Gaganadalli maleyadina lyrics ( ಕನ್ನಡ ) – Sri Ramachandra – super cine lyrics

 Gaganadalli maleyadina lyrics – Sri Ramachandra



Gaganadalli maleyadina song details 


  • Song : Gaganadalli maleyadina
  • Singer : Manu , K S Chitra
  • Lyrics : Hamsalekha
  • Movie : Sri Ramachandra

Gaganadalli maleyadina lyrics in Kannada 


ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ

ಗಗನ ಘನ ಗುಡುಗೋ ದಿನ ಮಳೆ ಮಳೆ ಜನನ
ಆ ಜನನ ದಿನ ಧರಣಿಜನ ಹಸುದಿನ ದನನ

ಮಲೆನಾಡಿನ ಮಳೆ ಹಾಡಿನ ಪಿಸುಮಾತಿನ
ಹೊಸತನ ಹೋ  ಸವಿದೆನಾ

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಮಲೆನಾಡಿನ  ಮಲೆನಾಡಿನ
ಮಳೆ ಹಾಡಿನ  ಮಳೆ ನಾಡಿನ
ಪಿಸುಮಾತಿನ  ಪಿಸುಮಾತಿನ
ಹೊಸತನ ಹೊ  ಹೊಸತನ
ಸವಿದೆ ನಾ  ಸವಿದೆ ನಾ

ಘಮ ಘಮ ಸುಮ ಘಮ ಘಮ ಘಮ
ಸುಮಗಾನದಲ್ಲಿ ಮಿಣಿ ಮಿಣಿ ಹಿಮನಾಮಣಿ
ಮಿಣಿ ಮಿಣಿ ತಿಣಿ ಮಣಿ ಮಣಿ ಘಮಧಾಮದಲ್ಲಿ
ಸುಮ ಸುಮ ಘಮನಾ ಘಮ
ಹನಿಯಿಂದ ಸುಮವಾಗಿ
ಸುಮದಾ ಮೇಲೆ ಹನಿ ಮಣಿ
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ ಹೋ
ನವಸಂತಾನ ಗಾಯನ
ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ
ವನಸಂತಾನ ಗಾಯನ

ಗಗನದಲಿ ಮಳೆಯ ದಿನ ಗುಡುಗಿನ ತನನ 
ಆ ತನನ ದಿನ ಧರಣಿಯಲಿ ಹಸುರಿನ ಜನನ
ಮಲೆನಾಡಿನ  ಮಲೆನಾಡಿನ
ಮಳೆ ಹಾಡಿನ ಮಳೆ ನಾಡಿನ
ಪಿಸುಮಾತಿನ  ಪಿಸುಮಾತಿನ
ಹೊಸತನ ಹೊ ಹೊಸತನ
ಸವಿದೆ ನಾ ಸವಿದೆ ನಾ

ಎಲೆ ಎಲೆ ಚಿಗುರುವ ಕಲೆ
ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ
ಎಲೆ ಎಲೆ ಚಿಗುರುವಎಲೆ 
ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ
 ಗಿಳಿಗಳಿಗೆ ನೆರಳಾಗಿ ನೆರಳಿಗೆ ಹಲೆಯುವ ಎಲೆ
ದಿನ ಚಿಗುರಿ ಉದುರಿ ಚೆದುರಿ ಉದುರಿ ಚಿಗುರುವಾ ಹೋ
ಎಲೆ ಹೂ ಹನಿಯೇ ಜೀವನಾ
ದಿನ ಚಿಗುರಿ ಉದುರಿ ಚೆದುರಿ ಮುದುರಿ  ಚಿಗುರುವಾ ಹೋ
ಎಲೆ ಹೂ ಹನಿಯೇ ಜೀವನಾ

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ದನನ ದಿನ ಧರಣಿಯಲಿ ಹಸುದಿನ ಜನನ
ಮಲೆನಾಡಿನ  ಮಲೆನಾಡಿನ
ಮಳೆ ಹಾಡಿನ ಮಳೆ ನಾಡಿನ
ಪಿಸುಮಾತಿನ
ಹೊಸತನ
ಹೋ  ಸವಿದೆ ನಾ  ಸವಿದೆ ನಾ


Gaganadalli maleyadina lyrics video : 

Leave a Comment

Contact Us