Hedarabyadri lyrics – Kaddipudi
Hedarabyadri song details
- Song : Hedarabyadri
- Movie : Kaddipudi
- Singer : Sachin Heggar
- Lyrics : Janapadha
- Music : V Harikrishna
Hedarabyadri lyrics in Kannada
ಹೆದರಬ್ಯಾಡ್ರೆ ಲಿರಿಕ್ಸ್
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
ಹಗ್ನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ
ಗಂಡಗ ಧ್ಯೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ ಹೆದರಬ್ಯಾಡ್ರೆ ಅಂತ
ಗಂಡಗ ಧ್ಯೈರ್ಯ ಕೊಟ್ಟಾಳ್ ರಿ
ಎಂಟಾಣಿ ಬಂಗಾರ ತಗೊಂಡರ ಸಾಕು
ಅದರೊಳಗ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಸರ್ಗಿ ಮುರ್ಗಿ ಪುತಲಿಸರ
ಮೂರಸ್ಲಿನ ಕಮಲದ ಹಾರ
ಕಿಲದ ಕಡಗ ಮಾಡಿ
ಉಂಗುರ ಮಂಗಳ ಸೂತ್ರ ಉಳಿಸೋಣಂತ
ಹೆದರಬ್ಯಾಡ್ರೆ ಅಂತ
ಗಂಡಗ ಧ್ಯೆರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
ಹತ್ತಾಣಿ ಬೆಳ್ಳಿ ತಗೊಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಇಳ್ಕಿನ್ ಪಟ್ಟಿ ಗಿಳ್ಕಿನ್ ಸರಪಳಿ
ಕಾಲ್ ಖಡ್ಗ ಪೆರ್ ಕೂಡ
ಸುತ್ಕಲ್ ಉಂಗುರ ಪಿಳ್ಳಿ ಮಾಡಿ ಮುಗಸೋನಂತ
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
ಹನ್ನೆರಡ್ ಆಣೆ ಧಾನ್ಯ ತಗಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಬಂದವ್ರು ಹೋದವ್ರು ಬಾಯಿ ಮಾತು
ಬಿಗರು ಬಿಜ್ಜರುಗೆ ಎಲೆ ಅಕ್ಕಿ
ಮಗಳು ಅಳಿಯೋಗ ಸಾವಿಗೆ ಬಸ್ದು ನೀಡೋಣಂತ
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ
Hedarabyadri music video :