Hachagonda Hudugi Song Lyrics – Janapada Song

Hachagonda Hudugi Song Details:

SongHachagonda Hudugi
SongerParasu Kolur
LyricsNingraj Singadi
MusicAlibaba Gokaka
LabelNingraj Singadi

Hachagonda Hudugi Song Spotify:

Hachagonda Hudugi Song Lyrics In Kannada:

ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ
ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ

ರೊಕ್ಕ ನೋಡುವ ನಿಮ್ಮನೆ ಮಂದಿಗೆ
ಪ್ರೀತಿ ಕಾಣಲಿಲ್ಲ ಜಾತಿಯೆಂಬ ವಿಷ ಕುಡಿಸಿದ ಮ್ಯಾಲ
ಪ್ರೀತಿ ಉಳಿಯಲಿಲ್ಲ
ರಾಧಾಕೃಷ್ಣ ರಂಗ ನಮ್ಮ ಪ್ರೀತಿಯ ದೂರ ಆಯಿತಲ್ಲ
ಜೀವನಪೂರ್ತಿ ಬಿಟ್ ಯಂಗ ಬದುಕುವುದು ಒಂದು ತಿಳಿಯುತ್ತಿಲ್ಲ
ಮರೆತರು ಮರೆಯಲಾಗುತ್ತಿಲ್ಲ

ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ

ಚಂದನ ಹುಡುಗಿ ಚಿನ್ನದ ಗಡಿಗಿ
ಪಳ ಪಳ ಹೊಳಿತಾಳೋ
ನನ್ನ ನೋಡಿದರೆ ಏನೋ ಸಿಕ್ಕಂಗೆ ಕುಲು ಕುಲು ನಗುತಾಳೋ
ಕಣ್ಣ ಮುಚ್ಚಿದರೆ ಕಣ್ಣಿನ ಮುಂದೆ ಅಕ್ಕಿನೇ ಕಾಣುತಾಳೊ
ಮುಂದಿನ ಜನ್ಮ ಮತ್ತೊಂದಿದ್ದರೆ ನನಗ ಸಿಗುತಾಳೋ
ಈಗ ಬಿಟ್ ಹೆಂಗ ಇರುತಳೋ

ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ

ನಿನ್ನ ಕೈಗೆ ಬಳಿ ಹಣಿಗೆ ಕುಂಕುಮ ಹಚ್ಚಿದವ ನಾನ
ಸೀರೆಯ ನುಡಿಸಿ ಹೂವ ಮುಡಿಸಿ ಪ್ರೀತಿಸಿದವ ನಾನ
ನಗುನಗುತಿರಲಿ ಸುಖವಾಗಿರು ಎಂದು ನಾನು ಕೇಳುತೀನ
ಗಂಡನ ಕೈಹಿಡಿದು ಹೊಂಟ ನಿನ್ನ ಹೆಂಗ ನೋಡುತೀನ
ಗೆಳತಿ ನಾನು ಸಾಯುತ್ತೀನ

ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ

ನಿನ ಅರಿಶಿನ ನೀರ ಹಾಕುವಾಗ
ನನ ಹೆಣ ತೊಳಿಯ ಬೇಕಾ
ಉಡಿಯಕ್ಕಿ ಹಾಕೊಂಡು ಹೋಗುವ ಮೊದಲು
ಮಣ್ಣ ಮಾಡಬೇಕಾ
ಸೂರ್ಯ ಚಂದ್ರರು ಇರುವ ವರೆಗೂ
ನಮ್ಮ ಪ್ರೀತಿ ಉಳಿಯಬೇಕಾ
ಪ್ರೀತಿಸುವವರು ನಮ್ಮನ್ನು ನೋಡಿ ಪ್ರೀತಿ ಕಲಿಯಬೇಕಾ
ನನ್ನನು ಪ್ರೀತಿ ಮಾಡಬೇಕಾ

ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಹಚ್ಚಗೊಂಡ ಹುಡುಗಿದ ಮದಿವಿ ಆದರೆ
ಚುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ
ಚುಚ್ಚಿದಂಗ ಆಗುತೈತಿ
ಮಣ್ಣಾಗ ಮುಚ್ಚಿದಂಗ ಆಗುತೈತಿ

Hachagonda Hudugi Song Lyrics In English:

Hacchagonda hudugida madivi adare
Chucchidanga agutaiti
Hacchagonda hudugida madivi adare
Chucchidanga agutaiti
Chucchidanga agutaiti
Mannaga muchidanga agutaiti

Rokka noduva nimmane mandige
Preethi kanalilla jaatiyemba visha
kudisida myale preethi uliyalilla
Radhakrishna ranga namma preethiya dura ayitalla
Jeevana poorthi bit yanga badukuvudu ondu tiliyuttilla
Maretaru mareyalaguttilla

Hacchagonda hudugida madivi adare
Chucchidanga agutaiti
Chucchidanga agutaiti
Mannaga muchidanga agutaiti

Chandana hudugi chinnada gadigi
Pala pala holitalo
Nanna nodidare yeno sikkange kulu kulu nagutalo
Kanna mucchidare kannina munde akkine kanutalo
Mundina janma mattondiddare nanage sigutalo
Ega bit henga erutalo

Hacchagonda hudugida madivi adare
Chucchidanga agutaiti
Chucchidanga agutaiti
Mannaga muchidanga agutaiti

Ninna kaige bili hanige kumkuma hacchidava nana
Seereya nudisi hoova mudisi preethisidava nana
Nagu nagutirali sukhavagiru yendu naanu kelutina
Gandana kai hididu honta ninna henga nodutina gelati nanu sayuttina

Hacchagonda hudugida madivi adare
Chucchidanga agutaiti
Chucchidanga agutaiti
Mannaga muchidanga agutaiti

Nina arishina neera hakuvaga
Nana hena toliya beka
Udiyakki hakondu hoguva modalu
Manna madabeka
Surya chandraru eruva varegu
Namma preethi uliyabeka
Preethisuvavaru nammannu nodi preethi kaliyabeka
Nannanu preethi madabeka

Hacchagonda hudugida madivi adare
Chucchidanga agutaiti
Hacchagonda hudugida madivi adare
Chucchidanga agutaiti
Chucchidanga agutaiti
Mannaga muchidanga agutaiti
Chucchidanga agutaiti
Mannaga muchidanga agutaiti

Advertisement
Advertisement Advertisement

Leave a Comment

Contact Us