Choor chooragide lyrics ( ಕನ್ನಡ ) – Padde huli

Choor chooragide song details

  • Song : Choor chooragide
  • Singer : C R Bobby , B Ajaneesh loknath
  • Lyrics : Puneeth Arya
  • Movie : Padde huli
  • Music : B Ajaneesh loknath

Choor chooragide lyrics in Kannada

ಚೂರ್ ಚೂರಾಗಿದೆ ಸಾಂಗ್ ಲಿರಿಕ್ಸ್

ಚೂರ್ ಚೂರಾಗಿದೆ ಚೂರಾಗಿ ಹೋಗಿದೆ
ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ ಜೋರಾಗಿ ಕೂಗಿದೆ
ಜಮ್ಮಾಯಿಸು ಮಗ ಅಂತಾಯಿದೆ
ಬಂಧನ ಮೂವಿಯ ವಿಷ್ಣು ನಾನು
ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು
ಆ ನಂದಿನಿಗಿಂತ ಬೋಲ್ಡು ನಾನು
Ipl ಹೋಗಲಿ rcb ಬೀಳಲಿ
ಲವ್ ಅಲ್ಲಿ ಈ ಸಲಾ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್

ನಾನೇ ಐ ಫೋನ್ ಜಿಯೋ ಸಿಮ್ ನೀನು
ಲೈಫ್ ಎಲ್ಲಾ ಕಾಯುವ ಸೂಪರ್ ಮ್ಯಾನ್
ಮಾತು ಕೊಟ್ರೆ ತಪ್ಪೋದೆ ಇಲ್ಲ
ಗಂಡುಗಲಿ ನಾನು
ಹೋಗೋ ಪೋಲಿ ಸುಳ್ಳು ಹೇಳ್ತಿಯಾ
ನನ್ನ ಪಡ್ಡೆಹುಲಿ ನೀನು
ಗಲ್ಲಿ ಗಲ್ಲಿಲಿ ಡಂಗೂರ ಸಾರಲಿ
ಲವ್ ಅಲ್ಲಿ ಬಿದ್ದ ಪಡ್ಡೆಹುಲಿ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್

Choor chooragide song video :

Leave a Comment

Contact Us