Brotheru brotheru lyrics ( ಕನ್ನಡ ) – Orange – Super cine lyrics

Brotheru brotheru – Kaala Bhairava Lyrics

Singer Kaala Bhairava

About the song

▪ Movie : Orange
▪ Song : Brotheru Brotheru
▪ Singer : Kaala Bhairava
▪ Lyrics : Prashant Raj

Brotheru Brotheru song lyrics.

Brotheru brotheru lyrics

ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ
ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ

Hey brotheru brotheru brotheru
ಸಿಕ್ಕಾಯ್ತು ನನ್ನ loveru
Hey brotheru brotheru brotheru
ಸಿಕ್ಕಾಯ್ತು ನನ್ನ loveru

ಈ Orange orange beauty ನನ್ನ ಹುಡುಗಿ
ಈ orange orange beauty ನನ್ನ ಹುಡುಗಿ

ರಾಣಿ ರಾಣಿ ಯುವರಾಣಿ
ಇವಳೆ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೆ ಯುವರಾಣಿ

ಓ ರಾಧ ಓ ರಾಧ
ನಾನು ಸೀದ ಸಾದ ಹುಡುಗ
ಬರಲಿ ಸ್ವಲ್ಪ ಬರಲಿ
ನಿಮ್ಮ loveu
ನಮ್ಮ ಕಡೆಯೇ ಬರಲಿ
ನನ್ನ ಕನಸಿನ
ಆ Juliet ಯೇ ನೀನಾ
ನಿನ್ನ ಕಾದು ಕುಳಿತಿರೊ
Romeo ನೇ ನಾ

Hey brotheru brotheru
Brotheru
ಸಿಕ್ಕಾಯ್ತು ನನ್ನ Loveru
Hey brotheru brotheru
Brotheru
ಸಿಕ್ಕಾಯ್ತು ನನ್ನ Loveru

ಈ orange orange beauty ನನ್ನ ಹುಡುಗಿ
ಈ Orange orange beauty ನನ್ನ ಹುಡುಗಿ

Leave a Comment

Contact Us