Havina Dwesha Song Lyrics – Nagarahavu Movie

Havina Dwesha Song Details

Havina Dwesha is a powerful Kannada song from the movie Nagarahavu. Sung by the legendary S. P. Balasubrahmanyam, the song features soulful lyrics and music by Hamsalekha. Released under Ashwini Audio, Havina Dwesha is celebrated for its intense emotions and memorable melody.

SongHavina Dwesha
SingerS. P. Balasubrahmanyam
LyricsHamsalekha
MovieNagarahavu
MusicHamsalekha
LabelAshwini audio

Havina Dwesha Song Spotify

Havina Dwesha Song Lyrics In Kannada

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ

ಹಾವಿನ ದ್ವೇಷ ಹನ್ನೆರಡು ವರುಷ

ಈ ಅಂಜದ ಎದೆಯಲಿ ನಂಜೇ ಇಲ್ಲ,
ಬಗ್ಗುವ ಆಳಲ್ಲಾ, ತಲೆ ತಗ್ಗಿಸಿ ಬಾಳೊಲ್ಲಾ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲಾ
ಆದರೆ ಸೇಡನು ಬಿಡಲಿಲ್ಲಾ
ಅಭಿಮಾನವ ಬಿಡಲೊಲ್ಲೇ, ಅಪಮಾನವ ಸಹಿಸೊಲ್ಲೇ
ಅನ್ಯಾಯವ ಮಾಡೊಲ್ಲೇ, ಹಾ

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ

ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗು ದೂರೋದಿಲ್ಲ,
ನಂಬಿಕೆ ನೀಗೊಲ್ಲಾ
ನಾ ದಾರಿ ತಪ್ಪೊಲ್ಲಾ
ನಾ ಇಟ್ಟರೆ ಶಾಪ, ಕೊಟ್ಟರೆ ವರ ನೀತಿಯ ಮೀರೋಲ್ಲಾ
ನಾ ಒಲಿದರೆ ಕೇಡಿಲ್ಲಾ
ಆಕ್ರೋಶದ ಉರಿ ನಾನು, ಆವೇಗದ ವಶ ನಾನು
ಆ ಪ್ರೇಮಕೆ ಒಲಿದೇನು, ಹ ಹ ಹಹ್ಹ
Supercinelyrics.com

ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯು ಎಂದು ತಪ್ಪಿಲ್ಲಾ
ಎಂದೆಂದೂ ತಪ್ಪಿಲ್ಲಾ
ಈ ರಾಮಾಚಾರಿನ್ ಕೆಣಕೊ ಗಂಡು
ಇನ್ನು ಹುಟ್ಟಿಲ್ಲಾ, ಹ ಹ ಹಹ್ಹ
ಆ ಗಂಡೆ ಹುಟ್ಟಿಲ್ಲಾ
ಆ ಭೀಮನ ಬಲದವನು,
ಚಾಣಿಕ್ಯನ ಛಲದವನು
ಈ ದುರ್ಗದ ಹುಲಿ ಇವನೂ, ಹಾ

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ

ಹಾವಿನ ದ್ವೇಷ ಹನ್ನೆರಡು ವರುಷ

Havina Dwesha Song Lyrics In English

Haavina dvesha hanneradu varusha
Haavina dvesha hanneradu varusha

Nanna rosha nooru varusha
Nanna rosha nooru varusha

Haavina dvesha hanneradu varusha

Ee anjada edeyali nanje illa,
Bagguva aalalla, tale taggisi baalolla
Aa lankeya sutta benki yaava kedanu maadilla
Aadare sedanu bidalilla
Abhimaanava bidalolle, apamaanava sahisolle
Anyaayava maadolle, haa

Haavina dvesha hanneradu varusha
Haavina dvesha hanneradu varusha

Nanna rosha nooru varusha
Nanna rosha nooru varusha
Supercinelyrics.com

Haavina dvesha hanneradu varusha

Aa devaranendigu doorodilla,
Nambike neegolla
Naa daari tappolla
Naa ittare shaapa, kottare vara neetiya meerolla
Naa olidare kedilla
Aakroshada uri naanu, aavegada vasha naanu
Aa premake olideenu, ha ha hahha

Haavina dvesha hanneradu varusha

Aa Ramanu itta baanada guriyu endu tappilla
Endendoo tappilla
Ee Ramachaarin kenako gandu
Innu huttilla, ha ha hahha
Aa gande huttilla
Aa Bheemana baladavanu,
Chaanikyanaa chhaladavanu
Ee durgada huli ivanu, haa

Haavina dvesha hanneradu varusha
Haavina dvesha hanneradu varusha

Nanna rosha nooru varusha
Nanna rosha nooru varusha

Haavina dvesha hanneradu varusha

Leave a Comment

Contact Us