Chappale chappale – Vijay Prakash , Shwetha prabhu Lyrics
Singer | Vijay Prakash , Shwetha prabhu |
Chappale chappale song details – Eradu kanasu
▪ Music : Stev, Kaushik
▪ Song : Chappale Chappale
▪ Singers : Vijay Prakash, Shwetha Prabhu
▪ Lyrics : V Manohar
Chappale chappale song lyrics in Kannada – Eradu kanasu
ಚಪ್ಪಾಳೆ ಚಪ್ಪಾಳೆ ತಟ್ಟೋಣ ಚಪ್ಪಾಳೆ
ಕನಸೆಲ್ಲಾ ನನಸಾದ್ರೆ ಬಾಳೆ ಹೊಂಬಾಳೆ
ಪ್ರೀತಿಯ ರಂಗೋಲೆ ಬರೆಯೋಣ ಎದೆಯಲ್ಲಿ
ಆಡೋಣ ಆಡೋಣ ಸುವ್ವಿ ಸುವ್ವಾಲೆ…
ಕಾಲಕ್ಕೆ ತಕ್ಕ ತಾಳ ಹಾಕೋಣ
ಜಾನ ಬಾಳ
ಸಂತೋಷ ಇದ್ದಲೆಲ್ಲಾ ಸಂಗೀತ ಗಾನಮೇಳ
ಆಸೆ ಇಲ್ಲದ life -u ತುಂಬಾ ಸರಳ..
ಮುತ್ತು ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು ಯಾರ್ ಯಾರ್ಗೋ ಕೊಟ್ರೆ ತಂತ ಭಗ್ನ
ಮುತ್ತು ಇಷ್ಟ ಆಯ್ತು ಅಂದ್ರೆ ಮುಂದೆ ಲಗ್ನ
ಮುತ್ತು ಕೊಡದವರಿಗೆಲ್ಲಾ ಮುಂದೆ ವಿಗ್ನ
ಏ ಸೀನಣ್ಣ, ಏ ಸೀತಮ್ಮ
ಶಂಕರಣ್ಣ ಗೊತ್ತೇನ್ ಅಂತ
ಹಣ್ಣು ತಿಂದೋನು ತಪ್ಪಿಸಿಕೊಂಡ
ಸಿಪ್ಪೆ ತಿಂದೋನು ಸಿಕ್ಹಾಕೊಂಡ
ಹರೆಯ ಕಾಡಿ ಬೇಡೊ ಸಮಯ
ಸುಖದ ಆದಿ ಮೂಲ ಪ್ರಣಯ
ಮೂಡು ಬಂದ ಮುಡಿಬೆಲ್ಲಿ ಅವನ…
ಮುತ್ತು ನಕ್ಕಾಗ ಯಾಕೆ ಚಲ್ಲ ಪಿಲ್ಲಿ
ಮುತ್ತು ಸಿಕ್ಕಾಗ ಯಾಕೆ ಗಲಿ ಬಿಲಿ
ಮುತ್ತು ಹಂಚಿತಿವಿ ನೋಡಿ ಕಣ್ಣಿನಲ್ಲೆ
ಮುತ್ತು ಇದ್ಮೇಲೆ ಯಾಕೆ ಚಿನ್ನ ಬೆಳ್ಳಿ…
ಎಲ್ಲರಿಗುನು ಕಂಪ ನಿದಿ
ನಿನ್ ಎದೆಯಾಗ್ಲಿ ಕಸ್ತೂರಿ ನಿವಾಸ
ಗುರು ಹಿರಿಯರನು ಗೌರವಿಸುತ
ನೀವ್ ಬೆಳೆದಾಗ ಅದುವೆ ಉಲ್ಲಾಸ
ಮಾಡಣ ಮಾಡೊ ಪ್ರೇಮ ಕದನ
ಮಿಲನ ಸೇರಿ ಸಾಗಿ ಸುದಿನ
ನಮ್ಮ ಬದುಕಿಗೆ ವರ ನೀನೆ
ಮುತ್ತು ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು ಯಾರ್ ಯಾರ್ಗೊ ಕೊಟ್ರೆ ತಂತ ಭಗ್ನ
ಮುತ್ತು ಇಷ್ಟ ಆಯ್ತು ಅಂದ್ರೆ ಮುಂದೆ ಲಗ್ನ
ಮುತ್ತು ಕೊಡದವರಿಗೆಲ್ಲಾ ಮುಂದೆ ವಿಘ್ನ..