Dont worry thamma song details
- Song : Dont worry thamma
- Singer : Suresh Peter , Latha Hamsalekha
- Lyrics : Hamsalekha
- Movie : Snehaloka
- Music : Hamsalekha
Dont worry thamma lyrics in Kannada
Don’t worry don’t worry ಸಾಂಗ್ ಲಿರಿಕ್ಸ್
ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂ
ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂ
ಗುಡುಗು ಮಿಂಚು ಸಿಡಿಲು ತಪ್ಪದು ತಮ್ಮ
ತತತತತ ಮಮಮಮ ತತತ
L o v e ಲವ್ true love sure love pure love
ಡೋಂಟ್ ವರೀ ತಮ್ಮ ಈ ಲವ್ವೇ ಹಿಂಗಮ್ಮ
ಡೋಂಟ್ ವರೀ ತಮ್ಮ ಈ ಲವ್ವೇ ಹಿಂಗಮ್ಮ
ಅಂಜಿದರೆ ಅಳಿಸುವುದು
ದುಡುಕಿದರೆ ದಹಿಸುವುದು
ಸಹಿಸಿದರೆ ಒಲಿಯುವುದು
ಡೋಂಟ್ ವರೀ ತಮ್ಮ
ಹಿಂಗಿರುವಾಗ ನೀ ಕುಂತ್ರೆ ಹೆಂಗಮ್ಮ
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಲಲಲಲಲ ಲಾ ಲಾ ಲಾ ಲಾ
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಬಸ್ಸಲಿ ರಶ್ಶಲಿ ಉದಯವಾಗೋ ಸಡನ್ ಲವ್
ಸ್ಟಾಪ್ ಇಂದ ಸ್ಟಾಪಿಗೆ ಮುಗಿಯುವುದು ತಮ್ಮ
L o v eಲವ್ true love sure love pure love
ಆಫೀಸಲಿ ಮೇಜಲಿ ಉದಯವಾಗೊ ಟೈಂ ಪಾಸ್ ಲವ್
ಸಂಜೆ ಹೊತ್ತಲ್ಲಿ ಮುಗಿಯುವುದು ತಮ್ಮ
ಸಿನಿಮಾ ಥೇಟರಲ್ಲಿ ಅರೆಬರೆ ಕತ್ಲಲ್ಲಿ ಮುಖ ಮುಖ ಕಾಣದ
Abowing ಮೂಡಲಿ ಉದಯಿಸೊ ಲವ್ವಿದು
The end ಗೆ ಮುಗಿಯುವುದು
ಕಾಯುವ ನಿನ್ನ ಲವ್ ಸೂಪರ್ ಲವ್ ಸೂಪರ್ ಲವ್ ಸೂಪರ್ ಲವ್ ಸೂಪರ್ ಡೂಪರ್ ಲವ್
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಪ್ರಾಣಕೆ ಪ್ರಾಣವ ಕೊಡುವ ಪ್ರೀತಿ ಪ್ರೇಮವೊ
ಗೋಲ್ಡನ್ ಲವ್ ಸ್ಟೋರಿ
ಮೈ ಡಿಯರ್ ತಮ್ಮ
L o v eಲವ true love sure love pure love
ಸಾಧಿಸಿ ತೋರುವ ಛಲದ ಪ್ರೀತಿ ಪ್ರೇಮವೊ
ಡೈಮಂಡ್ ಲವ್ ಸ್ಟೋರಿ ಮೈ ಡಿಯರ್ ತಮ್ಮ
ಕಾಯುವ ಸುಖದಲಿ ಕನಸು ಜೊತೆಗಿದೆ
ಕನಸಿನ ರಥದಲಿ ಸ್ನೇಹ ತಗಲಿದೆ
ಕೃಷ್ಣನ ನೆರಳಲಿ ಪ್ರೇಮ ಕದನದಲಿ ಅಪಜಯ ಎಲ್ಲಿದೆ
ಲವ್ ಈಸ್ ಗಾಡ್ ಲವ್ ಈಸ್ ಗಾಡ್ ಲವ್ ಈಸ್ ರಿಯಲಿ ಗಾಡ್
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ
ಅಂಜಿದರೆ ಅಳಿಸುವುದು
ದುಡುಕಿದರೆ ದಹಿಸುವುದು
ಸಹಿಸಿದರೆ ಒಲಿಯುವುದು
ಡೋಂಟ್ ವರೀ ತಮ್ಮ
ಹಿಂಗಿರುವಾಗ ನೀ ಕುಂತ್ರೆ ಹೆಂಗಮ್ಮ
ಡೋಂಟ್ ವರೀ ಡೋಂಟ್ ವರಿ ಡೋಂಟ್ ವರಿ ತಮ್ಮ
ಈ ಲವ್ವೇ ಹಿಂಗಮ್ಮ