Ellinda aarambavo song details
- Song : Ellinda aarambavo
 - Singer : Dr Rajkumar
 - Lyrics : Sriranga
 - Movie : Appu
 - Music : Gurukiran
 
Ellinda aarambavo lyrics in kannada
ಎಲ್ಲಿಂದ ಆರಂಭವೋ
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ
ಈ ಪ್ರೀತಿಗೆ ಸೋತೆನಾ..
I love you….
ಹೇಯ್ 
I love you..
ಎಲ್ಲಿಂದ ಆರಂಭವೋ
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ 
ಈ ಪ್ರೀತಿಗೆ ಸೋತೆನಾ..
I love you..
I love you…
ಬಾ ಎಂದಿತು ಈ ಯೌವನ,
ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು,
ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ
ಹೇಗಾಯ್ತೋ ಏನೋ ಕಾಣೆ ನಾ….
I love you….
I love you….
ಎಲ್ಲಿಂದ ಆರಂಭವೋ 
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ
ಈ ಪ್ರೀತಿಗೆ ಸೋತೆನಾ…..
I love you….
I love you…
ಬೇಲೂರಿನ ಆ ಗೊಂಬೆಗೂ,
ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು,
ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ
ಹೇಗಾಯ್ತೋ ಏನೋ ಕಾಣೆ ನಾ…..
I love you….
I love you..
ಎಲ್ಲಿಂದ ಆರಂಭವೋ 
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ
ಈ ಪ್ರೀತಿಗೆ ಸೋತೆನಾ…..
I love you…. 
ಹಾ..ಹೇಯ್ I love you
		
