Gamyave – Armaan malik Lyrics
Singer | Armaan malik |
About the song
▪ Song: GAMYAVE
▪ Singer: ARMAAN MALIK
▪ Film: 99
▪ Music: ARJUN JANYA (100th Movie)
▪ Lyricist: KAVIRAJ
Gamyave lyrics in Kannada
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಈ ಚೇತನ ಅನಿಕೇತನ ಆಗಬೇಕು ಎಂದು
ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಈ ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಈ ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು
ಹೊರಟೆನು. ಹುಡುಕಲು ಈ ಸಂತೆಯಲ್ಲಿ
ಹೊರಟೆನು ಹುಡುಕಲು ಈ ಸಂತೆಯಲ್ಲಿ
ನನ್ನನ್ನೇ ನಾ
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು