Googly gandasare lyrics ( ಕನ್ನಡ ) – Googly

Googly gandasare song details

  • Song : Googly gandasare
  • Singer : Haricharan
  • Lyrics : Pawan wadeyar
  • Movie : Googly
  • Music : Joshua Sridhar
  • Label : D beats

Googly gandasare lyrics in kannada

ಗೂಗ್ಲಿ ಗಂಡಸರೆ ಸಾಂಗ್ ಲಿರಿಕ್ಸ್

ಗೂಗ್ಲಿ ಕುಮ್ಲೆ ಸ್ಪಿನ್ ಅಲ್ಲಿ
ಗೂಗ್ಲಿ ನನ್ ಪ್ರೀತಿ ಅಲ್ಲಿ
ಗೂಗ್ಲಿ ಅವಳ್ ಮಾತಿನಲ್ಲಿ
ಗೂಗ್ಲಿ ನಾನ್ ಏನ್ ಮಾಡ್ಲಿ

ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರೂ ಕೇಳಿ
ಗೂಗ್ಲಿ ಎಲ್ಲರೂ ಹೇಳಿ
ಗೂಗ್ಲಿ ನಾನ್ ಏನ್ ಮಾಡ್ಲಿ

ಹಳೆ ಲವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೇ ಪಾಪಿ ಜೀವನ
ನಡಗೋಯ್ತು ಗೊತ್ತಿಲ್ಲದೆ
ಹಳೆ ಲವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೇ ಪಾಪಿ ಜೀವನ
ನಡಗೋಯ್ತು ಗೊತ್ತಿಲ್ಲದೆ
ಮಾತು ಬರ್ತಾನೆ ಇಲ್ಲ
ಮೀಟ್ರು ಆಫಾಗೋಯ್ತಲ್ಲ
ನಂಗೇ ನಂಬೋಕಾಯ್ತಿಲ್ಲ
ಯಾಕೊ ಗೊತ್ತಿಲ್ಲ
ಸ್ಟಾರು ಚೇಂಜ್ ಆಗೋಯ್ತಲ್ಲ
ಬಿ ಪಿ ರೈಸ್ ಆಗೋಯ್ತಲ್ಲ
ಹಾರ್ಟ್ ಅಟ್ಯಾಕ್ ಆಗೋ ಚಾನ್ಸ್ ತುಂಬಾ ಇದೆ ಅಲ್ಲ
ಗನಗಂಗೊ ಲುಕ್ಕು ಕೊಟ್ಟು
ಕೊಲ್ತಾಳೆ ಇವಳು ನನ್ನನ್ನ
ಮುಂಗುರುಳ ಸರಿಸಿ ಸರಿಸಿ
ಒಂದ್ ಫ್ಲ್ಯಾಶ್ ಬ್ಯಾಕ್ ಓಪನ್

ಗೂಗ್ಲಿ ಕುಮ್ಲೆ ಸ್ಪಿನ್ ಅಲ್ಲಿ
ಗೂಗ್ಲಿ ನನ್ ಪ್ರೀತಿ ಅಲ್ಲಿ
ಗೂಗ್ಲಿ ಅವಳ್ ಮಾತಿನಲ್ಲಿ
ಗೂಗ್ಲಿ ನಾನ್ ಏನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರೂ ಕೇಳಿ
ಗೂಗ್ಲಿ ಎಲ್ಲರೂ ಹೇಳಿ
ಗೂಗ್ಲಿ ನಾನ್ ಏನ್ ಮಾಡ್ಲಿ

ಮದುವೆ ಅನ್ನೋ ಕನ್ಫರ್ಮ್
ಮಾರಬೇಕು ಮನೆ ಅನ್ನು
ಡೈಲಿ ನಿಂಗೆ ತಿನ್ನಿಸ್ತೀನಿ ಗುಲ್ಕನ್ನು
ಎಂತ ಮಾತು ಓ ಮಜುನು
ಲವ್ ತುಂಬಾ ಗುಲ್ಕನ್ನು
ಹೀಟು ಬೇಕು ಲೈಫ್ ಅಲ್ಲಿ
ತಿನಿಸು ಜಾಮೂನು
ಅಹಾ ಅತೀ ಮಧುರ
ಈ ನಮ್ಮ ಅನುರಾಗ
ಇದಕೆಂದು ಬರದಿರಲಿ
ಇನ್ ಯಾವುದೆ ದೊಡ್ಡ ರೋಗ
ಯಾಕೆ ಫೀಲಿಂಗ್
ನಾನ್ ಡಾಕ್ಟರು ಇರುವಾಗ
ಸುಖವಾಗಿ ಸಂಸಾರ
ಮಾಡೋಣ ಬೇಗ
ಏ ಮರೆತೆ ಬಿಡುವ ನಾವಃ
ಫ್ಯಾಮಿಲಿ ಪ್ಲಾನಿಂಗ್ ರೂಲ್ಸ್ ಅನ್ನು
ಕಟ್ಟೋಣ ನಾವು ಹೊಸ ಇಂಡಿಯನ್ ಕ್ರಿಕೆಟ್ ಟೀಮ್ ಅನ್ನು

ಗೂಗ್ಲಿ ಕುಮ್ಲೆ ಸ್ಪಿನ್ ಅಲ್ಲಿ
ಗೂಗ್ಲಿ ನನ್ ಪ್ರೀತಿ ಅಲ್ಲಿ
ಗೂಗ್ಲಿ ಅವಳ್ ಮಾತಿನಲ್ಲಿ
ಗೂಗ್ಲಿ ನಾನ್ ಏನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರೂ ಕೇಳಿ
ಗೂಗ್ಲಿ ಎಲ್ಲರೂ ಹೇಳಿ
ಗೂಗ್ಲಿ ನಾನ್ ಏನ್ ಮಾಡ್ಲಿ

Googly gandasare song video :

Leave a Comment

Contact Us