚ್ ಯು’.. ಹಾಕಂಡ್ ಚಚ್ಚು..
ಯಾರೇ ಇರಲಿ ಪೂರ್ – ರಿಚ್ ’ಯು
ಖಾಕಿ ಹತ್ರ ಶೋಕಿ ಮಾಡಕೆ ಬಂದೋರಿಗೆಲ್ಲಾ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ..
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!
ಹೇ ಗೈಸ್! ಕೂಲಿಂಗ್ ಗ್ಲಾಸ್ ’ಯು ಹಾಕೊಂಡು ಕೂಲ್ ಆಗಿರಿ..
ಯಾರೋ ಇನ್ನೊಬ್ರು ಶೈನಿಂಗ್
ನಿನ್ನ ಬ್ಯಾಕ್ ಯಾಕೋ ಬರ್ನಿಂಗ್
ಬ್ಲಂಡರ್..
ಆಹ್ ಕಾಂಫಿಟೇಶನ್ ಈಸ್ ಗ್ರೋಯಿಂಗ್
ವಾಟ್ ದ ಹೆಕ್ ಆರ್ ಯು ಡೂಯಿಂಗ್?
ಬ್ರೇಕಿಂಗ್ ರೂಲ್ಸ್’ಯು.. ಬ್ರೇಕಿಂಗ್ ಬೋನ್ಸ್’ಯು..
ಕಳ್ಳರು ಕೂಡಾ ಇವರ ಫಾನ್ಸ್’ಯು
ಪಾರ್ಟಿ ಟೈಮಲ್ಲಿ ಹಾರ್ಟಿಗೆ ಹತ್ರ ಆದೋರಿಗೆಲ್ಲಾ
ಎಕ್ಸ್ಕೂಸ್ ಮಿ? ಒನ್ ಲಾಸ್ಟ್ ಟೈಮ್ ’ಆ
ಹೇ ಗೈಸ್! ಕೂಲಿಂಗ್ ಗ್ಲಾಸ್’ಯು ಹಾಕೊಂಡು ಕೂಲ್ ಆಗಿರಿ
ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ..
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!


