Haayagide Lyrics ( ಕನ್ನಡ ) – Tom and jerry

Haayagide song details:

Song Haayagide
SingersSid Sriram
LyricsMathews Manu
MovieTom and Jerry
MusicMathews Manu
LabelAnand audio

Haayagide lyrics in Kannada:

ತನನ ನನ್ನಾನೆ ತನನ ನನ್ನಾನೆ
ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ

ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಗಳಿಗೆ

ಆ ಆ ಆ ಆ ಆ
ಆ ಆ ಆ ಆ ಆ ಆ
ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ……
ಏನಾದೆ ನಾನೀಗ…..
ನೀ smile ಕೊಟ್ಟಾಗ
ಕಳೆದೋದ ನಾನೀಗ

ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ

ಹಾಯಾದ ಎದೆಯೊಳಗೆ ಝಲ್ಲಂದಿದೆ…….
ಆ ಆ ಆ ಆ ಆ ಆ
ತನನ ನನ್ನಾನೆ ತನನ ನನ್ನಾನೆ

Related lyrics :

Kaadhal nee annale lyrics – Tom and jerry

1 thought on “Haayagide Lyrics ( ಕನ್ನಡ ) – Tom and jerry”

Leave a Comment

Contact Us