Hejjegondu Hejje Song Details
Dive into the nostalgic romantic vibes of Sandalwood with “Hejjegondu Hejje”, a brilliant composition from the critically acclaimed action-drama movie Prithvi. “Hejjegondu Hejje” stands out as a highly sophisticated romantic track that perfectly balances the intense political narrative of Prithvi. Directed by Jacob Varghese, the film features “Power Star” Puneeth Rajkumar alongside the incredibly talented Parvathi Thiruvothu (credited as Parvathi Menon).
| Feature | Details |
| Song Name | Hejjegondu Hejje |
| Film / Movie | Prithvi (2010) |
| Starcast | Puneeth Rajkumar, Parvathi Menon |
| Singers | Tippu, Swetha Mohan, Clinton Cerejo, Benny Dayal |
| Music Director | Manikanth Kadri |
| Lyricist | Kaviraj |
| Director | Jacob Varghese |
| Producer | M.B. Babu |
| Banner | Ram Babu Productions |
| Record Label | Aananda Audio Video |
| Genre | Romantic Duet / Pop-Melody |
Hejjegondu Hejje Song Spotify
Hejjegondu Hejje Song Lyrics In Kannada
ಹೆಜ್ಜೆಗೊಂದು ಹೆಜ್ಜೆ
ಜೋಡಿ ಕೂಡಿ ಸಾಗೋ ಸಂಜೆ
ಮಧುರ ಸುಮಧುರ…
ಮತ್ತೆ ಮತ್ತೆ ಮತ್ತೆ
ಭೇಟಿಯಾಗುವಂತ ಹೊತ್ತೇ
ಏನಿದು ಸಡಗರ..
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಶ
ಇಂತ ಸ್ನೇಹ
ಆಹಾ ಹ ಬಲುಮೋಹಕ
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲ್ಲೊಂದು ಹೂಬಣ
ನಿಂತಲ್ಲಿ ನೀಲಿ ಗಗನದಿ
ನಾ ತೇಲಿಹೋದೆ…
ಮೋಡ ಮುದ್ದಾಗಿ ಮಳೆಗರೆವಾಗ
ಭೂಮಿಗಾದಂತೆ ಕಚಗುಳಿ
ಖಾಲಿ ಖಾಲಿ ಹಾಳೆಯಲ್ಲಿ
ಏನೋ ಗೀಚೋ ವೇಳೇಲಿ
ನಿನ್ನ ಚಿತ್ರವಿಲ್ಲಿ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲೇ
ಮಾಡಿದೆ ಈಗ ಚಳುವಳಿ
ಹೇಳಿಕೇಳಿ ನಿನ್ನ ಕೈಲಿ
ಸಿಕ್ಕಿಕೊಂಡೆ ನಾನಿಲ್ಲಿ
ಎಲ್ಲೋ ನಿಂದೆ ದಾಳಿ ಹೇಗೆ ತಾಳಲಿ
ಹಿಡಿದು ತಂದು ಸುಮದ ಸಂತೆಗೆ
ಎತ್ತೆಸೆದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ
ನೂರಾರು ಬಣ್ಣ ಓಹೋಹೋ…
ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇಯಾ…
Supercinelyrics.com
ದಟ್ಟ ಕಾಡಲ್ಲಿ ಜೊತೆಜೊತೆಯಲ್ಲಿ
ಕಳೆದು ಹೋಗೋಣ ಬರುವೆಯಾ
ಅಪ್ಪಿತಪ್ಪಿ ನೀನು ನನ್ನ ಸೋಕಿದಂತಾ ಹೊತ್ತಲಿ
ಸಾವಿರಾರು ಮಿಂಚು ನನ್ನ ಮೈಯಲ್ಲಿ
ನಿನ್ನ ಕಿವಿಯಲ್ಲಿ ಪಿಸುದನಿಯಲ್ಲಿ
ಗುಟ್ಟು ಹೇಳೋಕೆ ಬಿಡುವೆಯ
ಬೇಡ ಬೇಡ ಅಂದ್ರು ಕೂಡ ಕೇಳುತಿಲ್ಲ ಈ ಮನ
ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ
ಬರುವ ಮುನ್ನ ಬಂದ ಹಾಗಿದೆ
ಋತು ವಸಂತ ನನ್ನಲಿ
ಎಲ್ಲೆಲೋ ಏನೋ ಸೊಗಸಿದೆ
ಈ ಮಾ..ಯೆ..ಯೆನೋ..
ಹೆಜ್ಜೆಗೊಂದು ಹೆಜ್ಜೆ
ಜೋಡಿ ಕೂಡಿ ಸಾಗೋ ಸಂಜೆ
ಮಧುರ ಸುಮಧುರ..
ಹೊ ಮತ್ತೆ ಮತ್ತೆ ಮತ್ತೆ
ಭೇಟಿಯಾಗುವಂತ ಹೊತ್ತೇ
ಏನಿದು ಸಡಗರ..
ವಾವ್ ವಾವ್ ವಾವ್.. ಯಾಹೆ ಯಾಹೆ ಯಾಹೆ..
ನ ನ ನ ನ ನ ನ..
Hejjegondu Hejje Song Lyrics In English
Hejjegondu hejje
Jodi koodi saago sanje
Madhura sumadhura..
Matte matte matte
Bhetiyaaguvanta hotte
Yenidu sadagara..
Harusha ondondu nimisha
Kanasalla bahusha
Intha sneha
Aaha ha balu mohaka
Ariva munche aralikondide
Edeyallondu hoobana
Ninthalli neeli gaganadi
Naa theli hode…
Moda muddagi malegareyaaga
Bhoomigaadanthe kachaguli
Khaali khaali haaleyalli
Yeno geecho veleli
Ninna chitravilli moodibantalli
Jeeva ningaagi usirusiralle
Maadide eega chaluvali
Helikeli ninna kaili
Sikkikonde naanilli
Yello ninde daali hege thaalali
Hididu thandu sumada santhege
Ettesedanthe jeevana
Ninninda nanna kanasige
Nooraaru banna ohoho…
Hey hey hey hey hey
Hey hey hey heyaa..
Supercinelyrics.com
Datta kaadalli jotejoteyalli
Kaledu hogona baruveya
Appitappi neenu nanna sokidantha hottali
Saaviraaru minchu nanna maiyalli
Ninna kiviyalli pisudaniyalli
Guttu heloke biduveya
Beda beda andru kooda kelutilla ee mana
Ninna kenneyomme gillalenu naa
Baruva munna banda haagide
Ruthu vasantha nannali
Ellelo yeno sogaside
Ee ma..ye..yeno..
Hejjegondu hejje
Jodi koodi saago sanje
Madhura sumadhura..
Ho matte matte matte
Bhetiyaaguvanta hotte
Yenidu sadagara..
Vaav vaav vaav.. yaahe yaahe yaahe..
Na na na na na na..