El Ellinda Song Lyrics – Kariya Movie

El Ellinda Song Details

“El Ellinda” is a popular Kannada romantic song from the movie Kariya. The song is beautifully sung by Gurukiran and Anuradha Paudwal. The meaningful lyrics are written by V. Nagendra Prasad, while the soulful music is composed by Gurukiran. The song was released under the Ashwini Audio label.

SongEl Ellinda
SingerGurukiran – Anuradha Paudwal
LyricsV.Nagendra Prasad
MovieKariya
MusicGurukiran
LabelAshwini audio

El Ellinda Song Spotify

El Ellinda Song Lyrics In Kannada

ಎಲ್ ಎಲ್ಲಿಂದ ಓ ಒಂದಾದವೇ ಹೂ ದುಂಬಿಯು
ಈ ಈ ಬಂದ ಈ ಹಾರ್ಟ್ ಎಂದ ಲವ್ ಯು

ಆ ಹೂ ಹೆರಿ ಆ ಜೆನ್ಹೆರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದ ಜೆಂಕಾರ
ಲವ್ ಸಾಂಗ್ ಆಯಿತೇ

ನನ್ನ ಕಂಪಲೇ ಈ ಕಂಪನ
ನನ್ನ ರಂಗಲೇ ರೋಮಾಂಚನ
ಏನೋ ಇದೇನೋ ಕಾಣೆ ನಾನು ದೇವರಾಣೆ
ನೀ ಹೇಳು ದುಂಬಿ ಇದು ಪ್ರೀತಿಯೇ

ಎಲ್ ಎಲ್ಲಿಂದ ಓ ಒಂದಾದವೇ ಹೂ ದುಂಬಿಯು
ಈ ಈ ಬಂದ ಈ ಹಾರ್ಟ್ ಎಂದ ಲವ್ ಯು
ಆ ಹೂ ಹೆರಿ ಆ ಜೆನ್ಹೆರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದ ಜೆಂಕಾರ
ಲವ್ ಸಾಂಗ್ ಆಯಿತೇ

ನಿನಗಾಗಿಯೇ ಹೂವಾದೇನು
ನಿನ್ನ ದಾರಿಯಾ ನಾ ಕಾದೇನು
ಹೂವಿಂದ ಹೂವಿಗೆ ಹಾರಿ
ಏರೋ ಆಟವೇಕೋ
ನೀ ನನ್ನ ಜೀವ
ನನ್ನ ಸೇರಿಕೋ

ಎಲ್ ಎಲ್ಲಿಂದ ಓ ಒಂದಾದವೇ ಹೂ ದುಂಬಿಯು
ಈ ಈ ಬಂದ ಈ ಹಾರ್ಟ್ ಎಂದ ಲವ್ ಯು
ಆ ಹೂ ಹೆರಿ ಆ ಜೆನ್ಹೆರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದ ಜೆಂಕಾರ
ಲವ್ ಸಾಂಗ್ ಆಯಿತೇ

El Ellinda Song Lyrics In English

El ellinda o ondaadave hoo dumbiyu
Ee ee banda ee heart enda love you

Aa hoo heri aa jenheri lip kiss aayithe
Aa shrungaarada jenkara
Love song aayithe

Nanna kampale ee kampana
Nanna rangale romaanchana
Eno ideno kaane naanu devaraane
Nee helu dumbi idu preetiye

El ellinda o ondaadave hoo dumbiyu
Ee ee banda ee heart enda love you
Aa hoo heri aa jenheri lip kiss aayithe
Aa shrungaarada jenkara
Love song aayithe

Ninagagiye hoovaadenu
Ninna daariya naa kaadenu
Hoovinda hoovige haari
Ero aataveko
Nee nanna jeeva
Nanna seriko

El ellinda o ondaadave hoo dumbiyu
Ee ee banda ee heart enda love you
Aa hoo heri aa jenheri lip kiss aayithe
Aa shrungaarada jenkara
Love song aayithe

Leave a Comment

Contact Us

error: Content is protected !!