Get high – Chandan Shetty , Niveditha Lyrics
Singer | Chandan Shetty , Niveditha |
Singer |
About the song
▪ Song : Get high
▪ Singer : Chandan Shetty , Niveditha
▪ Lyrics : Chandan Shetty
GET HIGH SONG LYRICS
ಬಣ್ಣಿಸಲು ಪದಗಳೆ ಸಿಗುತ್ತಿಲ್ಲವೆ
ನೀನಿರಲು ಸುಮ್ಮನಿರಲಾಗುತ್ತಿಲ್ಲವೆ
ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ
Come lets take a walk!
ನೀ ಎಲ್ಲಿ ಹೋಗಬೇಕು ಅಲ್ಲಿ
Lets go ಹೋಗುವ..
I Wana Make our life so beautiful
ಬಾ ಬೇಗ ಬಳಿಗೆ ಬಾ…
I just want to make you mine
ಬಾ ಜೊತೆಗೆ ಸಾಗುವ!
ನಿನ್ನ ಕಾಡುವೆ ನಾ
All New style ಅಲ್ಲಿ !
ನಿನ್ನ ಬೇಡುವೆ ನಾ
Almost everyday!
ನಿನ್ನ ಸೇರುವೆ ನಾ
Baby come close tonight ….
ಇನ್ನು ನಾನು ನೀನು ಜೊತೆಗೆ
Come lets go high…
Get high ,get high,
Get high
ನನ್ನ ವಿಷಯ ಗೊತ್ತಿರಬಹುದು
ನನ್ನ ಪ್ರೀತಿ ಎಲ್ಲೂ ಸಿಗದು
ಬಿಡುವಿಲ್ಲದೆ ಕಾಡುವ
ಹುಡುಗ ನೀನೆ!
ನನ್ನ ಜೀವದ ಒಳಗಡೆ it’s you
ನನ್ನlife ಗೆ ಸ್ಪೂರ್ತಿ it’s you
ಈ ರೀತಿ ಅನುಭವವೆ ಸೊಗಸು ತಾನೇ…
ನೀ ಇಲ್ದೆ ಇರುವ ಗಳಿಗೆಯಲ್ಲಿ
the clock ticks really slow!
ಇಷ್ಟೆ ಸಾಲದು ಪ್ರೀತಿ
Aa Aa i just want to know!
ನಿನ್ನ ಜೊತೆಗೆ ಕಳೆಯೊ
ಪ್ರತಿ ನಿಮಿಷ
Oh my god it’s so wow!
ನಿನ್ನ ಪ್ರೀತಿ ನನ್ನ ಬಾಳಿಗೆ blossom
Lovely shinning glow!
ನಿನ್ನ ಕಾಡುವೆ ನಾ
All new style ಅಲ್ಲಿ
ನಿನ್ನ ಬೇಡುವೆ ನಾ
Almost everyday!
ನಿನ್ನ ಸೇರುವೆ ನಾ
baby come close to night
ಇನ್ನು ನಾನು ನೀನು ಜೊತೆಗೆ
Come let’s go high..
Get high, get high,
get high!