Gand janma song details
- Song : Gand janma
- Singer : Pawan wadeyar
- Lyrics : Pawan wadeyar
- Movie : Googly
- Music : Joshua Sridhar
- Label : D beats
Gand janma lyrics in kannada
ಗಂಡು ಜನ್ಮ ಸಾಂಗ್ ಲಿರಿಕ್ಸ್
ಗಂಡುಜನ್ಮ ನೀರು ಇದ್ದಂಗೆ
ಹೆಂಗಾದ್ರು ಮಿಕ್ಸು ಆಗ್ತೈತೆ
ಹೆಣ್ ಜನ್ಮ ಹಾಳು ಇದ್ದಂಗೆ
ಮುಟ್ಟಿದರೆ ಒಡೆದೆ ಹೋಗ್ತೈತೆ
ಸೂಪರ್ ಸತ್ಯ ಹೇಳ್ತಿನಿ ಕೇಳು
ಲವ್ ಅನ್ನೋದು ಯಾರ ಕಡೆಯ ಗೋಳು
ಭೂಮಿನೆ ಬೋಳು ಬೋಳು
ದಿನಕ್ ದಿನಕ್ ದಿನ್ನ ದಿನ್ನ
ದಿನಕ್ ದಿನಕ್ ದಿನ್ನ
ದಿನಕ್ ದಿನಕ್ ದಿನ್ನ ದಿನ್ನ
ದಿನಕ್ ದಿನಕ್ ದಿನ್ನ
ಬ್ರಹ್ಮನು ತುಂಬಾ ಬ್ರಿಲಿಯಂಟು
ಹಾಕಿಬಿಟ್ಟ ಒಳ್ಳೆ ಬ್ಲ್ಯೂ ಪ್ರಿಂಟ್
ನಾನು K E B ಕರೆಂಟ್ ಅದು
ಒಂದು ನಂದು ಕಂಪ್ಲೇಂಟ್
ಬಾಡಿಗೆ axe ನಾನು ಹಾಕೋದಿಲ್ಲ
ಆದ್ರೂನು ಹುಡುಗಿರು ಫಾಲೋ ಮಾಡ್ತರಲ್ಲ
ಬ್ರಾಂಡೆಡ್ಡು ಜೀನ್ಸ್ ನಾನು ಹಾಕೆ ಇಲ್ಲ ಅಂದ್ರೂನು
ಹುಡುಗೀರ್ ಲವ್ ಯೂ ಅಂತರಲ್ಲ
ಏನ್ ಮಾಡಿ ಸಾಯ್ಲಿ ಅಬ್ದುಲ್ಲ
ಫುಲ್ ಕನ್ಪ್ಯೂಸನ್
ದಿನಕ್ ದಿನಕ್ ದಿನ್ನ ದಿನ್ನ
ದಿನಕ್ ದಿನಕ್ ದಿನ್ನ
ದಿನಕ್ ದಿನಕ್ ದಿನ್ನ ದಿನ್ನ
ದಿನಕ್ ದಿನಕ್ ದಿನ್ನ
ಗಂಡುಜನ್ಮ ಗಾಳಿ ಇದ್ದಂಗೆ
ಸಂಪಿಗೆ ಸ್ಮೆಲ್ಲು ಬರ್ತೈತೆ
ಹೆಣ್ ಜನ್ಮ ಹಾವು ಇದ್ದಂಗೆ
ಕೆಣುಕಿದ್ರೆ ಕಚ್ಚೆ ಬಿಡ್ತೈತೆ
ಬಿಟ್ಕೋಳಿ 90 ಒಳ್ಳೆ ಬ್ರ್ಯಾಂಡು
ಜೋರು ಮಾಡಿ ಪುಂಗಿ ಸೌಂಡು
ಹಾವು ತಲೆ ಆಡುಸ್ತಿರೈತೆ
ಲವ್ ಸ್ವೀಟು ಚಾಕಲೇಟ್
ಸಮ್ ಟೈಮ್ಸ್ ಖಾರ ಕಟ್ಲೆಟ್ಟು
ಟಿಕ್ಸು ಕೈಯಲ್ಲಿ ಸ್ಲೇಟು
ಹಿಡಿಯಲ್ಲ ನಾನು ಆ ರೂಟ್
ತುಂಬಾ ಹ್ಯಾಂಡ್ಸಮ್ ನಾನು ನಂಗೆ ಡೌಟು
ಅಮ್ಮ ಇಡ್ತಾಳೆ ಡೈಲಿ ದೃಷ್ಟಿ ಬೊಟ್ಟು ಹೇಳುತ್ತ ನಮ್ ಮಗ ತುಂಬಾ ಕ್ಯೂಟ್
ಗಂಡ್ ಜನ್ಮ ಬೆಂಕಿ ಇದ್ದಂಗೆ
ಮುಟ್ಟಿದರೆ ಸುಟ್ಟೆ ಬಿಡ್ತೈತೆ
ಹೆಣ್ ಜನ್ಮ ಸುಮ್ನಿದ್ರೆ ಸರಿ ಈಗ!!!
ಕ್ಯಾ ಜಿ ಯೆ ರಿಯಾಕ್ಷನ್