Feel the power song details
- Song : Feel the power
- Singer : Shashank sheshagiri
- Music : Thaman S
- Lyrics : Santhosh ananddram
- Movie : Yuvarathnaa
Feel the power lyrics in Kannada
ಬ್ರಾಂಡ್ ಇದು ಬರಬೇಡ
ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ
ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ
ಈ ವೇಗಕ್ಕೆ
ದಮ್ ಇದೆ ಅನ್ಬೇಡ
ದಮಕಿ ಕೊಡಬೇಡ
ಮೈ ಮರೆತು ಕರಿಬೇಡ
ನೆನಪಿಡು ನಾ ಸೈಲೆಂಟ್ ಅಂತ
ನಾ ಸ್ಮೈಲಿಂಗ್ ಅಂತ
ದಾರೀಲಿ ಸಿಗಬೇಡ
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಬ್ರಾಂಡ್ ಇದು ಬರಬೇಡ
ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ
ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ
ಈ ವೇಗಕ್ಕೆ
ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾರ್ಕು
ಅಳಿಸಕ್ಕಾಗತ್ತ?
ಶೋ ಆಫ್ ಇಲ್ಲ ಶೋ ಮ್ಯಾನು
ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ
ಆರಿಸಕ್ಕಾಗತ್ತ?
ಫಾಲೋ ಯಾರನು ಮಾಡೇ ಇಲ್ಲ
ಕೊನೆ ತನಕ ನಮ್ದೆ ದಾರಿ
ಫಾಲೋಯಿಂಗ್ ಅದೇ ತರ
ರೆವೋಲುಶನರಿ
ಕೌಂಟರ್ ಇಗೆ ಎನ್ಕೌಂಟರ್ ಈ
ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸ್ ಇದೆ
ಗೈಡ್ ಲೈನ್ ಫಾಲೋ ಮಾಡಿ
ರೂಲು ಒಬ್ಬಂದೆ ರೂಲ್ಸು ಒಬ್ಬಂದೆ
ಎಂದಿಗೂ ಮರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು
ನೀ ದುಡ್ದೊನ್ ಆದರು ಈ ಹಿಸ್ಟರಿ ಮರಿಬೇಡ
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಡ ಡ ಡ..
ಫೀಲ್ ದಿ ಪವರ್!
ಬ್ರಾಂಡ್ ಇದು ಬರಬೇಡ
ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ
ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ
ಈ ವೇಗಕ್ಕೆ