Gelaya – Thanusha K M Lyrics
Singer | Thanusha K M |
Gelaya song details – Lambodara
▪ Song: GELEYA
▪ Singer: THANUSHA.K.M
▪ Lyricist: JAYANTH KAIKINI
▪ Film: LAMBODARA
▪ Music: KARTHIK SHARMA
Gelaya song lyrics in Kannada – Lambodara
ಸಿನಿಮಾ : ಲಂಬೋದರ..
ಹಾಡು : ಗೆಳಯಾ.
ಗೆಳಯಾ…
ನೀಡುವೆಯಾ,
ಒಂದು ಕಿರುನಗೆಯಾ….
ಸಂತೆಯ ನಡುವೆ ನಿಂತು..,
ಆಲಿಸು ನನ್ನ ಧನಿಯಾ,.,,..
ಸಂತಸದಿಂದ ನೀನು,
ಆಗುವೆ ಏನೋ ಇನಿಯಾ,,,
ತುಸು ನಗುತಿದೆ ಸಾಲು,
ಅಂಗಡಿಯಲಿ ಹೂವು.,
ಪಿಸು ನುಡಿಯುತ ಹೀಗೆ,
ಜೊತೆ ನಡೆದರೆ ನಾವು,,,
ಹಾಗೇನೆ ಬೆರಳು ಬಿಗಿಯಾದವು.,,,,
ಬಿಸಿಲು ಬೆಂಕಿಯಲ್ಲಿ.
ಉಸಿರು ನೀಡುವಂತ,
ತಂಪು ಭಾವನೆ,…
ಮೆಲಕು ಹಾಕುತೇನೆ,
ಮರೆತು ಹೋಗದಂತೆ,,,
ನಿನ್ನ,, ಮಾತಲೀ..
ಗೆಳಯಾ…
ನೀಡುವೆಯಾ,
ಒಂದು ಕಿರುನಗೆಯಾ….
ಪರಿಚಯವಿದು ಮೆಲ್ಲ,
ಪರಿಮಳಿಸಿತು ಹೇಗೆ..?
ಅರೆಕನಸಲಿ ಹಾಡು,
ಮರುಕಳಿಸಿದ ಹಾಗೇ,,,
ಮಳೆಯೇ ಬಂತು ಮರುಭೂಮಿಗೆ…,
ಕನಸಿಗಿಂತ ಈಗ,
ನನಸೆ ತುಂಬ ಆಪ್ತ..
ನಿನ್ನ ಸಂಗಡ,,,,.
ಹೃದಯವನ್ನು ಎಂದೊ
ಕೊಟ್ಟೆ ನಿನಗೆ ನೋಡು,
ನಾನು ಒಂಗಡಾ,
ಗೆಳಯಾ…
ನೀಡುವೆಯಾ,
ಒಂದು ಕಿರುನಗೆಯಾ….
ಗೆಳಯಾ…
ನೀಡುವೆಯಾ,
ಒಂದು ಕಿರುನಗೆಯಾ….