Categories
All ok

Cake lyrics ( ಕನ್ನಡ ‌) – All ok

Cake song details

  • Song : Cake
  • Singer : All ok
  • Lyrics : All ok
  • Music : All ok

Cake lyrics in Kannada

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ..
ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ..

ಜಗವೆಲ್ಲ ಮೂಕಾಗಿದೆ
ನಿನ್ ಧನಿ ಕೇಳದೆ..
ಬಳಲುತ್ತಾ ಮಂಕಾಗಿದೆ..
ಈ ಕೋಪ ನಿನಗಲ್ಲವೇ

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ..
ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ..

ಮೋಡದಿ ಕರಗೋ ಮಳೆ ಹನಿಗಳು
ಭುವಿಯ ಸೇರದೆ ಇರುವುದೇ?
ಕಪ್ಪಿರುವೆ ಜಾತಿಯ ಮನವಿದು
ನಿನ್ನಂತ ಸಕ್ಕರೆಯ ತಿನ್ನದೇ ಬಿಡುವುದೇ?
ಪ್ರೀತಿಯ ಪರಿಕಲ್ಪನೆ
ನಿನ್ನ ಕಣ್ ಸನ್ನೆಗೆ
ಕಾಯುತ್ತ ಕಲ್ಲಾದೆನೆ ಒಮ್ಮೆ
ಅಪ್ಪಿ ತಪ್ಪಿಕೊಳ್ಳೆ ಮೆಲ್ಲನೆ..

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ..
ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ..

Cake song video :

Leave a Reply

Your email address will not be published. Required fields are marked *

Contact Us