Categories
S Janaki

Hagalo erulo nanagondu thoradindu lyrics ( ಕನ್ನಡ ) – Mayura – Super cine lyrics

 Hagalo irulo nanagondu thoradindu lyrics – Mayura 



Hagalo erulo nanagondu thoradindu song details

  • Song : HAGALO IRULO NANAGONDU THORADINDU 
  • Singer : S JANAKI 
  • Lyrics : CHI UDAYASHANKAR
  • Film : MAYURA
  • Starcast : DR RAJKUMAR, MANJULA
  • Music : G K VENKATESH 
  • Director : VIJAY

Hagalo erulo nanagondu thoradindu lyrics in Kannada


ಹಗಲೊ ಇರುಳೊ ನನಗೊಂದು ತೋರದಿಂದು ಲಿರಿಕ್ಸ್ 

ಆ… ಆ… ಹೂಂ ಹೂಂ.. 

ಹಗಲೊ ಇರುಳೊ 
ನನಗೊಂದು ತೋರದಿಂದು 
ಏನೊ ನೋವು 
ಮನದಲ್ಲಿ ನಿಂತು ನೀ ಕಾಡಿರಲು 

ಹಗಲೊ ಇರುಳೊ
ನನಗೊಂದು ತೋರದಿಂದು 

ಆಕಾಶದಿಂದ ಧರೆಗೆ
ನನಗಾಗಿ ಬಂದೆಯೇನೊ
ಆಕಾಶದಿಂದ ಧರೆಗೆ
ನನಗಾಗಿ ಬಂದಗಯೇನೊ
ನಿನ್ನ ನುಡಿ ಜೇನ
ಸವಿದಾಗ ನನ್ನೆ ನಾ ಮರೆತೆ… 

ಹಗಲೊ ಇರುಳೊ
ನನಗೊಂದು ತೋರದಿಂದು 
ಏನೊ ನೋವು 
ಮನದಲ್ಲಿ ನಿಂತು ನೀ ಕಾಡಿರಲು

ಏಕೊ ನಿನ್ನಲ್ಲೇ ಮನಸ್ಸು 
ನಿನ್ನ ನೆನಪಿನಲ್ಲೇ ಸೊಗಸು
ಏಕೊ ನಿನ್ನಲ್ಲೆ ಮನಸ್ಸು 
ನಿನ್ನ ನೆನಪಿನಲ್ಲೆ ಸೊಗಸು
ಚೆಲುವ ನೀ ಬರುವ
ಕ್ಷಣಕ್ಕಾಗಿ ಕಾದು ಸೋತಿರುವೆ

ಹಗಲೊ ಇರುಳೊ 
ನನಗೊಂದು ತೋರದಿಂದು 
ಏನೊ ನೋವು
ಮನದಲ್ಲಿ ನಿಂತು ನೀ ಕಾಡಿರಲು

ಮಾತಲ್ಲಿ ಹೇಳಲಾರೆ
ನಾ ಮೂಕಾಗಿ ನಿಲ್ಲಲಾರೆ
ಮಾತಲ್ಲಿ ಹೇಳಲಾರೆ
ನಾ ಮೂಕಾಗಿ ನಿಲ್ಲಲಾರೆ
ಇನಿಯ ಈ ಹೃದಯ 
ಒಲವಿಂದ ನಿನ್ನ ಕೂಗಿರಲು

ಹಗಲೊ ಇರುಳೊ
ನನಗೊಂದು ತೋರದಿಂದು
ಏನೊ ನೋವು 
ಮನದಲ್ಲಿ ನಿಂತು 
ನೀ ಕಾಡಿರಲು
ಹೂಂ…


Hagalo erulo nanagondu thoradindu song video : 

Leave a Reply

Your email address will not be published. Required fields are marked *

Contact Us