Good vibe song details
- Song : Good vibe
- Singer : Rahul Ditto
- Lyrics : Rahul Ditto
- Music : Rahul Ditto
Good vibe lyrics in Kannada
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ನಮಗೆ ಗುಡ್ ವೈಬ್ ಅಷ್ಟೇನೆ ಬೇಕ್ ಇವತ್ತು
ನೆಗಟಿವಿಟಿಗೆಲ್ಲ ಸ್ವಲ್ಪ ಬ್ರೇಕ್ ಇವತ್ತು
ಗುಡ್ ಮನ್ಸ್ ಇದ್ರೆ ಗುಡ್ ಥಿಂಗ್ಸ್ ಆಗುತ್ತೆ ಯಾವತ್ತೂ
ಚಿಲ್ ಮಾಡೋರ್ಗೆಲ್ಲ ಚೀರ್ಸ್ ಬಾಟಮ್ಸ್ ಅಪ್ ಎತ್ತು
ಫ್ರೆಂಡ್ಸ್ ಆವಾಗ್ ಆವಾಗ್ ಮೀಟ್ ಮಾಡ್ತೀವಿ
ಕುಶಿಆದಾಗೆಲ್ಲ ಡ್ರಿಂಕ್ ಹಾಕ್ತಿವಿ
ಜೊತೆಯೆಲ್ ಜಾಲಿಯಾಗಿ ರೈಡ್ ಹೋಗ್ತಿವಿ
ನಮ ಜೋನ್ಅಲ್ಲೇ ಕಳ್ದ್ ಹೋಗ್ತಿವಿ
ನಾವ್ ಒಳ್ಳೇದು ಮಾಡಿದೀವಾ? ಏಯ್
ನಮ್ಗ್ ಒಳ್ಳೇದೇ ಆಗ್ತಿದೆಯಾ? ಏಯ್
ನಾವ್ ನಿಯತ್ ಆಗಿದೀವ? ಏಯ್
ಆ ನೀಯತ್ತೆ ಕಾಯ್ತಿದೆಯಾ? ಏಯ್
ಎಲ್ಲೇ ಇರು ಹೆಂಗೆ ಇರು ಕುಶ್ ಖುಷಿಯಾಗಿರು
ಬೀಳದಿರು, ಬಿದ್ದೋಗದಿರು ಬಿಜಿ ಆಗಿರು
ಕತ್ಲೆ ಎಷ್ಟೇ ಖತರ್ನಾಕ್ ಇದ್ರೂ ಕೂಲ್ ಆಗಿರು
ಬೆಳಕಿಲ್ಲ ಅಂದ್ರು ಬೆಳೀತೀನಿ ಅಂತ ಹೊಯ್ತಾಇರು
ನಿನ್ನ ನೋಡಿ ನಾಗೋರ್ ಮುಂದೆ ನಗ್ ನಗ್ತಾ ಇರು (ಹಹಹ)
ತಡಿಯೋಕೆ ಯಾವನ್ ಕೈಯಲ್ಲಿ ಆಗಲ್ಲ ನುಗ್ ನುಗ್ತಾ ಇರು
ಅವ್ರ್ ಅವ್ರ್ ಮಾಡಿದ್ದು ಅವ್ರ್ ಅವ್ರಿಗೆ ಹೇಟ್ ಪಕ್ಕಕ್ ಇಡು
ಕರ್ಮಾ ಇಸ್ ಅ ಬೂಮರಾಂಗ್ ನೋಡಿಕೊಳ್ಳುತ್ತೆ ಬಿಡು
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ಅಸಲಿ ಗುಡ್ ಗುಡ್ ಗುಡ್ ವೈಬ್
ಇದೆ ನಮ ಜೊತೇಲಿ ಆಗೋದಿಲ್ಲ ನಾವ್ ಸೈಕ್
ಸ್ಮೂತ್ಆಗ್ ಹೋಗ್ತಿದೆ ಮಗ ನಮ್ದು ಲೈಫ್
ಬ್ಯಾಡ ವೈಬ್ಸ್ ಗೆಲ್ಲ ಫಕ್ ಕೊಡೋದಿಲ್ಲ ಟೈಮ್
ನಾವ್ ಹ್ಯಾಪಿ ಆಗಿದೀವ? ಏಯ್
ಆ ನೆಮ್ಮದಿ ನಮ್ಗ್ಇದೆಯಾ? ಏಯ್
ನಾವ್ ಇವತ್ತ್ ಬದುಕಿದಿವಾ? ಏಯ್
ಬರಿ ಖುಷಿನೇ ಹಂಚ್ತಿದಿವ? ಏಯ್
ಹಂಚ್ಕೊಂಡ್ ತಿನ್ನೋದ್ ಬ್ರದರ್ಹುಡ್ ಬ್ರೋ
ನೆನ್ಚ್ಕೊಳ್ಳೊಕಲ್ಲ ಫ್ರೆಂಡ್ಸ್ ಇರೋದ್ ಬ್ರೋ
ಜೊತೆಗ್ ಇರೋರ್ನಷ್ಟೇ ನಂತಿರೋದ್ ಬ್ರೋ
ನೋಟ್ಲ್ ಆದೋರೆಲ್ಲ ಉಹೂಹು ನೋ ಯೂಸ್ ಬ್ರೋ
ಫ್ರೆಂಡ್ಸ್ ಸರ್ಕಲ್ ತುಂಬಾನೇ ಚಿಕ್ಕದಿರೋದ್ ಬ್ರೋ
ನನ್ ಅದೃಷ್ಟ ನೀವೆಲ್ಲ ಸಿಕ್ಕಿರೋದ್ ಬ್ರೋ
ಬಂದ್ ಹೋದೋರೆಲ್ಲ ತಗೊಂಡ್ಹೋದ್ರು ಕೊಟ್ಟಿರೋದು
ಮಚ್ ಲವ್ ಅಷ್ಟೇ ನಮ ಹತ್ರ ಮಿಕ್ಕಿರೋದು
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ
ಗುಡ್ ವೈಬ್
ಡಿ ಡಿ ಡಿ ಡಿಐಟಿಓ
ಗುಡ್ ವೈಬ್
ಗುಡ್ ಗುಡ್ ವೈಬ್
ಗುಡ್ ಗುಡ್ ವೈಬ್