Oh jeeva lyrics ( ಕನ್ನಡ ) – Ramarjuna
Oh jeeva song details Song : Oh jeeva Singer : Vijay Prakash Lyrics : Dr. V Nagendra prasad Movie : Ramarjuna Music : Anand Rajavikram Oh jeeva lyrics in Kannada ಓ ಜೀವ ಲಿರಿಕ್ಸ್ ನೆನಪಿನಲಿ ಅಳುತಿದೆ ಹೃದಯ ಹೊರಟಿರುವೆ ನಿನಗಿದು ಸರಿಯಾ? ಮರೆಯಾಗಿ ಹೋದೆ ಧೃವತಾರೆಯಾದೆವಿಧಿಯಾಟ ಹೀಗೇಕೆ ಹೇಳು… ಕದಡೋಯ್ತು ನಿನ್ನ ಬದುಕೆಂಬ ಬಣ್ಣ ಮುಗಿಯೋದು ಹೀಗೇಕೆ ಬಾಳುಓ ಜೀವ…. ನನ್ನ ಜೀವ.. ಮಗುವಂತೆ.. … Read more