Poojyaya Raghavendraya Song Lyrics – Ambareesha

Poojyaya Raghavendraya Song Details: Song Poojyaya Raghavendraya Singers Madhu Balakrishnan Lyrics Nagendra Prasad Movie Ambareesha Music V. Harikrishna Label D Beats Poojyaya Raghavendraya Song Spotify: Poojyaya Raghavendraya Song Lyrics In Kannada: ಕೃಪನಿಧಿ ಸರ್ವ ಸಂಕಲ್ಪ ಸಿದ್ಧಿಪ್ರದಾಯ ಕಾಯಅಗಣಿತ ಗುಣಶೀಲ ತತ್ವ ಪ್ರದರ್ಶಕಾಯ…ಮಧ್ವಮತ ಸಿದ್ದಾಂತ ಪ್ರವರ್ಧನಾಯ….ಪರಮಪುರು ಶ್ರೀ ಗುರು ರಾಘವೇಂದ್ರಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ….ಧರ್ಮದ ದೀಪ ಹಚ್ಚು ಬಾ… ಶಾಂತಿಯ ಬೆಳಕ ಚೆಲ್ಲು … Read more

Deepadinda deepava lyrics ( ಕನ್ನಡ ) – Nanjundi

Deepadinda deepava song details : Song : Deepadinda deepava Singer : Madhu Balakrishna, Nanditha Lyrics : Hamsalekha Movie : Nanjundi Music : Hamsalekha Label : SGV music Deepadinda deepava lyrics in kannada ದೀಪದಿಂದ ದೀಪವ ದೀಪವ, ದೀಪವ, ದೀಪವ…ಹಚ್ಚಬೇಕು ಮಾನವ ಮಾನವ, ಮಾನವ, ಮಾನವ…ಪ್ರೀತಿಯಿಂದ ಪ್ರೀತಿ ಹಂಚಲು ದೀಪದಿಂದ ದೀಪವಹಚ್ಚಬೇಕು ಮಾನವಪ್ರೀತಿಯಿಂದ ಪ್ರೀತಿ ಹಂಚಲುಮನಸಿನಿಂದ ಮನಸನುಬೆಳಗಬೇಕು ಮಾನವಮೇಲು ಕೀಳು ಭೇದ ನಿಲ್ಲಲುಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆನೀ … Read more

Nee kshanakala lyrics ( ಕನ್ನಡ ) – Maharshi

Nee kshanakala song details Song : Nee kshanakala Singer : Madhu Balakrishna Lyrics : Kaviraj Movie : Maharshi Music : Sri Murali Nee kshanakala lyrics in Kannada ನೀ ಕ್ಷಣಕಾಲ ಮರೆಯಾದರೂ ಲಿರಿಕ್ಸ್ ನೀ ಕ್ಷಣಕಾಲ ಮರೆಯಾದರೂಈ ಎದೆಯಲ್ಲಿ ಕೋಲಾಹಲನೀ ಮರೆತರೆ ಈ ನನ್ನನುಕೊನೆಯುಸಿರೆಳೆಯುವ ಹಂಬಲನನ್ನ ಈ ದೇಹ ಮಣ್ಣಾದರೂಇಂದು ಈ ಪ್ರೀತಿ ಕೊನೆಯಾಗದುನನ್ನ ಪ್ರತಿ ಜನ್ಮವೂ ನಾ ನಿನ್ನ ಪ್ರೇಮಿಯೇನೀ ಕ್ಷಣಕಾಲ ಮರೆಯಾದರೂಈ ಎದೆಯಲ್ಲಿ ಕೋಲಾಹಲನೀ … Read more

Contact Us

error: Content is protected !!