Cheap and best lyrics – Victory 2
Cheap and best song details
- Song : Cheap and best
- Movie : Victory 2
- Singer : Divya Kumar
- Lyrics : V Nagendra prasad
- Music : Arjun Janya
- Label : Anand audio
Cheap and best lyrics in Kannada
ಬ್ರಹ್ಮಂಗೆನೆ ಲಂಚ ಕೊಟ್ಟು ಫಸ್ಟೇ ಬುಕ್ಕಿಂಗ್ ಮಾಡ್ಸಿದ್ದೀನಿ come
ಏಳ್ ಏಳ್ ಜನ್ಮ ನೀನೆ ನನ್ನ
Wife -u ಅಂತ ಬರ್ಸಿದ್ದೀನಿ come
ಗೂಗಲ್ ಅಲ್ಲೆ search ಮಾಡು
ನಂಗೂ ನಿಂಗೂ setting -u
Yahoo ನಲ್ಲಿ ಕೇಳಿ ನೋಡು
ನಾನು ನೀನೆ fitting -u
ನನ್ನ Love -u Everest
ಪ್ಲೀಸ್ ಟ್ರಸ್ಟು
ನಾ cheap and best
ಪ್ಲೀಸ್ ಟ್ರಸ್ಟ್
ನಾ Cheap and best
ಬ್ರಹ್ಮಂಗೆನೆ ಲಂಚ ಕೊಟ್ಟು
ಫಸ್ಟೆ ಬುಕ್ಕಿಂಗ್ ಮಾಡ್ಸಿದ್ದೀನಿ come
ಹೋ ಬಸ್ಸು ಹೋದ್ರು ಬಸ್ಸು ಸ್ಟ್ಯಾಂಡ್ ಅಲ್ಲೆ ಇರುತ್ತೆ
ಆದ್ರೆ ಸೈಕಲ್ ಹೋದ್ರೆ
ಸೈಕಲ್ ಸ್ಟ್ಯಾಂಡ್ ಜೊತೆಗೆ ಹೋಗುತ್ತೆ
ಗಂಡ ಅಂದ್ರೆ ಒಬ್ಬ ಜೋಕರ್ ಕಾರ್ಡ್
Salary ಕೇಳದಿರೊ bodyguard
ಮಂಚ waste ackone waste
ತಗೊ ಇಲ್ಲಿ ಬಂದು Rest-u
ತುಂಬಾ ದೊಡ್ಡದು ನನ್ನ chest -u
ಪ್ಲೀಸ್ trust
ನಾ Cheap and best
ಪ್ಲೀಸ್ Trust
ನಾ cheap and best
ಹೋ ಮದುವೆಗೆ ಮುಂಚೆ
Coffee day rose day birthday
ಮದುವೆಗೆ ಮುಂಚೆ
Coffee day rose day birthday
ಮುಂದೆ
ಮದುವೆ ಆದಮೇಲೆ ಒಂದೇ day
ಯಾವದಪ್ಪ
ನನ್ ಪಾಡಿಗ್ ನನ್ನ ಬುಟ್ಬಿಡೆ
ಶಾಪಿಂಗ್ ಮಾಡು ನೀನು
ನಾನೆ ನಿನ್ನ helper-u
ಬೀದಿಯಲ್ಲಿ ಹಿಟ್ಲರ್ ಆದ್ರೂ
ಮನೆನಲ್ಲಿ ಬಟ್ಲರ್
ಕೇಳೆ ಯಾವತ್ತೂ star hotel waste
ಮಾಡಿ ನೋಡೆ ಒಮ್ಮೆ Test
ನನ್ನ ಕೈಯ್ಯ ತುತ್ತೆ taste
ಪ್ಲೀಸ್ trust
ನಾ Cheap and best
ಪ್ಲೀಸ್ Trust
ನಾ cheap and best
ಅರೆ ಬ್ರಹ್ಮಂಗೆನೆ ಲಂಚ ಕೊಟ್ಟು
ಫಸ್ಟೇ ಬುಕ್ಕಿಂಗ್ ಮಾಡ್ಸಿದ್ದೀನಿ
Come
ಅರೆ ಎಳ್ ಏಳ್ ಜನ್ಮ ನೀನೆ ನನ್ನ
Wife -u ಅಂತ ಬರ್ಸಿದ್ದೀನಿ
Come
Cheap and best lyrics video