Ee Nanna Hrudaya Song Lyrics – Ninagaagi 2 Movie

Ee Nanna Hrudaya Song Details

FeatureDetails
Song NameEe Nanna Hrudaya
MovieNinagaagi 2
MusicVivek Jungly
LyricsShamitha Venkatesh
SingersManjunath Ambar Shetti & Anusha Hiremath
Recorded AtAFM Studio
Recorded ByPradeep & Praveen Raj
MixingSwayambhu Studios
GenreRomantic Melody

Ee Nanna Hrudaya Song Spotify

Ee Nanna Hrudaya Song Lyrics In Kannada

ಈ ನನ್ನ ಹೃದಯ
ತಪ್ಪು ಮಾಡಿತೇನು ಈ ದಿನ
ನಾ ಕಳೆದ ದಿನಗಳು
ಕನಸಾಗಿಯೇ ಉಳಿಯುವುದೇ ಈ ದಿನ
ಯಾರಿಲ್ಲದ ನನ್ನ ಮನಸಲಿ
ಬಯಸಿದೆ ನಿನ್ನನೇ
ಹೇಳುವ ಮೊದಲೇ ಬದಲಿಸಿಕೊಂಡೆ
ಈ ನಿನ್ನ ಮನಸ್ಸನೇ
ನಿನ್ನಯ ಆ ನಗು
ಮಾಡಿದ ಗಾಯಕ್ಕೆ ಉತ್ತರ ನೀಡದೆ
ಹೊರಟೆ ನೀನು ಎಲ್ಲಿಗೆ
ಹೊರಟೆ ನೀನು ಎಲ್ಲಿಗೆ

ನೀಡಿದ ಪ್ರೀತಿ ನಡೆದ ದಾರಿ
ಕೂತ ಜಾಗ ಅರ್ಥವಾಗದೇ ಉಳಿದಿದೆ
ಸೋತೆ ನಾನು ನಿನ್ನ ಗೆಳೆತನ ಮಾಡಿ
ಮಾತು ಮುಗಿಸುವ ಮುನ್ನ
ತೋರಿಸಿಬಿಟ್ಟೆ ನಿನ್ನ ಬಣ್ಣ
ಜೊತೆಯಲ್ಲಿ ಇದ್ದು ನೀನು
ನಟಿಸಿ ಹೊರಟೆ ಏನು
ಹೋದ ದಾರಿಯಲ್ಲಿ
ಅಳುತಾ ಕೂತೆ ನಾನು
ನೆನಪ ಅಳಿಸಿ ನಾನು
ಬದುಕಲೇ ಬೇಕು ಇನ್ನು
Supercinelyrics.com

ಈ ನನ್ನ ಹೃದಯ
ತಪ್ಪು ಮಾಡಿತೇನು ಈ ದಿನ
ನಾ ಕಳೆದ ದಿನಗಳು
ಕನಸಾಗಿಯೇ ಉಳಿಯುವುದೇ ಈ ದಿನ
ಯಾರಿಲ್ಲದ ನನ್ನ ಮನಸಲಿ
ಬಯಸಿದೆ ನಿನ್ನನೇ
ಹೇಳುವ ಮೊದಲೇ ಬದಲಿಸಿಕೊಂಡೆ
ಈ ನಿನ್ನ ಮನಸ್ಸನೇ
ನಿನ್ನಯ ಆ ನಗು
ಮಾಡಿದ ಗಾಯಕ್ಕೆ ಉತ್ತರ ನೀಡದೆ
ಹೊರಟೆ ನೀನು ಎಲ್ಲಿಗೆ
ಹೊರಟೆ ನೀನು ಎಲ್ಲಿಗೆ

Ee Nanna Hrudaya Song Lyrics In English

Ee nanna hrudaya
Tappu maaditenu ee dina
Naa kaleda dinagalu
Kanasagiye uliyuvude ee dina
Yaarillada nanna manasali
Bayaside ninnane
Heluva modale badalisikonde
Ee ninna manassane
Ninnaya aa nagu
Maadida gaayakke uttara needade
Horate neenu ellige
Horate neenu ellige
Supercinelyrics.com

Needida preeti nadeda daari
Kootha jaaga arthavaagade ulidide
Sothe naanu ninna geletana maadi
Maatu mugisuva munna
Thorisibitte ninna banna
Jotheyalli iddu neenu
Natisi horate enu
Hoda daariyalli
Alutha koothe naanu
Nenapa alisi naanu
Badukale beku innu

Ee nanna hrudaya
Tappu maaditenu ee dina
Naa kaleda dinagalu
Kanasagiye uliyuvude ee dina
Yaarillada nanna manasali
Bayaside ninnane
Heluva modale badalisikonde
Ee ninna manassane
Ninnaya aa nagu
Maadida gaayakke uttara needade
Horate neenu ellige
Horate neenu ellige

Leave a Comment

Contact Us