Heartinalli Song Lyrics

Heartinalli Song Details

Dive into the rhythm of love with “Heartinalli,” a vibrant new musical release that is capturing hearts across the digital space. Featuring the charismatic pairing of Teejay Arunachalam and Vishakha Dhiman, this track is a perfect blend of modern aesthetics and soulful melody. Directed by the visionary Vihas Nagaraj, “Heartinalli” is more than just a song; it is a visual and auditory treat. The music, masterfully composed by Achu Rajamani, offers a refreshing soundscape that perfectly complements the onscreen chemistry of the lead pair. Released under the prestigious Saregama label, it has quickly become a trending favorite for fans of contemporary romantic hits.

FeatureDetails
Song NameHeartinalli
StarringTeejay Arunachalam & Vishakha Dhiman
Singer & MusicAchu Rajamani
DirectorVihas Nagaraj
Music LabelSaregama India Limited (RPSG Group)
GenreRomantic Pop / Contemporary
Release FormatOfficial Music Video

Heartinalli Song Spotify

Heartinalli Song Lyrics In Kannada

ಹಾರ್ಟಿನಲಿ ಹಾರ್ಟಿನಲಿ
ಲವ್ ಎಂಟ್ರಿ ಪಾಸು ಇಟ್ಟು ಬಂದಾಳೋ
ಫುಲ್ ಮಿಲ್ಸು ಪ್ರೀತಿ ತಂದಾಳೋ
ಹಾರ್ಟಿನಲಿ ನನ್ ಚಾಟಿನಲಿ
ಒಂದು ಏಂಜಲ್ ಇಮೋಜಿ ಆಗಿ ಕಾಣ್ ತಾಳೆ
ಐ ಯಾಮ್ ಫಾಲಿಂಗ್ ಇನ್ ಲವ್
ಆಕೆ ನಗುವಿನಲ್ಲಿ ಆಕೆ ಐಸ್ ಅಲಿ ನಶೆ ಇದೆ
ನೈಸ್ ಆಗಿ ಎಳಿತಾಳೆ ಮುಟ್ಟಿದ್ರೆ ನುಲಿತಾಳೆ
ಸುಮ್ನೆ ಹೇಗೆ ನಟಿಸಲಿ
ಸಿಡಿಲ ಬಡಿದು ಹಾರ್ಟು ಹಿಡಿದು
ಹಿಂಡುವ ಲೇಡಿ ಸೂಪರ್ ಸ್ಟಾರ?

ದೇವತೆಯೇ.. ದೇವತೆಯೇ..
ಒಂದು ಲುಕ್ಕು ಕೊಟ್ಟು ನನ್ನ ಕೊಲ್ತಾಳೆ
ಬಂದು ಬೆಂಕಿಚೆಂಡು ಇಟ್ಟು ಹೋಗ್ತಾಳೆ
ದೇವತೆಯೇ.. ದೇವತೆಯೇ..
ಉರಿ ಬಿಸಿಲು ತಂಗಾಳಿ ನಿನ್ನಿಂದ
ಕೆಂಡ ಕರಗಿದೆ ತಾನಾಗಿ
ಆಕೆ ನೋಟ ನೆ ಫೈಯರ್ ಇದೆ
ಆಕೆ ನನ್ನ ಫಿಯರ್ ಇದೆ
ಗೋಳಾದ ವಿಯರ್ ಇದೆ
ಎಂತೆಂತ ಪವರ್ ಇದೆ
ಸಿಡಿಲ ಬಡಿದು ಹಾರ್ಟು ಹಿಡಿದು
ಹಿಂಡುವ ಲೇಡಿ ಸೂಪರ್ ಸ್ಟಾರ?

ಆಕೆ ಜೊತೆ ಅಲ್ಟಿಮೆಟು
ಆಲ್ ಆಫ್ ಗರ್ಲ್ಸ್ ಗೆಟೌಟು
ಮಾಯ ಮಾಟ ಮಾಡಿಬಿಟ್ಲು
ಯಾವಾಗ್ಲೂ ಕೆಚ್ ಬಿಟ್ಲು
ತಾಜ್ ಮಹಲ್ ಕಟ್ಟಿ ಬಿಟ್ಟು
ಟೋಕನ್ ಅನ್ನ ಹಾಕಿ ಬಿಟ್ಟು
ನೂರ್ ಆಡಿಲಿ ಇಡ್ತೀನಿ ಕಟೌಟು ಕಟೌಟು
ಮಾತಿನಲ್ಲಿ ಜೇನ ಬಿಟ್ಟು
ಕಣ್ಣಲ್ಲಿ ಶಾಕು ಶೂಟು
ಮಚ್ಚಲ್ಲಿ ಬಿಸಿಬಿಟ್ಟಳು
ಆಲ್ ಔಟು ಆಲ್ ಔಟು
ನನ್ನ ಏಂಜಲ್ ಅಂತು ತುಂಬಾ ಸ್ಟ್ರಿಟು
ನಾನು ಆಗಿ ಪ್ರೀತಿ ಲೂಟು
ನಾವು ಇಬ್ಬರೂ ಜೋಡಿ ಆಗಿ
ಗೋಯಿಂಗ್ ಔಟು ಟು ಲೇಟು
Supercinelyrics.com

ಓಕೆ ಅಕ್ಕನ ಮಗಳು ಅಂಜಲಿನೇ
ಅಸೆ ಪಟ್ಟು ಸಿಕ್ಸ್ ಟೀನ್ ಅಲ್ಲೇ
ನಾನು ಬಂದು ನಿಂತ್ಕೊಂಡ್ರೆ
ಅಲ್ಟಿಮೇಟು ಅನ್ನೋಳು

ಅಕ್ಕನ ಮಗಳು ಅಂಜಲಿನೇ
ಅಸೆ ಪಟ್ಟು ಸಿಕ್ಸ್ ಟೀನ್ ಅಲ್ಲೇ
ನಾನು ಬಂದು ನಿಂತ್ಕೊಂಡ್ರೆ
ಅಲ್ಟಿಮೇಟು ಅನ್ನೋಳು

ಕಣ್ಣಿನಿಂದ ನೋಡಿ ಬಿಟ್ಟು ಹಾಕಿಕೊಂಡು ರೂಟು
ನಿದ್ದೆ ಇಲ್ಲಾ ರಾತ್ರಿ ಎಲ್ಲಾ ಆದರೆ
ಕ್ಯೂಟಿನಲ್ಲಿ ಹಾರ್ಟ್ ಇನ್ ಲೈಫು
ಒಂಟಿಯಾಗಿ ತುಂಬಾ ವರ್ಷ ಆಯ್ತು
ಆಗ್ತೀನಿ ಪಾಕಪಾಕ ನಾ ಸಾಕೋ

Heartinalli Song Lyrics In English

Heartinali heartinali
Love entry passu ittu bandaalo
Full milsu preeti tandaalo
Haartinali nan chatinali
Ondu angel emoji aagi kaanthaale
I am falling in love
Aake naguvinalli aake eyes alli nashe ide
Nice aagi elithaale muttidre nulithaale
Sumne hege natisali
Sidila badidu haartu hididu
Hinduva lady super star?

Devateye.. devateye..
Ondu looku kottu nanna kolthaale
Bandu benki chendu ittu hogthaale
Devateye.. devateye..
Uri bisilu tangaali ninninda
Kenda karagide taanaagi
Aake nota ne fire ide
Aake nanna fear ide
Golaada wear ide
Enthentha power ide
Sidila badidu haartu hididu
Hinduva lady super star?
Supercinelyrics.com

Aake jothe ultimate-u
All of girls get out-u
Maaya maata maadibitlu
Yaavaagloo catch bitlu
Taj Mahal katti bittu
Token anna haaki bittu
Nooru aadili idthini cutout-u cutout-u
Maatinalli jena bittu
Kannalli shock-u shoot-u
Machchalli bisibittalu
All out-u all out-u
Nanna angel anthu tumba strict-u
Naanu aagi preeti loot-u
Naavu ibbaru jodi aagi
Going out-u too late-u

Oke akkna magalu Anjaline
Ase pattu sixteen alle
Naanu bandu ninthkondre
Ultimate-u annolu

Akkna magalu Anjaline
Ase pattu sixteen alle
Naanu bandu ninthkondre
Ultimate-u annolu

Kannininda nodi bittu haakkondu route-u
Nidde illa raatri ella aadre
Cute-alli heart in life-u
Ontiyaagi tumba varsha aaytu
Aagthini paakapaka naa saako

Leave a Comment

Contact Us