Hesaru poorthi helade lyrics ( ಕನ್ನಡ ) – Paramaathma

Hesaru poorthi helade song details Song : Hesaru poorthi helade Singer : Vani Harikrishna Lyrics : Yogaraj bhat Movie : Paramaathma Music : V Harikrishna Hesaru poorthi helade lyrics in Kannada ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇನಗುತಿದೆ ನದಿ ಇದು ಯಾಕೆ, ನೋಡುತ ನನ್ನನ್ನುಹೃದಯವ ಹೆದರಲೇಬೇಕೆ, ಬಯಸಲು ನಿನ್ನನ್ನು ಹೆಸರು ಪೂರ್ತಿ ಹೇಳದೇ, ತುಟಿಯ … Read more

Bere yaaro lyrics ( kannada ) – Kaddipudi – super cine lyrics

Bere yaaro – Vani Harikrishna Lyrics Singer Vani Harikrisha Song Writer Jayanth kaikini ಬೇರೆ ಯಾರೋ.. ಬರೆದಂತಿದೆ.. ಸಾಲನೂ..ಬೀಸೋ ಗಾಳೀ .. ಮರೆತಂತಿದೆ.. ಮಾತನೂ..ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ..ತಡೆದಂತಿದೆ.. ನಿನ್ನನೂ…ತಡೆದಂತಿದೆ.. ನಿನ್ನನೂ… ಬೇರೇ… ಯಾರೋ… ಜೀವವೇ.. ಪ್ರೀತಿಸು.. ಜೀವ ಹೋಗುವಂತೆ..ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ..ನಮ್ಮಿಬ್ಬರ…ಓ.. ರುಪಾಂತರಾ…ಆದಾಗ ಸಣ್ಣ.. ಮಧ್ಯಂತರ…ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ..ಸೆಳೆದಂತಿದೆ.. ನಿನ್ನನೂ…ಸೆಳೆದಂತಿದೆ.. ನಿನ್ನನೂ… ಬೇರೇ.. ಯಾರೋ ..ಬರೆದಂತಿದೇ.. ಸಾಲನೂ..ಮರೆತಂತಿದೇ.. ಮಾತನೂ..

Contact Us

error: Content is protected !!