Bere yaaro lyrics ( kannada ) – Kaddipudi – super cine lyrics

Bere yaaro – Vani Harikrishna Lyrics

Singer Vani Harikrisha
Song Writer Jayanth kaikini

ಬೇರೆ ಯಾರೋ.. ಬರೆದಂತಿದೆ.. ಸಾಲನೂ..
ಬೀಸೋ ಗಾಳೀ .. ಮರೆತಂತಿದೆ.. ಮಾತನೂ..
ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ..
ತಡೆದಂತಿದೆ.. ನಿನ್ನನೂ…
ತಡೆದಂತಿದೆ.. ನಿನ್ನನೂ…

ಬೇರೇ… ಯಾರೋ…

ಜೀವವೇ.. ಪ್ರೀತಿಸು.. ಜೀವ ಹೋಗುವಂತೆ..
ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ..
ನಮ್ಮಿಬ್ಬರ…ಓ.. ರುಪಾಂತರಾ…
ಆದಾಗ ಸಣ್ಣ.. ಮಧ್ಯಂತರ…
ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ..
ಸೆಳೆದಂತಿದೆ.. ನಿನ್ನನೂ…
ಸೆಳೆದಂತಿದೆ.. ನಿನ್ನನೂ…

ಬೇರೇ.. ಯಾರೋ ..
ಬರೆದಂತಿದೇ.. ಸಾಲನೂ..
ಮರೆತಂತಿದೇ.. ಮಾತನೂ..

Leave a Comment

Contact Us